kind hearted Meaning in kannada ( kind hearted ಅದರರ್ಥ ಏನು?)
ಹೃದಯವಂತ, ಸಂತ, ಸಂತೋಷ, ದಯವಿಟ್ಟು, ದಯೆಯಿಂದ, ಕರುಣಾಮಯಿ, ರೀತಿಯ,
People Also Search:
kind ofkinda
kinded
kinder
kindergarten
kindergartener
kindergarteners
kindergartens
kindergartner
kindergartners
kindest
kindhearted
kindheartedly
kindheartedness
kinding
kind hearted ಕನ್ನಡದಲ್ಲಿ ಉದಾಹರಣೆ:
ನರ್ಗಿಸ್ ದತ್ ೧೯೭೦ರ ವರ್ಷದಲ್ಲಿ ದೈಹಿಕ ಮತ್ತು ಮಾನಸಿಕ ವಿಕಲತೆಗಳಿಗೆ ಒಳಗಾದ ಮಕ್ಕಳ ಕ್ಷೇಮಾಭಿವೃದ್ಧಿಗಾಗಿನ ‘ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಇಂಡಿಯಾ’ ಸಂಸ್ಥೆಯ ಪ್ರಥಮ ಪೋಷಕರಾಗಿ ಅದಕ್ಕಾಗಿ ಅಹರ್ನಿಶಿ ದುಡಿದು ಸಮಾಜ ಸೇವಕಿ ಎನಿಸಿದ ಹೃದಯವಂತೆ.
ಹಾಗಾದರೆ, ಸತ್ತವಳು ಯಾವ ಜಾತಿಯವಳಾಗಿ, ಕೊಂದವರು ಯಾವ ಜಾತಿಯವರಾದರೆ, ಇಲ್ಲ ಯಾವ ಧರ್ಮದವರಾದರೆ? ಇಲ್ಲ ಯಾವ ವರ್ಗದವರಾದರೆ? ಈ ಅತ್ಯಾಚಾರ ಮಹತ್ವಪೂರ್ಣವಾದೀತೇ? ನಾಗರೀಕ ಸಮಾಜದ ನಾಗರೀಕನಿಗೆ, ಹೃದಯವಂತ ಶ್ರೀಸಾಮಾನ್ಯನಿಗೆ ಇವುಗಳಿಗಿಂತ ಇನ್ನೇನು ತಾನೇ ಕೇಳಬಹುದು?.
ಇವರು ಸೂರಪ್ಪ,ಜಮೀನ್ದಾರ್ರು,ಹೃದಯವಂತ,ಸಾಹುಕಾರ,ವರ್ಷ ಎಂಬ ಚಲನಚಿತ್ರಗಳಲ್ಲಿ ವಿಷ್ಣುವರ್ಧನ್ ಅವರೊದಿಗೆ ಅಭಿನಯಿಸಿದರು.
ಅವರು ತಮ್ಮ ಅನಂತ ಹೃದಯವಂತಿಕೆಯಿಂದ ಪ್ರಾಣಿ ಪಶು, ಪಕ್ಷಿ,ಗಿಡ ಮರಗಳೊಂದಿಗೆ ಆಯಾ ಭಾಷೆಗಳಲ್ಲಿ ಸಂಹನ ಮಾಡಲು ಶಕ್ತರಾಗಿದ್ದರು ಎಂದು ಅವರ ಹಲವು ಸಮಕಾಲೀನರು ದಾಖಲಿಸುತ್ತಾರೆ.
ಪಿ ಗ್ರಾಮದ ರೈತಾಪಿ ಜನಗಳಿಗೆ 102 ಮನೆಗಳನ್ನು ಖುದ್ದಾಗಿ ನಿರ್ಮಿಸಿ ನಿರಾಶ್ರಿತರಿಗೆ ಹಂಚಿದ ಹೃದಯವಂತ ಮುನಿರಾಜುಗೌಡ.
' ಒಬ್ಬ 'ಹೃದಯವಂತ', 'ಶ್ರೇಷ್ಠಮಾನವತಾವಾದಿ', ಮತ್ತು 'ಥೆಲ್ಮ' ರವರ ಅಚ್ಚುಮೆಚ್ಚಿನ, 'ಪ್ರೀತಿಯ ಪತಿ' ಜೆ, ರವರ ೭೬ ನೆಯ ಹುಟ್ಟುಹಬ್ಬದ ಎರಡು ದಿನಗಳ ಮೊದಲು, ಥೆಲ್ಲಿಯವರಿಗೆ ೨ ಅಟ್ಟ್ಯಾಕ್ ಆಯಿತು.
