maharishis Meaning in kannada ( maharishis ಅದರರ್ಥ ಏನು?)
ಮಹರ್ಷಿಗಳು
Noun:
ಮಹರ್ಷಿ,
People Also Search:
maharshimahatma
mahatmas
mahayana
mahayanist
mahayanists
mahbub
mahdi
mahdis
mahdism
mahdist
mahican
mahler
mahlstick
mahlsticks
maharishis ಕನ್ನಡದಲ್ಲಿ ಉದಾಹರಣೆ:
ಈ ನಾಮಗಳ ಸ್ವರೂಪವನ್ನು ತಾತ್ತ್ವಿಕವಾಗಿ ಕಂಡ ಮಹರ್ಷಿಗಳು ಅವನ್ನು ಶ್ಲೋಕರೂಪದಲ್ಲಿ ರಚಿಸಿ ಉಳಿದವರಿಗೂ ಅವುಗಳ ಪ್ರಯೋಜನ ಲಭಿಸಲಿ ಎಂಬ ಅಭಿಪ್ರಾಯದಿಂದ ಅವನ್ನು ಪುರಾಣಾದಿಗಳಲ್ಲಿ ತಿಳಿಸಿರುತ್ತಾರೆ.
ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ಬರೆದರು.
ಮೊದಲು ಇಲ್ಲಿ ’ಬಿಂದುಋಷಿ’ ಎನ್ನುವ ಮಹರ್ಷಿಗಳು ತಪಸ್ಸು ಮಾಡುತ್ತಿದ್ದರಿಂದ ಬಿಂದುನಾಡು, ಬಿಂದುಪುರ, ಬಿಂದೂರು ಕ್ರಮೇಣ ಬೈಂದೂರು ಆಗಿ ಪರಿವರ್ತನೆ ಆಯಿತು ಎಂಬುವುದು ಕೆಲವು ತಜ್ಞರ ಅಭಿಪ್ರಾಯ.
ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು.
ಇವುಗಳನ್ನು ಜೈಮಿನಿ ಮಹರ್ಷಿಗಳು ರಚಿಸಿದರು.
ಪುರಾಣಗಳನ್ನು ವ್ಯಾಸಮಹರ್ಷಿಗಳು ದ್ವಾಪರ ಯುಗದ ಕೊನೆಯಲ್ಲಿ ಕಲಿಯುಗಕ್ಕೆ ಮಾಹಿತಿಯನ್ನು ಸಂರಕ್ಷಿಸುವ ಸಲುವಾಗಿ ರಚಿಸಿದರು ಎನ್ನಲಾಗಿದೆ.
ಜೊತೆಗೆ ಭೃಗು ಮಹರ್ಷಿಗಳು ಸಹ ಇಲ್ಲಿನ ಪ್ರಶಾಂತ ವಾತಾವರಣಕ್ಕೆ ಮನಸೋತು, ಕೆಲಕಾಲ ತಪೋನಿರತರಾಗಿದ್ದರು ಎಂದು ಪುರಾಣಕಥೆಗಳು ಹೇಳುತ್ತವೆ.
ರಾಮಾಯಣದ ರಚೇತ ವಾಲ್ಮೀಕಿಗಳು, ಮಹಾಭಾರತದ ವ್ಯಾಸಮಹರ್ಷಿಗಳು, ರಾಮಚರಿತಮಾನಸದ ಕರ್ತೃ, ತುಳಸೀದಾಸರು, ಕಬೀರ್ ದಾಸರು, ಸೂರ್ ದಾಸರು, ರವಿದಾಸರು ಮುಂತಾದವರು.
ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ.
ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಅವುಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ.
ತದನಂತರ ಪುನರ್ವಸು ಆತ್ರೇಯ ಮಹರ್ಷಿಗಳು ತನ್ನ ಶಿಷ್ಯರಾದ ಅಗ್ನಿವೇಶ, ಭೇಲ, ಜತೂಕರ್ಣ, ಪರಾಶರ, ಹಾರೀತ ಹಾಗೂ ಕ್ಷಾರಪಾಣಿಗಳಿಗೆ ಉಪದೇಶವನ್ನು ನೀಡಿದರು.
ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರು ಎಂಬ ಐತಿಹ್ಯವಿದೆ.
ಅಗಸ್ತ್ಯ ಮಹರ್ಷಿಗಳು ತೀರ್ಥ ಯಾತ್ರೆ ನಡೆಸುತ್ತಾ ಇಲ್ಲಿಗೆ ಬಂದಾಗ ಕೆಲಕಾಲ ತಪಸ್ಸಿಗೆ ನಿಂತರಂತೆ.
maharishis's Usage Examples:
This prehistoric cave has been described as a meditation center for maharishis in the ancient era.
perform the kshatriya responsibility, and remain similar to most rishis, maharishis and brahmarishis descendants in their level of spiritual knowledge.
features as a preeminent site for bare-skinned meditation, mostly by maharishis.