hydrogen atom Meaning in kannada ( hydrogen atom ಅದರರ್ಥ ಏನು?)
ಹೈಡ್ರೋಜನ್ ಪರಮಾಣು
Noun:
ಹೈಡ್ರೋಜನ್ ಪರಮಾಣು,
People Also Search:
hydrogen bombhydrogen bond
hydrogen fluoride
hydrogen iodide
hydrogen sulfide
hydrogenate
hydrogenated
hydrogenates
hydrogenating
hydrogenation
hydrogenations
hydrogenous
hydrogens
hydrograph
hydrographer
hydrogen atom ಕನ್ನಡದಲ್ಲಿ ಉದಾಹರಣೆ:
ಇದರಲ್ಲಿ ಎರಡು ಭಾಗದಷ್ಟು ಹೈಡ್ರೋಜನ್ ಪರಮಾಣು ರೂಪದಲ್ಲಿ ಮತ್ತು ಆಣ್ವಿಕ ಜಲಜನಕ ರೂಪದಲ್ಲಿ ಉಳಿದ ಮೂರನೇ ಒಂದು ಭಾಗ ಇರುವುದು ಕಂಡುಬರುವುದು.
ಅನುಪಾತವು ಹೈಡ್ರೋಜನ್ ಪರಮಾಣುವಿಗೆ ಹೋಲಿಸಿದರೆ 1000 ಪಟ್ಟು ಚಿಕ್ಕದೆಂದು ಥಾಮ್ಸನ್ ತೋರಿಸಿದ.
ಒಂದು ನಿರ್ದಿಷ್ಟ ಮಾದರಿಯಲ್ಲಿ ಆಮ್ಲಜನಕ ಮತ್ತು ಹೈಡ್ರೋಜನ್ ಪರಮಾಣುಗಳ ಐಸೊಟೋಪಿಕ್ ಅನುಪಾತಗಳ ಮೇಲೆ ನೀರಿನ ಸಾಂದ್ರತೆಯೂ ಸಹ ಅವಲಂಬಿತವಾಗಿದೆ ಎಂದು ಈಗ ತಿಳಿದುಬಂದಿದೆ.
1926ರಲ್ಲಿ ಹೈಸನ್ಬರ್ಗ್ ತನ್ನ ಕ್ವಾಂಟಮ್ ಮ್ಯಾಟ್ರಿಕ್ಸ್ ಸಿದ್ಧಾಂತವನ್ನು ಪ್ರಕಟಿಸಿದ ನಂತರ ಪೌಲಿಯು ಅದನ್ನು ಉಪಯೋಗಿಸಿ ಹೈಡ್ರೋಜನ್ ಪರಮಾಣುವಿನ ಸ್ಪೆಕ್ಟ್ರಮ್ ಅನ್ನು ಕಂಡುಹಿಡಿದನು.
ಅವು ಕ್ರಮವಾಗಿ ಇಂಗಾಲದ ಡೈಆಕ್ಸೈಡ್ ಮತ್ತು ನೀರು, ಕಾರ್ಬನ್ ಮತ್ತು ಹೈಡ್ರೋಜನ್ ಪರಮಾಣು ಕಾರ್ಬೊಹೈಡ್ರೇಟ್, ಕೊಬ್ಬು ಇರುತ್ತವೆ, ಮತ್ತು ಪ್ರೋಟೀನ್ ಆಕ್ಸಿಡೀಕರಣ ಮಾಡುವುದರ ಮೂಲಕ ಶಕ್ತಿ ಬಿಡುಗಡೆ.
ಈ ಬಂಧಗಳೇ ಕಾರ್ಬನ್ನನ್ನು ನಾಲ್ಕು ಹೈಡ್ರೋಜನ್ ಪರಮಾಣುಗಳಿಗೆ ಬಂಧಿಸಿ ಅಣುವನ್ನು ಒಟ್ಟಾರೆ ಧಾರಣ ಮಾಡಿ ಅದಕ್ಕೆ ಒಂದು ಆಕ್ರುತಿಯನ್ನು ಕೊಡುತ್ತವೆ.
ಉಂಗುರದಲ್ಲಿ ಆರು ಕಾರ್ಬನ್ನಿನ ಪರಮಾಣುಗಳಿದ್ದು ಪ್ರತಿಯೊಂದು ಒಂದೊಂದು ಹೈಡ್ರೋಜನ್ ಪರಮಾಣುವಿನ ಜೊತೆ ಬಂಧಿಸಿಕೊಂಡಿರುತ್ತದೆ.