ಜನ ಆಕರ್ಷಕ ಮೈಕಟ್ಟಿನ, ಗಂಭೀರ ಪ್ರವೃತ್ತಿಯ, ನಡೆ-ನುಢಿಗಳಲ್ಲಿ ಅತ್ಯಂತ ಸರಳತೆ ಮತ್ತು ಹೃದಯವಂತಿಕೆಯ ವ್ಯಕ್ತಿತ್ವದ, 'ಮಲ್ಲಿಕಾರ್ಜುನ ಪ್ರಸನ್ನ'ರವರು ,'ಮುಂಬಯಿನಗರದ ಪೋಲಿಸ್ ಉಪಾಯುಕ್ತ' ರಾಗಿ, ' ಅಧಿಕಾರಿ'ಯೆಂದು ಹೆಸರುಮಾಡಿದ್ದಾರೆ.
ನರಸಿಂಹಯ್ಯ ಪ್ರಶಸ್ತಿ (1996), ದುಬೈ ಕರ್ನಾಟಕ ಸಂಘದ ಹೊರನಾಡು ಕನ್ನಡಿಗ ಪ್ರಶಸ್ತಿ (1998), ಭಾರತ ಗೌರವ ಸನ್ಮಾನ (1998-99), ವಿದ್ಯಾರತ್ನ ಪ್ರಶಸ್ತಿ (1999), ಪ್ರಕೃತಿ ಪ್ರಶಸ್ತಿ (1999), ಲಂಡನ್ನಿನ ಅಂತಾರಾಷ್ಟ್ರೀಯ ಗೋಲ್ಡ್ ಸ್ಟಾರ್ ಪ್ರಶಸ್ತಿ (1999), ಮುಂಬಯಿ ಕನ್ನಡ ಪತ್ರಕರ್ತರ ಸಂಘದ ಹೃದಯವಂತ ಪ್ರಶಸ್ತಿ (2002), ಭಾರತೀಯ ಮನೋವೈದ್ಯಕೀಯ ಸಂಘದ ಸುವರ್ಣಮಹೋತ್ಸವ ಪದಕ, 1999ರಲ್ಲಿ ಡಾ.
ಅಪಾರ ಪಾಂಡಿತ್ಯ, ಕಠಿಣ ಶ್ರಮ ಮತ್ತು ವಿನಯ ಮತ್ತು ಹೃದಯವಂತಿಕೆಯ ಲಕ್ಷಣಗಳನ್ನುಳ್ಳ ಅಪರೂಪದ ಮಾರ್ಕ್ಸ್ ವಾದಿ ಚಿಂತಕರಾಗಿ ಎಡಪಂಥೀಯ ಆಲೋಚನೆಗೆ ಗಾಂಭೀರ್ಯ ಒದಗಿಸಿದವರು.
ಗುಜರಾತ್ ಭೂಕಂಪ ಸಂತ್ರಸ್ತರಿಗಾಗಿ 11 ಲಕ್ಷ ರೂಪಾಯಿಗಳಷ್ಟು ಹಣ ಸಂಗ್ರಹಿಸಿದ ಹೃದಯವಂತರು.
ಹೀಗಾಗಿ ಅವರಲ್ಲಿ ಆದರ್ಶ, ಕಲ್ಪನೆ, ಹೃದಯವಂತಿಕೆಗಳು ಕಡಿಮೆಯಾಗುತ್ತಿವೆ.
kind hearted's Usage Examples:
Blotzer posted a message to his late bandmate affectionately referred to as The King by fans on the group's official web site and called Crosby one of the most kind hearted, the most compassionate, intelligent, talented people he had ever known.
Gharai was a very soft-spoken, kind hearted, cool-postured and ever-ready-to-help Gentleman.
for kumawat (kumhar) and jat all cast as they are very hardworking and kind hearted, Deveroad village is known as kumawat (kirodiwal)s village .
The Doctor is exceedingly genial in manner and very kind hearted.
It is known for kumawat (kumhar) and jat all cast as they are very hardworking and kind hearted, Deveroad village is known as kumawat (kirodiwal)s village.
Synonyms:
kind, kindhearted,
Antonyms:
unkind, antitype, type,