<< hydrogenate hydrogenates >>

hydrogenated Meaning in kannada ( hydrogenated ಅದರರ್ಥ ಏನು?)



ಹೈಡ್ರೋಜನೀಕರಿಸಿದ

ಹೈಡ್ರೋಜನೀಕರಿಸಿದ,

hydrogenated ಕನ್ನಡದಲ್ಲಿ ಉದಾಹರಣೆ:

ಆದರೆ ಮಧ್ಯ-1990ರಿಂದ ಪ್ರಪಂಚದಾದ್ಯಂತದ ಹೆಚ್ಚಿನ ರಾಷ್ಟ್ರಗಳು ಭಾಗಶಃ ಹೈಡ್ರೋಜನೀಕರಿಸಿದ ಎಣ್ಣೆಗಳನ್ನು ಬಳಸುವುದರಿಂದ ದೂರಸರಿಯಲು ಆರಂಭಿಸಿದವು.

ಕ್ಯಾಡ್ಬರಿ ತನ್ನ ಅನೇಕ ಉತ್ಪನ್ನಗಳಲ್ಲಿ ಹೈಡ್ರೋಜನೀಕರಿಸಿದ ಎಣ್ಣೆಗಳನ್ನು ಬಳಸುವುದನ್ನು ಮುಂದುವರೆಸಿತು.

ಈ ವಿಧಾನದಲ್ಲಿ ತಯಾರಿಸಲಾದ ಮಾರ್ಗರೀನ್‌ಗಳು ಹೈಡ್ರೋಜನೀಕರಿಸಿದ ಕೊಬ್ಬನ್ನು ಹೊಂದಿರುತ್ತವೆ.

ವನಸ್ಪತಿ ತೈಲಗಳು ಅಥವಾ ಹೈಡ್ರೋಜನೀಕರಿಸಿದ ಪಾಲಿಆಲೆಫ಼ಿನ್ಸ್, ಎಸ್ಟರ್‌ಗಳು, ಸಿಲಿಕೋನ್‍ಗಳು, ಫ಼್ಲೂರೊಕಾರ್ಬನ್ಸ್ ಮತ್ತು ಅನೇಕ ಇತರ ವಸ್ತುಗಳಂತಹ ಸಂಶ್ಲೇಷಿತ ದ್ರವಗಳನ್ನು ಕೆಲವೊಮ್ಮೆ ಆಧಾರ ತೈಲಗಳಾಗಿ ಬಳಸಲಾಗುತ್ತದೆ.

ಹೈಡ್ರೋಜನೀಕರಿಸಿದ ಎಣ್ಣೆಗಳು ನೈಸರ್ಗಿಕ ಎಣ್ಣೆಗಳಿಗಿಂತ ಅಧಿಕ ಟ್ರಾನ್ಸ್‌ ಬಂಧಗಳನ್ನು ಹೊಂದಿರುವುದರಿಂದ, ಅವನ್ನು ಸಾಮಾನ್ಯವಾಗಿ ಹೆಚ್ಚು ಹಾನಿಕರವೆಂದು ಪರಿಗಣಿಸಲಾಗುತ್ತದೆ.

ಅದು ಮಾರ್ಗರೀನ್‌ಅನ್ನು "ಭಾಗಶಃ ಹೈಡ್ರೋಜನೀಕರಿಸಿದ ಸಸ್ಯದ ಎಣ್ಣೆ" ಎಂದು ಕರೆಯುತ್ತದೆ.

ಹಾಗಾಗಿ ಇದು ಘನ ಕೊಬ್ಬು ಅಪೇಕ್ಷಣೀಯವಾದ ಬಳಕೆಗಳಲ್ಲಿ ಬೆಣ್ಣೆ ಅಥವಾ ಹೈಡ್ರೋಜನೀಕರಿಸಿದ ಸಸ್ಯಜನ್ಯ ಎಣ್ಣೆಗಳಿಗೆ ಬದಲಾಗಿ ಅಗ್ಗದ ಬದಲಿ ವಸ್ತುವಾಗಿರುತ್ತದೆ, ಉದಾಹರಣೆಗೆ ಪೇಸ್ಟ್ರಿ ಹಿಟ್ಟು ಮತ್ತು ಬೇಕ್ ಮಾಡಿದ ವಸ್ತುಗಳ ತಯಾರಿಕೆ.

ಮೃದು ಟಬ್ ಮಾರ್ಗರೀನ್‌ಗಳನ್ನು ಬ್ಲಾಕ್ ಮಾರ್ಗರೀನ್‌ಗಳಿಗಿಂತ ಕಡಿಮೆ ಹೈಡ್ರೋಜನೀಕರಿಸಿದ, ಹೆಚ್ಚು ದ್ರವೀಯ, ಎಣ್ಣೆಗಳಿಂದ ತಯಾರಿಸಲಾಗುತ್ತದೆ.

ಯುನೈಟೆಡ್ ಕಿಂಗ್ಡಮ್‌ನಲ್ಲಿ ಭಾಗಶಃ ಹೈಡ್ರೋಜನೀಕರಿಸಿದ ಎಣ್ಣೆಗಳನ್ನು ಹೊಂದಿರುವ ಸ್ಪ್ರೆಡ್‌ನ ಯಾವುದೇ ಬ್ರ್ಯಾಂಡ್‌ಗಳು ಮಾರಾಟದಲ್ಲಿಲ್ಲ.

ಉಷ್ಣವಲಯದ ಎಣ್ಣೆಗಳು (ತೆಂಗಿನೆಣ್ಣೆ, ತಾಳೆ ಬೀಜದ ಎಣ್ಣೆ) ಮತ್ತು ಸಂಪೂರ್ಣವಾಗಿ ಗಟ್ಟಿಗೊಳಿಸಿದ (ಹೈಡ್ರೋಜನೀಕರಿಸಿದ) ಎಣ್ಣೆಗಳು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುತ್ತವೆ.

hydrogenated's Usage Examples:

dehydroepiandrosterone (DHEA; androst-5-en-3β-ol-17-one) and the 5(6)-dehydrogenated and non-5α-reduced analogue of androsterone (5α-androstan-3α-ol-17-one).


also called hydrogenated castor oil, is an opaque, white vegetable wax.


adatom hydrogen and forming oxygen intermediates before hydrogenation or dissociating and forming a carbonyl before being hydrogenated.


proteins, physically and chemically modified starches, hydrolyzed and isomerised products, hydrogenated products, and fermentation process derivatives.


Hydrotreated kerosene is a typical feedstock for high purity linear paraffins (n-paraffins), which are subsequently dehydrogenated to linear olefins: CnH2n+2.


Maltitol syrup, a hydrogenated starch hydrolysate, is created by hydrogenating corn syrup, a mixture of carbohydrates produced from the hydrolysis.


The interior consists mainly of sugar, corn syrup, and hydrogenated palm kernel oil along with fruit juice, citric acid, natural and artificial flavors.


The softer tub margarines are made with less hydrogenated and more liquid oils than block margarines.


The product is saponified and then the subject of an Oppenauer oxidation, which is then dehydrogenated.


In the biosynthesis of porphyrins, the parent porphyrinogen is dehydrogenated by protoporphyrinogen oxidase.


contain hydrogenated vegetable oils, although nonfat nondairy creamers/whiteners also exist.


In the presence of a [ion|proton] source the radical anion is protonated and effectively hydrogenated as in the Birch reduction.


However, when partially hydrogenated, part of the unsaturated fatty acids become unhealthy.



Synonyms:

modify, change, alter,

Antonyms:

tune, decrease, stiffen, dehydrogenate,

hydrogenated's Meaning in Other Sites