ಕೆಲವೊಂದು ಪರಮಾಣು ಜೀವಕೋಶಗಳು (ಇಲ್ಲಿ ಹೈಡ್ರೋಜನ್ ಪರಮಾಣುವಿನ ಜೀವಕೋಶ ರೂಪಿಸುವ ಪ್ರೋಟಾನ್) ಅಯಸ್ಕಾಂತೀಯ ಕಂಪನ (ವೈಬ್ರೇಟ್) ಅಥವಾ ಅನುರಣನ (ರೆಸೊನೇಟ್) ಆಗುವ ಗುಣಗಳ ಸಹಾಯ ಪಡೆದು ಮಾಡುವ ಚಿತ್ರತೆಗೆಯುವ ತಂತ್ರಜ್ಞಾನವೇ ಎಆರ್ಐ.
ಪರಮಾಣುವಿನ ಕೇಂದ್ರದಲ್ಲಿ ನ್ಯೂಕ್ಲಿಯಸ್ ಇರುತ್ತದೆ ಮತ್ತು ಇದರಲ್ಲಿ ಪ್ರೋಟಾನ್ಗಳು ಮತ್ತು ನ್ಯೂಟ್ರಾನ್ಗಳು (ಜಲಜನಕ ಅಥವಾ ಹೈಡ್ರೋಜನ್ ಪರಮಾಣುವಿನಲ್ಲಿ ಕೇವಲ ಒಂದು ಪ್ರೋಟಾನ್) ಇರುತ್ತವೆ.
೫-೧೦ ಕಾರ್ಬನ್ನಿನ ಪರಮಾಣುಗಳನ್ನೂ ಮತ್ತು ಅದಕ್ಕೆ ತಕ್ಕಂತೆ ಹೆಚ್ಚಿನ ಹೈಡ್ರೋಜನ್ ಪರಮಾಣುಗಳನ್ನು ಹೊಂದಿರುವ ಹೈಡ್ರೋಕಾರ್ಬನ್ನುಗಳು ದ್ರವರೂಪದಲ್ಲಿರುತ್ತವೆ.
ಆಮ್ಲದ ಅಣುವಿನಲ್ಲಿ ೬ ಕಾರ್ಬನ್ ಪರಮಾಣುಗಳು, ೧೨ ಹೈಡ್ರೋಜನ್ ಪರಮಾಣುಗಳು, ಇನ್ನೂ ಎರಡು ಆಕ್ಸಿಜನ್ ಪರಮಾಣುಗಳಿರುತ್ತವೆ.
ಆದರೆ ಅವರು ಈ ಮೂಲಕಣವು ಹೈಡ್ರೋಜನ್ ಪರಮಾಣುವಿನ ಗಾತ್ರದ್ದು ಎಂದು ಭಾವಿಸಿದ್ದರು.
ತೀರ ಸರಳವಾದ ಹೈಡ್ರೋಜನ್ ಪರಮಾಣುವಿನಲ್ಲಿ ಪ್ರೋಟಾನ್ ಮಾತ್ರವಿರುತ್ತದೆ.
hydrogen atom's Usage Examples:
hartree energy is approximately the electric potential energy of the hydrogen atom in its ground state and, by the virial theorem, approximately twice.
carbon atoms bonded together in a hexagonal planar ring, five of which are bonded to individual hydrogen atoms, with the remaining carbon bonded to a substituent.
also has a tetrahedral structure, with two hydrogen atoms and two lone pairs of electrons around the central oxygen atoms.
In contrast, an ammonium ion consists of one nitrogen atom and ‘’four’’ hydrogen atoms, with a charge.
A lithium atom is seven times as heavy as a hydrogen atom, and at room temperature, hydrogen is a gas, while lithium is solid.
A schematization of the Bohr model of the hydrogen atom.
This adds flexibility to the basis set, effectively allowing molecular orbitals involving the hydrogen atom to be more asymmetric about the hydrogen nucleus.
For example, the empirical formula for glucose is CH2O (twice as many hydrogen atoms as carbon and oxygen).
Many oxidations involve removal of hydrogen atoms from the organic molecule, and the reverse, reduction adds hydrogens to an organic molecule.
cations as compared to their parent acid can be referred to as monobasic, dibasic, or tribasic, identifying that one, two, or three hydrogen atoms have been.
With multiple acidic hydrogen atoms on the carbon acid higher adducts are also possible.
This substituent form is obtained by removing one hydrogen atom attached to the terminal carbon of propane.
ribose in which the hydroxyl group of the 2"-carbon is replaced with a hydrogen atom.
Synonyms:
atom, deuterium, hydrogen ion, acidic hydrogen, heavy hydrogen, acid hydrogen,
Antonyms:
defend, dumb bomb, smart bomb,