<< jakes jalapeno >>

jalalabad Meaning in kannada ( jalalabad ಅದರರ್ಥ ಏನು?)



ಜಲಾಲಾಬಾದ್

Noun:

ಜಲಾಲಾಬಾದ್,

jalalabad ಕನ್ನಡದಲ್ಲಿ ಉದಾಹರಣೆ:

ಈ ಮಧ್ಯೆ ಜನರಲ್ ಪೊಲೆಕ್ ಜಲಾಲಾಬಾದ್‌ನ ಖೈಬರ್ ಪಾಸ್ ಮೂಲಕ ಆಗಮಿಸಿ ಅಕ್ಬರ್‌ಖಾನ್‌ನನ್ನು ಸೋಲಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಜಲಾಲಾಬಾದ್ ನಗರವು ಆಫ್ಘಾನಿಸ್ತಾನದ ನಾಂಗರ್‍ಹಾರ್ (ಪೂರ್ವ) ಪ್ರಾಂತ್ಯದ ಮುಖ್ಯಪಟ್ಟಣವಾಗಿದೆ.

ಮೊದಲ ಅಫ್ಘನ್‌ ಯುದ್ಧ (ಜಲಾಲಾಬಾದ್‌ಗೆ ಮುತ್ತಿಗೆ).

ಅತ್ಯಂತ ಹಳೆಯ ಒಂದು ಕುಶಲ ಕೈಗಾರಿಕೆಯನ್ನು ಕಾಬುಲ್ ಕಣಿವೆಯಲ್ಲಿ ಜಲಾಲಾಬಾದ್‍ನಲ್ಲಿರುವ ಬುದ್ಧ ದೇವಸ್ಥಾನದಲ್ಲಿ ಕಾಣಬಹುದು.

ಅಫ್ಘಾನಿಸ್ಥಾನದ ಕಾಂದಾಹಾರ್ ಮತ್ತು ಜಲಾಲಾಬಾದ್‍ಗಳಲ್ಲಿ ಸಿಕ್ಕಿದ ಶಾಸನಗಳಿಂದ ಅತನ ರಾಜ್ಯ ಪಂಜಾಬನ್ನೂ ದಾಟಿ ವಾಯುವ್ಯ ಗಡಿಪ್ರಾಂತ್ಯಗಳನ್ನು ಕೂಡ ಒಳಗೊಂಡಿತ್ತೆಂಬುದು ಖಚಿತವಾಗುತ್ತದೆ.

ಯುದ್ಧದಲ್ಲಿ ಬದುಕುಳಿದ ಏಕೈಕ ಸೈನಿಕ, ಆತ ಜಲಾಲಾಬಾದ್‌ಗೆ ಹೋಗುತ್ತಿದ್ದಾಗಿನ ಸಮಯದ, ಕುರಿತ ವರ್ಣ ಚಿತ್ರ ಲೇಡಿ ಬಟ್ಲರ್” ಡಾ.

ಆದರೆ, ಜಲಾಲಾಬಾದ್ ತಲುಪುವ ಮೊದಲೇ ಗ್ಯಾಂಡ್‌ಮಾಕ್‌ನಲ್ಲಿ ಸೈನಿಕರ ಹತ್ಯಾಕಾಂಡ ನಡೆಯಿತು.

ಬ್ರಿಟನ್‌ನಿಂದ ಜಲಾಲಾಬಾದ್‌ಗೆ ತಲುಪಿದವ ಡಾ.

ಜಲಾಲಾಬಾದ್ ಮತ್ತು ಪೆಷಾವರಗಳ ನಡುವೆ ಖೈಬರ ಕಣಿವೆಯೂ ಜಲಾಲಾಬಾದ್ ಮತ್ತು ಕಾಬೂಲ್‍ಗಳ ನಡುವೆ ಜಗದಾಲಕ್, ಖುರ್ದ್ ಕಾಬೂಲ್ ಕಣಿವೆಗಳುಂಟು.

ರಾಬರ್ಟ್ ಸೇಲ್ ಜೊತೆ ಜಲಾಲಾಬಾದ್ ನಲ್ಲಿ ೧೮೫೦ ರ ಮೊದಲ ಆಫ್ಗನ್ ಯುದ್ಧದಲ್ಲಿ ಪಾಲ್ಗೊಂಡಿದ್ದರು.

jalalabad's Meaning in Other Sites