<< hour hand hourglass shaped >>

hourglass Meaning in kannada ( hourglass ಅದರರ್ಥ ಏನು?)



ಮರಳು ಗಡಿಯಾರ, ,

Noun:

,

hourglass ಕನ್ನಡದಲ್ಲಿ ಉದಾಹರಣೆ:

ಈಜಿಪ್ತ್‌ನ ಜನರು ಆದ್ದರಿಂದ ನೀರಿನ ಗಡಿಯಾರಗಳು ಮರಳು ಗಡಿಯಾರಗಳು, ಮತ್ತು ನಕ್ಷತ್ರಗಳ ಚಲನೆಯನ್ನು ಕಂಡುಹಿಡಿಯುವುದಕ್ಕಿನ ಒಂದು ವ್ಯವಸ್ಥೆಯನ್ನು ಒಳಗೊಂಡಂತೆ ಹಲವಾರು ಸಂಖ್ಯೆಯ ಪರ್ಯಾಯ ಕಾಲಸೂಚಕ ಉಪಕರಣಗಳನ್ನು ಅಭಿವೃದ್ಧಿಗೊಳಿಸಿದ್ದರು.

ಮರಳು ಗಡಿಯಾರ ಸಾಂಕೇತಿಕ ಅರ್ಥಗಳನ್ನೂ ಪಡೆದುಕೊಂಡಿತು, ಅವೆಂದರೆ ಸಾವು, ತಾತ್ಕಾಲಿಕತೆ, ಅವಕಾಶ ಮತ್ತು ಫಾದರ್ ಟೈಮ್‌ನ, ಗಡ್ಡದ ವಯಸ್ಸಾದ ಮನುಷ್ಯನನ್ನು ಪ್ರತಿಧಿಸುತ್ತದೆ.

ಅವರು ತಮ್ಮ ಮೇಜಿನ ಮೇಲೆ ಪುರಾತನ ಮರಳು ಗಡಿಯಾರವನ್ನು ಇಟ್ಟುಕೊಳ್ಳುತ್ತಿದ್ದರು.

ತ್ವಮೇವಾಹಂ ಸಮಯ ಬಿಂಬಿಸಲು ಕಾಲ್ಪನಿಕ ಮರಳು ಗಡಿಯಾರ ಮತ್ತು ನೀರಿನ ಗಡಿಯಾರವನ್ನು ಬಳಸಲಾಗಿದೆ.

ಪ್ರಾಚೀನ ಈಜಿಪ್ತ್ ಜನರೂ ಕೂಡ ಮರಳು ಗಡಿಯಾರದ ಸಂಶೋಧಕರು ಎಂಬುದಾಗಿ ನಂಬಲಾಗುತ್ತದೆ, ಅವರು ಸಂಶೋಧಿಸಿದ ಮರಳು ಗಡಿಯಾರವು ಒಂದು ಸಣ್ಣ ತೆರವಿನ ಮೂಲಕ ಸಂಯೋಜಿಸಲ್ಪಟ್ಟ ಲಂಬವಾಗಿ ಸರಿಹೊಂದಿಸಲ್ಪಟ್ಟ ಎರಡು ಗ್ಲಾಸ್‌ನ ಕೋಣೆಗಳನ್ನು ಒಳಗೊಂಡಿತ್ತು.

ಮರಳು ಗಡಿಯಾರವು ತಿರುಗಲ್ಪಟ್ಟಾಗ, ಮರಳಿನ ಕಣಗಳು ಒಂದು ಕೋಣೆಯಿಂದ (ಭಾಗದಿಂದ) ಇನ್ನೊಂದು ಕೋಣೆಗೆ ಒಂದು ಸ್ಥಿರವಾದ ಪ್ರಮಾಣದಲ್ಲಿ ಬೀಳುತ್ತಿತ್ತು.

ಇತರ ಪ್ರಾಚೀನ ಕಾಲಸೂಚಕ ಉಪಕರಣಗಳು ಚೀನಾ, ಜಪಾನ್, ಇಂಗ್ಲೆಂಡ್ ಮತ್ತು ಇರಾಕ್‌ಗಳಲ್ಲಿ ಬಳಸಲ್ಪಟ್ಟ ಮೇಣಬತ್ತಿ ಗಡಿಯಾರ; ಭಾರತ ಮತ್ತು ಟಿಬೇಟ್‌ನಲ್ಲಿ ಹಾಗೆಯೇ ಯುರೋಪ್‌ನ ಕೆಲವು ಭಾಗಗಳಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟ ಕಾಲದಂಡ; ಮತ್ತು ನೀರಿನ ಗಡಿಯಾರಕ್ಕೆ ಸರಿಸಮನಾಗಿ ಕಾರ್ಯನಿರ್ವಹಿಸುತ್ತಿದ್ದ ಮರಳು ಗಡಿಯಾರಗಳನ್ನು ಒಳಗೊಳ್ಳುತ್ತವೆ.

