<< kindheartedly kinding >>

kindheartedness Meaning in kannada ( kindheartedness ಅದರರ್ಥ ಏನು?)



ಸಹೃದಯತೆ

ಪ್ರಾಮಾಣಿಕತೆ,

People Also Search:

kinding
kindle
kindled
kindler
kindlers
kindles
kindless
kindlier
kindliest
kindlily
kindliness
kindlinesses
kindling
kindlings
kindly

kindheartedness ಕನ್ನಡದಲ್ಲಿ ಉದಾಹರಣೆ:

ಶ್ರೀಮಂತವರ್ಗದವರ ಸಹೃದಯತೆ ಸಂಪಾದಿಸುವ ಉದ್ದೇಶದಿಂದ ಪ್ರಥಮ ಹೆನ್ರಿ ದೊರೆ ಅನುಗ್ರಹಿಸಿದ ಸ್ವಾತಂತ್ರ್ಯಗಳ ಸನ್ನದು (ಚಾರ್ಟರ್ ಆಫ ಲಿಬರ್ಟಿಸ್) ಒಂದು ಹೊಸ ಪಥವನ್ನೇ ಆರಂಭಿಸಿತೆನ್ನಬಹುದು.

ಸಾಹಿತ್ಯಕ್ಕೇ ಮೀಸಲೆಂದು ಹೇಳಿಕೊಳ್ಳುವ ನಿಯತಕಾಲಿಕೆ ನಿರ್ಮತ್ಸರತೆ ಸತ್ಯ ಪ್ರೇಮ ಸಹೃದಯತೆ ಸೌಹಾರ್ದ ಪಾಂಡಿತ್ಯಗಳಿಂದ ಬಲಗೊಂಡಲ್ಲಿ ಅವುಗಳಿಂದ ಹೆಚ್ಚಿನ ಉಪಯೋಗವಿದೆ.

ಆದರೆ ಕಡೆಯ ಪಕ್ಷ ಸಂಗೀತವನ್ನು ಕೇಳಿ ಆನಂದಪಡುವ ಸಹೃದಯತೆಯನ್ನಾದರೂ ಪಡೆದಿರಬೇಕೆಂಬುದು ಈ ಶ್ಲೋಕದ ಆಂತರ್ಯ.

ಮಾಳವಾಡ ಪ್ರಶಸ್ತಿ “ಸಾಹಿತ್ಯ ಮತ್ತು ಸಹೃದಯತೆ” ಕೃತಿಗೆ.

ವಿದ್ಯಾರ್ಥಿಗಳಿಗೆ ಉಚ್ಚಮಟ್ಟದ ಶಿಕ್ಷಣ ದೊರೆಯಬೇಕು, ಕನ್ನಡನಾಡಿನ ವಿದ್ಯಾರ್ಥಿಗಳು ಆದರ್ಶ ವಿದ್ಯಾರ್ಥಿಗಳಾಗಬೇಕು, ವಿಶ್ವವಿದ್ಯಾಲಯದ ಹೆಸರು ಹೇಳುವಂತಾಗಬೇಕು, ಕನ್ನಡನಾಡಿಗೆ ಕೀರ್ತಿ ತರಬೇಕು ಎಂಬ ಆಶಯಗಳನ್ನೂ ಹೊಂದಿದ್ದಷ್ಟೇ ಅಲ್ಲದೆ ವಿಶ್ವವಿದ್ಯಾಲಯದಲ್ಲಿ ನೆಲೆಸುವ ಪ್ರಾಧ್ಯಾಪಕರು, ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ನೆಮ್ಮದಿಯ ಜೀವನ ನಡೆಸಬೇಕೆಂಬ ಸಹೃದಯತೆಯಿಂದ ಅವರಿಗೆ ಹಲವಾರು ಅನುಕೂಲಗಳನ್ನು ಕಲ್ಪಿಸಿದರು.

