isotope Meaning in kannada ( isotope ಅದರರ್ಥ ಏನು?)
ಐಸೊಟೋಪ್,
Noun:
ಐಸೊಟೋಪ್,
People Also Search:
isotopesisotopic
isotopies
isotopy
isotrons
isotropic
isotropically
isotropous
isotropy
isotype
isotypes
israel
israeli
israeli defense force
israeli monetary unit
isotope ಕನ್ನಡದಲ್ಲಿ ಉದಾಹರಣೆ:
ಎಂಟು ದಿನಗಳ ಅರೆಬಾಳು ಇರುವ Iಸಿ³ಸಿ (ಸೋಡಿಯಂ ರೇಡಿಯೋ ಅಯೊಡೈಡು) ದ್ರಾವಣ ಕೃತಕ ಸಮಸ್ಥಾನಿಗಳಲ್ಲೆಲ್ಲ (ಐಸೊಟೋಪ್ಸ್) ಹೆಚ್ಚು ಬಳಕೆಯಲ್ಲಿದೆ.
ಇತ್ತೀಚೆಗಷ್ಟೇ ಅಭಿವೃದ್ಧಿ ಪಡಿಸಲಾಗಿರುವ ‘ಕಾರ್ಬೊನೇಟ್ ಕ್ಲಂಪ್ಡ್ ಐಸೊಟೋಪ್ ಪ್ಯಾಲಿಯೊ ಥರ್ಮೋಮೀಟರ್’ ಎಂಬ ಹೊಸ ವಿಧಾನದ ಮೂಲಕ ಅಮೆರಿಕದ ಫ್ಲಾರಿಡಾ ವಿಶ್ವವಿದ್ಯಾಲಯದ ಆ್ಯಂಡ್ರಿಯಾ ಡಟ್ಟನ್ ಅವರು ಮಿಚಿಗನ್ ವಿಶ್ವವಿದ್ಯಾಲಯದ ಸಹೋದ್ಯೋಗಿಗಳ ನೆರವಿನಿಂದ ಈ ಅಧ್ಯಯನ ನಡೆಸಿದ್ದರು.
**ಜಟುಲಿಯನ್ ಅಥವಾ ಯುಕ್ಯಾರಿಯನ್ ಅವಧಿ- ೨೨೫೦ ರಿಂದ ೨೦೬೦ ದವಹಿಂ- ಕಾರ್ಬನ್ ಸೈಕಲ್ ಏರುಪೇರಾಗುವದನ್ನು ಸೂಚಿಸುವ ಲೊಮಗುಂಡಿ-ಜಟುಲಿ ಐಸೊಟೋಪ್ ಘಟನೆಯನ್ನು ಮತ್ತು ಯುಕ್ಯಾರಿಯೋಟ್ ಜೀವಿಗಳ ಮೊದಲ ಪಳಿಯುಳಿಕೆ ಗುರುತಿಸುದುದನ್ನು ಈ ಹೆಸರುಗಳು ಸೂಚಿಸುತ್ತವೆ.
ಈ ಮೂಲವಸ್ತುವಿಗೆ ಅನೇಕ ಸಮಸ್ಥಾನಿಗಳಿದ್ದರೂ (ಐಸೊಟೋಪ್ಸ್) ಪ್ರಮುಖವಾದುವು (241), (242) ಮತ್ತು (243).
ಪರಮಾಣುಶಕ್ತಿಯನ್ನು ವ್ಯವಸಾಯಕ್ಷೇತ್ರದಲ್ಲಿ, ಜೀವಶಾಸ್ತ್ರದ ಕ್ಷೇತ್ರದಲ್ಲಿ, ಕೈಗಾರಿಕಾ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಿಕೊಳ್ಳಲು ಐಸೊಟೋಪ್‍ಗಳೆಂಬ ಉಪವಸ್ತುಗಳ ತಯಾರಿಕೆ ಹಾಗೂ ಅವುಗಳನ್ನು ಬಳಸುವ ವಿಧಾನಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಈ ಮಂಡಳಿ ರೂಪಿಸುತ್ತದೆ.
ಆದರೂ ಎಕ್ಸ್-ಕಿರಣಗಳ ಇಲ್ಲವೇ ವಿಕಿರಣಶಕ್ತ ಸಮಸ್ಥಾನಿಗಳ (ಐಸೊಟೋಪ್ಸ್) ವಿಕಿರಣತೆ, ಗಂತಿಯಣಗಿಕ ಮದ್ದುಗಳ ಕೊಡುಗೆಗಳಿಂದ ಒಂದಷ್ಟು ಕಾಲ ರೋಗದ ಲಕ್ಷಣಗಳನ್ನು ಶಮನ ಮಾಡಬಹುದು.
ಐಸೊಟೋಪ್ ಗಳನ್ನು ಅಂತಿಮ ಉತ್ಪನ್ನದಲ್ಲಿ ತಲಾಧಾರ ಅಣುಗಳ ವಿವಿಧ ಭಾಗಗಳ ಅಳಿವು- ಉಳಿವನ್ನು ಬಹಿರಂಗಪಡಿಸಲು ಕೂಡ ಬಳಸಲಾಗುತ್ತದೆ.
