ice hockey Meaning in kannada ( ice hockey ಅದರರ್ಥ ಏನು?)
ಐಸ್ ಹಾಕಿ,
Noun:
ಐಸ್ ಹಾಕಿ,
People Also Search:
ice machineice maker
ice makers
ice milk
ice pack
ice packs
ice pick
ice show
ice storm
ice up
iceage
iceberg
icebergs
iceboat
icebox
ice hockey ಕನ್ನಡದಲ್ಲಿ ಉದಾಹರಣೆ:
ನಿಯಮಗಳು ಮೂಲತಃ ಐಸ್ ಹಾಕಿಯಲ್ಲಿರುವಂತೆ ಇರುತ್ತವೆ, ಆದರೆ ಒಂದು ವ್ಯತ್ಯಾಸವೆಂದರೆ ಒಬ್ಬ ಹೆಚ್ಚುವರಿ ಆಟಗಾರನಿರುತ್ತಾನೆ ಇವನನ್ನು ರೋವರ್ ಎಂದು ಕರೆಯಲಾಗುತ್ತದೆ.
ಸ್ಲೆಡ್ಜ್ ಹಾಕಿಯು ಒಂದು ತರಹದ ಐಸ್ ಹಾಕಿಯಾಗಿದ್ದು, ಇದು ದೇಹದ ಕೆಳಾಭಾಗದಲ್ಲಿ ತೊಂದರೆಯಿದ್ದು ದೈಹಿಕವಾಗಿ ಅಂಗವಿಕಲರಾಗಿರುವವರಿಗಾಗಿ ವಿನ್ಯಾಸಗೊಳಿಸಲಾಗಿದೆ.
ಕಳೆದ 1930ರ ದಶಕದಿಂದಲೂ, ಗೋಲ್ಡನ್ ಗೋಫರ್ಸ್ ತಂಡವು ಬೇಸ್ ಬಾಲ್, ಬಾಕ್ಸಿಂಗ್, ಫುಟ್ಬಾಲ್, ಗಾಲ್ಫ್, ಜಿಮ್ನಾಸ್ಟಿಕ್ಸ್, ಐಸ್ ಹಾಕಿ, ಒಳಾಂಗಣ ಹಾಗು ಹೊರಾಂಗಣ ಟ್ರಾಕ್, ಈಜು, ಹಾಗು ಕುಸ್ತಿ ಪಂದ್ಯಗಳಲ್ಲಿ ರಾಷ್ಟ್ರೀಯ ಮಟ್ಟದ ಚ್ಯಾಂಪಿಯನ್ ಶಿಪ್ ಗಳಿಸಿದೆ.
ಚೆಕೊಸ್ಲೊವೇಕ್ ರಾಷ್ಟ್ರೀಯ ಐಸ್ ಹಾಕಿ ತಂಡವು ವಿಶ್ವ ಚಾಂಪಿಯನ್ಶಿಪ್ಗಳು ಮತ್ತು ಒಲಂಪಿಕ್ ಕ್ರೀಡೆಗಳಿಂದ ಹಲವಾರು ಮೆಡಲ್ಗಳನ್ನು ಜಯಗಳಿಸಿತು.
ಈ ಸ್ಪೆಂಗ್ಲರ್ ಕಪ್ (ಐಸ್ ಹಾಕಿ) ಕೂಡ ಡಿಸೆಂಬರ್ ೨೬ ರಂದೇ ಸ್ವಿಜರ್ ಲೆಂಡ್ ನ ದಾವೊಸ್ ನಲ್ಲಿ ಆರಂಭಗೊಳ್ಳುತ್ತದೆ.
ಅವರ ಮೊದಲ ಉತ್ಪನ್ನವೆಂದರೆ ಟ್ರಾಕ್ನಲ್ಲಿ ಓಡುವ ಪಾದರಕ್ಷೆಗಳು ಟ್ರ್ಯಾಕ್ & ಫೀಲ್ಡ್, ಬೇಸ್ಬಾಲ್, ಐಸ್ ಹಾಕಿ, ಟೆನ್ನಿಸ್, ಅಸೋಸಿಯೇಶನ್ ಫುಟ್ಬಾಲ್, ಲ್ಯಾಕ್ರೊಸೆ, ಬಾಸ್ಕೆಟ್ ಬಾಲ್ ಮತ್ತು ಕ್ರಿಕೆಟ್ ಆಟಗೊಳನ್ನೊಳಗೊಂಡು ಇನ್ನು ವ್ಯಾಪಕ ಶ್ರೇಣಿಯ ಆಟಗಳಿಗಾಗಿ ಪ್ರಸ್ತುತ ಅವರು ಶೂಗಳು, ಜೆರ್ಸಿಗಳು, ಶಾರ್ಟ್ಸ್,ಬೇಸ್ಲೇಯರ್ಸ್ ಮುಂತಾದವುಗಳನ್ನು ತಯಾರಿಸುತ್ತಿದ್ದಾರೆ.
