jainist Meaning in kannada ( jainist ಅದರರ್ಥ ಏನು?)
ಜೈನಧರ್ಮೀಯ
ಅವರೂ ಜೈನ ಧರ್ಮದಲ್ಲಿ ನಂಬಿಕೆಯುಳ್ಳವರು,
People Also Search:
jainistsjaipur
jak
jakarta
jake
jakes
jalalabad
jalapeno
jalapenos
jalopies
jaloppy
jalopy
jalouse
jalousie
jalousied
jainist ಕನ್ನಡದಲ್ಲಿ ಉದಾಹರಣೆ:
ವಿಷ್ಣುವರ್ಧನನ ರಾಣಿ ಶಾಂತಲಾದೇವಿ ,ಸ್ವತಃ ಜೈನಧರ್ಮೀಯಳಾಗಿದ್ದರೂ , ವಿಷ್ಣುವಿನ ಕಪ್ಪೆ ಚೆನ್ನಿಗರಾಯನ ದೇವಾಲಯವನ್ನು ಕಟ್ಟಿಸಿದ್ದು , ರಾಜಮನೆತನದ ಪರಮತ ಸಹಿಷ್ಣುತೆಗೆ ಉದಾಹರಣೆಯಾಗಿದೆ.
ನೃಪತುಂಗ ಜೈನಧರ್ಮೀಯನಾಗಿದ್ದೂ ಮಹಾಲಕ್ಷ್ಮಿಯ ಭಕ್ತನಾಗಿದ್ದ.
ಇಲ್ಲಿದ್ದ ಜಿನಭವನಗಳು ಮತ್ತು ಚಂದ್ರಿಕಾವಾಟದ ಯತಿಗಳ ಪರಂಪರೆಯಿಂದಾಗಿ ಇದು ಜೈನಧರ್ಮೀಯರಿಗೆ ತೀರ್ಥಕ್ಷೇತ್ರವಾಗಿತ್ತು.
ಕಾರ್ಕಳವು ಜೈನಕಾಶಿ ಎಂದೇ ಖ್ಯಾತಿ ಪಡೆದಿದ್ದು ಇಲ್ಲಿ ಜೈನಧರ್ಮೀಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಹೊಸನಗರದಿಂದ ಹತ್ತೊಂಬತ್ತು ಕಿಲೋಮೀಟರುಗಳ ದೂರದಲ್ಲಿರುವ ಹುಮ್ಚವು ಐತಿಹಾಸಿಕವಾಗಿ ಮಾತ್ರವಲ್ಲ, ಧಾರ್ಮಿಕ ಕಾರಣಗಳಿಗಾಗಿ ಜೈನಧರ್ಮೀಯರಿಗೆ ಇದೊಂದು ಪ್ರಮುಖ ಅತಿಶಯ ಕ್ಷೇತ್ರ(ಪುಣ್ಯಕ್ಷೇತ್ರ)ವಾಗಿದೆ.
೧೧ನೆಯ ಶತಮಾನದ ಮೊದಲಭಾಗದಲ್ಲಿ ಚೋಳರಿಂದ ಜೈನಧರ್ಮೀಯರಾಗಿದ್ದ ಪಶ್ಚಿಮ ಗಂಗರ ಪರಾಭವ ಹಾಗೂ ೧೨ನೆಯ ಶತಮಾನದಲ್ಲಿ ವೀರಶೈವ ಮತ್ತು ವೈಷ್ಣವ ಮತಗಳಲ್ಲಿ ಅನುಯಾಯಿಗಳ ಏರುತ್ತಿದ್ದ ಸಂಖ್ಯೆ , ಇವುಗಳಿಂದಾಗಿ ಜೈನಧರ್ಮದಲ್ಲಿ ಆಸಕ್ತಿ ಇಳಿಮುಖವಾಯಿತು.
ಆದರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೊಂಬುಜ(ಅಧೀಕೃತ ಹೆಸರು ಹುಮ್ಚ) ಇಂದಿನ ದಿನದಲ್ಲೂ ಜೈನರ ಪವಿತ್ರ ಯಾತ್ರಾ ಕ್ಷೇತ್ರವಾಗಿ ಶ್ರೀಪದ್ಮಾವತಿ ದೇವಿಯ ಆವಾಸದಿಂದ ಅತಿಶಯ ಕ್ಷೇತ್ರವಾಗಿ, ನಿತ್ಯ ಹಿಂದೂ ಹಾಗೂ ಜೈನಧರ್ಮೀಯ ಭಕ್ತರನ್ನು ಆಕರ್ಷಿಸುತ್ತಿದೆ.
ಈ ವಂಶದ ಪ್ರಸಿದ್ಧ ದೊರೆಯಾದ ಅಮೋಘವರ್ಷ ನೃಪತುಂಗ ಜೈನದೀಕ್ಷೆ ವಹಿಸಿ ಜೈನಧರ್ಮಕ್ಕೆ ವಿಶೇಷ ಪ್ರೋತ್ಸಾಹ ನೀಡಿದ; ಹಲವಾರು ಸಾಮಂತ ದಳಪತಿಗಳು ಜೈನಧರ್ಮೀಯರಾಗಿದ್ದರು.
‘ಪರಮಜಿನೇಂದ್ರವಾಣಿಯೇ ಸರಸ್ವತೀ’ ಆಗಿದ್ದರೂ, ಜೈನಧರ್ಮೀಯರೂ ಸಹ ಸರಸ್ವತೀ ಶಿಲ್ಪಗಳನ್ನು ನಿರ್ಮಿಸಿ ದ್ದಾರೆ; ಪೂಜಿಸಿದ್ದಾರೆ.
ಜೈನಧರ್ಮೀಯರಿಗೆ ಈ ಕಾವ್ಯವು ಉಂಟುಮಾಡುವ ಪರಿಣಾಮದ ಸ್ಥೂಲ ಸ್ವರೂಪವನ್ನು ಸ್ವಲ್ಪಮಟ್ಟಿಗೆ ಪರಿಭಾವಿಸಿಕೊಳ್ಳಬಹುದು: ಪುಣ್ಯ, ಶ್ರೇಯಸ್ಸು, ಸದ್ಗತಿ ಇಂತಹವುಗಳಿಗೆ ಇದರ ಓದು, ಮನನ, ಮತ್ತು ಅಲ್ಲಿನ ಧಾರ್ಮಿಕತೆಯ ಅನುಸರಣ ಕಾರಣವಾಗುತ್ತದೆ ಎನ್ನಬಹುದೇನೋ.
ಕೊಂಗಾಳ್ವರು ಜೈನಧರ್ಮೀಯರು.
ಇದನ್ನು ವಿಶೇಷವಾಗಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಬಳಸದ, ಹಿಂದೂಗಳಲ್ಲಿ ವೈಶ್ಯ ವರ್ಣಕ್ಕೆ ಸೇರಿದವರು ಹಾಗೂ ಜೈನಧರ್ಮೀಯರು ಹಾಗೂ ವೈಷ್ಣವರು ಬಳಸುತ್ತಾರೆ.
ರನ್ನ ಜೈನಧರ್ಮೀಯನಾದರೂ ವೈಶ್ಯ ಪಂಗಡದವನೆಂದು ಹೇಳಲಾಗಿದೆ.
Synonyms:
adherent, Jainism, disciple,
Antonyms:
leader, nonadhesive,