ರೇಡಿಯೋ ಐಸೊಟೋಪ್‍ಗಳು : ಪರಮಾಣುಯುಗದ ಅತ್ಯಂತ ಉಪಯೋಗಕಾರಿಗಳಾದ ಈ ವಸ್ತುಗಳನ್ನು ಟ್ರಾಂಬೆಯಲ್ಲಿ ತಯಾರಿಸುತ್ತಿದ್ದಾರೆ.
ಬೆಲೆ ಬಾಳುವ ಈ ರಿಯಾಕ್ಟರ್ ವ್ಯವಸಾಯದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ, ಕೈಗಾರಿಕೆಯಲ್ಲಿ ಹಾಗೂ ವಿಶ್ವವಿದ್ಯಾನಿಲಯಗಳು ನಡೆಸುವ ಸಂಶೋಧನೆಯಲ್ಲಿ ಅಗತ್ಯವಿರುವ ರೇಡಿಯೋ ಐಸೊಟೋಪ್‍ಗಳನ್ನು ತಯಾರಿಸುತ್ತಿದೆ.
ಕಾಯಿಲೆಗಳನ್ನು ಪತ್ತೆ ಹಚ್ಚುವುದು ಹಾಗೂ ಅವುಗಳಿಗೆ ರೇಡಿಯೋ ಐಸೊಟೋಪ್‍ಗಳನ್ನು ಉಪಯೋಗಿಸಿ ಚಿಕಿತ್ಸೆ ನಡೆಸುವುದು-ಇತ್ಯಾದಿ ಈ ಸಂಸ್ಥೆಯ ಕೆಲಸಗಳು.
ಒಂದೇ ತರಹದ ಲೋಹದಲ್ಲಿಯೇ ಅನೇಕ ಸಮಸ್ಥಾನಿಗಳಿರುವುದರಿಂದ ಐಸೊಟೋಪ್ಸ್ ಅಣುವಿನ ತೂಕಕ್ಕೂ ಅತಿವಾಹಕತ್ವಕ್ಕೆ ಪರಿವರ್ತನೆಯಾಗುವ ತಾಪಕ್ಕೂ ಪ್ರಾಯೋಗಿಕವಾಗಿ ಸಂಬಂಧವನ್ನು ಕಂಡುಹಿಡಿದಿದ್ದಾರೆ.
ಕ್ರೀಯೋಜೆನಿಕ್ ತಾಪಮಾನಕ್ಕೆ ತಂಪಾಗಿಸುವ ಮೂಲಕ ದ್ರವೀಕರಣಗೊಂಡಾಗ ಹೀಲಿಯಂನ ಎರಡು ಐಸೊಟೋಪ್‌ಗಳಲ್ಲಿ (ಹೀಲಿಯಂ -೩ ಮತ್ತು ಹೀಲಿಯಂ -೪) ಸೂಪರ್ ಫ್ಲೂಯಿಡಿಟಿ ಕಂಡುಬರುತ್ತದೆ.
ವಿಷಮಸ್ಥಿತಿಯಲ್ಲಿರುವ ಜಲಜನಕವನ್ನು ಬದಲಾಯಿಸಿದಾಗ ಪ್ರಾಥಮಿಕ ಕೈನೆಟಿಕ್ ಐಸೊಟೋಪ್ ಎಫೆಕ್ಟ್ ನಿಂದಾಗಿ ದರವು ಬದಲಾಗುತ್ತದೆ.
isotope's Usage Examples:
In its most simple conception, the method of isotope dilution comprises.
Different isotopes of protactinium were identified.
The term stable isotope has a meaning similar to stable nuclide, but is preferably used when speaking of nuclides of a specific element.
Strontium-90 (90 Sr ) is a radioactive isotope of strontium produced by nuclear fission, with a half-life of 28.
Magnetic immunoassay (MIA) is a type of diagnostic immunoassay using magnetic beads as labels in lieu of conventional enzymes (ELISA), radioisotopes (RIA).
Rubidium-82 (82Rb) is a radioactive isotope of rubidium.
variations arising from mass-dependent isotope fractionation, whereas radiogenic isotope geochemistry is concerned with the products of natural radioactivity.
remaining isotopes of lithium have half-lives that are shorter than 10 nanoseconds.
Activation analysisBy neutron irradiation of objects it is possible to induce radioactivity; this activation of stable isotopes to create radioisotopes is the basis of neutron activation analysis.
nuclear physics, a decay product (also known as a daughter product, daughter isotope, radio-daughter, or daughter nuclide) is the remaining nuclide left over.
used fuel to stand after the irradiation to allow the short-lived and radiotoxic iodine isotopes to decay away.
Plutonium-239 (239Pu, Pu-239) is an isotope of plutonium.
radioisotope, which in its general sense refers to any radioactive isotope (radionuclide), has historically been used to refer to all radiopharmaceuticals, and.
Synonyms:
heavy hydrogen, deuterium, atom, radioisotope,