ಈ IIHF ವರ್ಲ್ಡ್ U೨೦ ಚ್ಯಾಂಪಿಯನ್ ಶಿಪ್ (ಐಸ್ ಹಾಕಿ) ಸಾಮಾನ್ಯವಾಗಿ ಡಿಸೆಂಬರ್ ೨೬ ರಂದು ನೆರವೇರುತ್ತದೆ.
ಪುರುಷರ ಐಸ್ ಹಾಕಿಯನ್ನು 1924 ರಿಂದ ಚಳಿಗಾಲದ ಒಲಂಪಿಕ್ ಮತ್ತು 1920 ಬೇಸಿಗೆ ಒಲಂಪಿಕ್ನಲ್ಲಿ ಆಡಲಾಗುತ್ತಿದೆ.
ಕುದುರೆ ಸವಾರಿಯಲ್ಲಿ ಸವಾರರು, ಅಮೇರಿಕನ್ ಫ಼ುಟ್ಬಾಲ್, ಐಸ್ ಹಾಕಿ, ಕ್ರಿಕೆಟ್, ಬೇಸ್ಬಾಲ್, ಕಮೋಗಿ, ಹರ್ಲಿಂಗ್ ಮತ್ತು ರಾಕ್ ಕ್ಲೈಂಬಿಂಗ್); ಅಪಾಯಕಾರಿ ಕೆಲಸದಲ್ಲಿ (ಉದಾ.
ಸ್ಪಾಂಜೀಯು ಐಸ್ ಹಾಕಿ ಮತ್ತು ಬ್ರೂಮ್ ಬಾಲ್ನ ಮಿಶ್ರವಾಗಿದೆ ಮತ್ತು ಕೆನಡಾದ, ಮೊನಿಟಾಬದಲ್ಲಿ ತುಂಬಾ ಪ್ರಸಿದ್ದವಾಗಿದೆ.
ಔತಣಕೂಟ, ಮೆರವಣಿಗೆ, ಹಾಗೂ ಬಹು ಆಗ್ಗಾಗ್ಗೆ, ಅಮೇರಿಕನ್ ಫುಟ್ಬಾಲ್ನ ಪಂದ್ಯ, ಅಥವಾ, ಕೆಲವೊಮ್ಮೆ ಬ್ಯಾಸ್ಕೆಟ್ಬಾಲ್, ಅಥವಾ ಹಿಮ/ಐಸ್ ಹಾಕಿಯಂತಹಾ ಪ್ರಧಾನ ಚಟುವಟಿಕೆಯ ಸಂದರ್ಭದಲ್ಲಿ ಇದನ್ನು ಆಯೋಜಿಸಲಾಗುತ್ತದೆ.
ಬಲೆಗಳನ್ನು ಕ್ರೀಡಾ ಗೋಲುರಚನೆ ಮತ್ತು ಫುಟ್ಬಾಲ್, ಬಾಸ್ಕೆಟ್ಬಾಲ್, ಬೋಸಾಬಾಲ್ ಮತ್ತು ಐಸ್ ಹಾಕಿಯಂತಹ ಆಟಗಳಲ್ಲಿ ಬಳಸಲಾಗುತ್ತದೆ.
ice hockey's Usage Examples:
htmIndoor arenas in Nova ScotiaIndoor ice hockey venues in CanadaSports venues in Nova ScotiaBuildings and structures in Cumberland County, Nova ScotiaTourist attractions in Cumberland County, Nova ScotiaAmherst, Nova Scotia Antigonish Arena is a 2,290-seat multi-purpose arena in Antigonish, Nova Scotia, Canada.
She was named the OUA women's ice hockey Rookie of the Year in 1990–91.
The Seattle Kraken are a professional ice hockey expansion team based in Seattle.
It was named after American ice hockey player Clarence Taffy Abel, who was born in Sault Ste.
Synonyms:
slapshot, check, athletic game, hockey game, hockey, face-off, contact sport,
Antonyms:
disagree, differ, derestrict, activity, action,