೧೫ನೇ ಶತಮಾನದ ನಂತರ ಮರಳು ಗಡಿಯಾರಗಳು ಸಮುದ್ರ, ಚರ್ಚುಗಳು, ಕೈಗಾರಿಕೆಗಳು, ಅಡುಗೆಗಳಂತಹ ಅನೇಕ ಕಡೆಗಳಲ್ಲಿ ಬಳಕೆಯಾದವು; ಇದು ಮೊದಲ ಸ್ವತಂತ್ರ, ಮರುಬಳಸಬಹುದಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಸಮಯಸೂಚಕ ಉಪಕರಣಗಳಾಗಿವೆ.

ಮರಳು ಗಡಿಯಾರವು ಸಮುದ್ರದಲ್ಲಿ ಸಮಯವನ್ನು ತಿಳಿಯಲು ವಿಶ್ವಸನೀಯವಾದುದಾಗಿದೆ, ಇದಕ್ಕೆ ಸೂಜಿಗಲ್ಲನ್ನು ಸಂಯೋಜಿಸಿ ಸಮುದ್ರಯಾನಕ್ಕೆ ಸಹಕಾರಿಯಾಗುವಂತೆ ತಯಾರಿಸಿದ ಯಂತ್ರವನ್ನು ೧೧ನೇ ಶತಮಾನದಲ್ಲಿಯೇ ಬೋರ್ಡ್ ಹಡಗುಗಳಲ್ಲಿ ಇದನ್ನು ಬಳಸಲಾಗಿತ್ತು.

೧೫೨೨ರಲ್ಲಿ ಪೊರ್ಚುಗೀಸ್ ನಾವಿಕ ಫರ್ಡಿನೆಂಡ್ ಮಗೆಲನ್ ತನ್ನ ಸಮುದ್ರಯಾನದ ಸಮಯದಲ್ಲಿ ಪ್ರತಿಯೊಂದು ಹಡಗಿನಲ್ಲೂ ೧೮ ಮರಳು ಗಡಿಯಾರಗಳನ್ನು ಬಳಸಿ ಪ್ರಪಂಚವನ್ನು ಸುತ್ತುತ್ತಾನೆ.

ಚೀನಾದಲ್ಲಿ ಮರಳು ಗಡಿಯಾರವನ್ನು ಬಳಸುತ್ತಿದ್ದರೂ ಅದರ ಇತಿಹಾಸವು ಲಭ್ಯವಿಲ್ಲ.

hourglass's Usage Examples:

India, is an hourglass drum that is grasped by its waist with the hand twisting back and forth, causing the pellets to strike the heads in a rhythmic fashion.


public art installation of a series of stainless steel tubes holding hourglasses that contain pyrite entitled Fools Gold.


Muraena clepsydra, commonly known as the hourglass moray, is a moray eel found in coral reefs from the Gulf of California to Peru, and the Galapagos Islands.


sculpture is an obelisk made of a narrow piece of red granite cut into a tapering hourglass form.


compared to the figure eight or hourglass Dog bone shape, an hourglass with rounded ends Hourglass corset Ntama Hourglass Nebula Inverted bell Lune, from.


A spool heel is a shoe heel that is wide at the top and bottom and narrower in the middle, so resembling a cotton spool or an hourglass.


which is used in Tibet, Mongolia, and India, is an hourglass drum that is grasped by its waist with the hand twisting back and forth, causing the pellets.


(German Tontrommeln) are ceramic objects in the shape of an hourglass, eggcup or tulip with no feet, with a ring of up to 15 holes at either end.


geometricus has black and white patterns on the sides of its abdomen as well as an orange-yellow colored hourglass shape.


in the late 16th century, and it was reflected in the artistic genre of vanitas, where symbolic objects such as hourglasses and wilting flowers signified.


"Echolocation sounds of hourglass dolphins (Lagenorhynchus cruciger) are similar to the narrow band high-frequency echolocation sounds of the.


The object of the game is to retrieve five hourglasses from diverse scenarios to restore the flow of time.


Traditionally egg timers were small hourglasses and the name has come to be synonymous with this form.



Synonyms:

sandglass,

Antonyms:

amorphous, unformed,

hourglass's Meaning in Other Sites