ಉನ್ನತ ಅಧಿಕಾರಗಳಲ್ಲಿದ್ದು ಕನ್ನಡದಲ್ಲಿ ಶ್ರೇಷ್ಠ ಕೆಲಸ ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್ ಅಂಥಹ ಮಹನೀಯರ ಸಾಲಿನಲ್ಲಿ ನಿರಂತರ ರಾರಾಜಿಸುವವರು ‘ವಚನೋದ್ಯಾನದ ಅನುಭಾವಿ’ ಬಿರುದಾಂಕಿತ, ‘ಕಾವ್ಯಾನಂದ’ ಕಾವ್ಯನಾಮಾಂಕಿತ, ‘ಐಎಎಸ್’ ಸ್ಥಾನಾಲಂಕೃತ, ಸಹೃದಯತೆಯ ಶ್ರೇಷ್ಠ ಔನ್ನತ್ಯರಾದ ಕನ್ನಡ ನಾಡಿನ ಅಗ್ರಗಣ್ಯ ಶ್ರೇಯಾಂಕಿತ ಮಹನೀಯ ಡಾ.

ಬಡ ಜನರ ಬದುಕಿನಿಂದ ಒರಟು ಮತ್ತು ಅಸಂಸ್ಕೃತ ಘಟನೆಗಳಿಂದ ತನ್ನ ಕಾವ್ಯಕ್ಕೆ ಪ್ರತಿಮೆಗಳನ್ನು ವಸ್ತುವನ್ನು ಗಿಬ್ಸನ್ ಆಯ್ದುಕೊಂಡು ತನ್ನ ಕೃತಿಗಳಲ್ಲಿ ಮಾನವೀಯ ಸಹೃದಯತೆಯಿಂದ ಈ ಬಡಜನರ ಬಗ್ಗೆ ಅನುಕಂಪ ಮತ್ತು ಸೌಹಾರ್ದಗಳನ್ನು ಸೂಸಿದ್ದಾನೆ.

ತಮ್ಮ ೯೦ ನೇ ವರ್ಷದಲ್ಲಿಯೂ ಸ೦ಸ್ಕೃತ ಅದ್ಯಯನ ಗ್ರ೦ಥಲೇಖನಗಳಲ್ಲಿ ನಿರ೦ತರರಾಗಿರುವ ಶ್ರೀಯುತರ ಸ೦ಸ್ಕೃತ ನಿಷ್ಠೆ ಶಾಸ್ತ್ರ ನಿಷ್ಠೆ ಹಾಗೂ ಸಹೃದಯತೆಯನ್ನು ತೊರಿಸುತ್ತದೆ.

ಸಾಹಿತ್ಯ ಮತ್ತು ಸಹೃದಯತೆ.

ಆದರೆ ಅವರ ಒಡನಾಟಕ್ಕೆ ಬಂದಮೇಲೆ ಅವರ ಸಹೃದಯತೆ, ಹಾಗೂ ವಿಶಾಲ ಮನೋಭಾವದ ಪರಿಚಯವಾಗುತ್ತಿತ್ತು.

kindheartedness's Usage Examples:

He had humility, charisma, culture and kindheartedness.


Her initial wrong belief about him changes as soon as she knows his kindheartedness.


boldness, oratory, logic, affection for the subject of people and kindheartedness.


However, because of his kindheartedness, he is not particularly suited to discipline, which Hijitaka often.


Despite her shortcomings, Betty"s capabilities and innate kindheartedness have gained her a set of loyal friends.


epithet "Princess", she embraces its favorable elements in her natural kindheartedness.


Corresponds to kindheartedness, mercy.


features of a legendary hero, such as unflinching courage, honesty, kindheartedness, empathy, and great physical strength.


step with the kick-butt assassin," before adding that her loyalty and kindheartedness were enjoyed.


a lawyer, meets Veerendra and she is attracted towards him for his kindheartedness towards poor people.


 Cruelty and kindheartedness, liberality and greed, violent selfwilledness and reckless supineness.


recognised Turner"s ability and sense of strict discipline tempered with kindheartedness, which appealed to the Naval Cadets in South Australia.


Contrary to the kindheartedness with which his childhood friends Fūma and Kotori Monou remember him.



Synonyms:

mellowness, kind-heartedness, sympathy, fellow feeling,

Antonyms:

unconcern,

kindheartedness's Meaning in Other Sites