isotopic Meaning in kannada ( isotopic ಅದರರ್ಥ ಏನು?)
ಐಸೊಟೋಪಿಕ್
ಐಸೊಟೋಪಿಕ್,
People Also Search:
isotopiesisotopy
isotrons
isotropic
isotropically
isotropous
isotropy
isotype
isotypes
israel
israeli
israeli defense force
israeli monetary unit
israelis
israelite
isotopic ಕನ್ನಡದಲ್ಲಿ ಉದಾಹರಣೆ:
ವಲಸೆ ಸಂಪರ್ಕ ದೃಢಪಡಿಸುವ ಸ್ಥಿರವಾದ ಐಸೊಟೋಪಿಕ್ ವಿಧಾನಗಳು ಹಕ್ಕಿ ಪಥ್ಯಾಹಾರದಲ್ಲಿರುವ ಐಸೋಟೋಪಿಕ್ ವ್ಯತ್ಯಾಸಗಳ ಮೇಲೆ ಅವಲಂಬಿಸಿದೆ.
ಆಕ್ಸಿಜನ್ ಮತ್ತು ಹೈಡ್ರೊಜನ್ ಎರಡೂ ಮಾನಕಗಳಾಗಿ ಇದ್ದ ಕಾರಣಕ್ಕೆ ಸಿಐಎಎಡಬ್ಲು (ಕಮಿಶನ್ ಆನ್ ಐಸೊಟೋಪಿಕ್ ಅಬುಂಡೆನ್ಸ್ ಅಂಡ್ ಅಟಾಮಿಕ್ ವೆಯ್ಟ್ಸ್- ಸಮಸ್ಥಾನಿಗಳ ಬಾಹುಳ್ಯ ಮತ್ತು ಪರಮಾಣು ತೂಕಗಳ ಬಗೆಗಿನ ಕಮಿಶನ್) 1899ರಲ್ಲಿ ಆಮ್ಲಜನಕವನ್ನು ಮಾನಕವಾಗಿ ಉಳಿಸಿಕೊಳ್ಳ ಬೇಕೆಂದು ನಿರ್ಣಯಿಸಿತು (ಅಂದಿನ ಅದರ ಹೆಸರು ಗ್ರೇಟ್ ಇಂಟರ್ನಾಶನಲ್ ಕಮಿಟಿ ಆನ್ ಅಟಾಮಿಕ್ ವೇಯ್ಟ್ಸ್).
ಒಂದು ನಿರ್ದಿಷ್ಟ ಮಾದರಿಯಲ್ಲಿ ಆಮ್ಲಜನಕ ಮತ್ತು ಹೈಡ್ರೋಜನ್ ಪರಮಾಣುಗಳ ಐಸೊಟೋಪಿಕ್ ಅನುಪಾತಗಳ ಮೇಲೆ ನೀರಿನ ಸಾಂದ್ರತೆಯೂ ಸಹ ಅವಲಂಬಿತವಾಗಿದೆ ಎಂದು ಈಗ ತಿಳಿದುಬಂದಿದೆ.
ಈ ಕಾರಣಕ್ಕೆ ಐಯುಪಿಎಸಿಯ ಸಿಐಎಎಡಬ್ಲು (ಕಮಿಶನ್ ಆನ್ ಐಸೊಟೋಪಿಕ್ ಅಬುಂಡೆನ್ಸ್ ಅಂಡ್ ಅಟಾಮಿಕ್ ವೈಟ್ಸ್) ಕಾಲಕಾಲಕ್ಕೆ ನಿರ್ಣಯಿಸುತ್ತದೆ.
(1994) ಐಸೊಟೋಪಿಕ್ ವಿಶ್ಲೇಶಣೆ ನಡೆಸುವ ತನಕ ಇದು ಬಗೆಹರಿಯದೇ ಉಳಿದುಕೊಂಡಿತ್ತು; ವಿಶ್ಲೇಷಣೆ ಪ್ರಕಾರ ಬಯೋಸ್ಪಿಯರ್ 2ರಲ್ಲಿ ತೆರೆದುಕೊಂಡ ಕಾಂಕ್ರೀಟ್ನ ಜೊತೆ ಪ್ರತಿಕ್ರಯಿಸುತ್ತಿದೆ ಕಾರ್ಬನ್ ಡೈ ಆಕ್ಸೈಡ್ ಕ್ಯಾಲ್ಸಿಯಮ್ ಕಾರ್ಬೊನೇಟ್ ಆಗಿ ಪರಿವರ್ತನೆಗೊಳ್ಳುವ ಮೂಲಕ ಕಾರ್ಬನ್ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತಿತ್ತು.
ಹೆಚ್ಚುವರಿಯಾಗಿ, ನೀರಿನ ದ್ರವ್ಯರಾಶಿಯ ಸಂಬಂಧವು (ಯಾವುದೇ ದ್ರವದಂತೆ) ತಾಪಮಾನ, ಒತ್ತಡ, ಶುದ್ಧತೆ ಮತ್ತು ಐಸೊಟೋಪಿಕ್ ಏಕರೂಪತೆಯ ಮೇಲೆ ಅವಲಂಬಿತವಾಗಿರುತ್ತದೆ.
isotopic's Usage Examples:
culminated in a thesis on the isotopic composition of terrestrial and meteoritic tin and a PhD in 1966.
The focus of SWAS is five spectral lines: water (H2O), isotopic water (H218O), isotopic carbon monoxide (13CO), molecular oxygen (O2), and neutral carbon (C I).
history or diffusion history) may have produced unique combinations of isotopic abundances.
Using the potassium-argon (K-Ar) method of isotopic dating on phyllite, the age of metamorphism in the Stuart Fork Formation was determined to be about 148 Ma.
advancement in the field of stable isotope geochemistry is the study of isotopic structure of minerals and molecules.
At the same time, L-excesses of alanine were found in Murchison, but with enrichment in the isotope , however, the isotopic pairing was contested later, on analytical grounds.
The IUPAC accepts the D and T symbols, but recommends instead using standard isotopic symbols (2H and 3H) to avoid confusion in the alphabetic sorting of chemical formulas.
distinct isotopic fractionations that can be measured and correlated among oxygenic phototrophs.
a quantity called the "relative isotopic mass"), is within 1% of the whole number A.
relative quantification using isotopic labels, peptides of equal chemistry co-elute and are analyzed by MS simultaneously.
Support for a plume origin includes petrological, geochemical, and isotopic evidence for a deep-mantle source, high heat.
Lithium hydroxide (isotopically enriched in lithium-7) is used to alkalize the reactor coolant in pressurized water reactors for corrosion control.