hourlong Meaning in kannada ( hourlong ಅದರರ್ಥ ಏನು?)
ಗಂಟೆಗಟ್ಟಲೆ
ಒಂದು ಗಂಟೆಯವರೆಗೆ ಇರುತ್ತದೆ,
People Also Search:
hourlyhours
house
house agent
house arrest
house call
house cat
house centipede
house crow
house decorator
house detective
house dick
house fly
house guest
house husband
hourlong ಕನ್ನಡದಲ್ಲಿ ಉದಾಹರಣೆ:
ಸಾಮಾನ್ಯ ಜನರು ಕುಡಿಯುವ ನೀರಿಗಾಗಿ ಗಂಟೆಗಟ್ಟಲೆ ಹೊಗಬೇಕ್ಕಿತ್ತು.
ಅವರು ಗಂಟೆಗಟ್ಟಲೆ ನೃತ್ಯ ಅಭ್ಯಾಸ ಮಾಡಿದರು.
ಭಕ್ತಾದಿಗಳು ದೇವಿಗೆ ಪೂಜೆ ಅರ್ಪಿಸುವ ತೆಂಗಿನಕಾಯಿ, ಹೂವುಗಳು ಮತ್ತು ಸಿಹಿತಿಂಡಿಗಳನ್ನು ಹಿಡಿದುಕೊಂಡು ದೀರ್ಘ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕು.
ಕಾರ್ಲ್ಸನ್ ಸಾಮಾನ್ಯ ಚೆಸ್ ಆಡುವಾಗ ಯೋಚಿಸುತ್ತಾ ಗಂಟೆಗಟ್ಟಲೆ ಚೆಸ್ ಬೋರ್ಡ್ ಮುಂದೆ ಕುಳಿತುಳ್ಳುವುದಿಲ್ಲ.
ಆದರೂ, ಹಿಮಕರಡಿಗಳು ಗಂಟೆಗಟ್ಟಲೆ ಒಟ್ಟಿಗೆ ಆಟವಾಡಿ, ಒಂದನ್ನೊಂದು ಅಪ್ಪಿಕೊಂಡು ಮಲಗಿರುವುದು ಕಂಡುಬಂದಿವೆ.
ಪಿ ಅವರು ಬಹುಮುಖ ಪ್ರತಿಭಾ ವ್ಯಕ್ತಿತ್ವವುಳ್ಳವರು: ಶ್ರೇಷ್ಠಮಟ್ಟದ ಸಂಘಟಕರು, ಕಾರ್ಯಕರ್ತರು, ಗಂಟೆಗಟ್ಟಲೆ ಕಛೇರಿಗಳನ್ನು ನಡೆಸುವ ಶಾರೀರವನ್ನು ಹೊಂದಿದವರು, ಶ್ರೇಷ್ಠ ಕ್ರೀಡಾಪಟುಗಳು, ಈಜುಗಾರರು, ಮಲ್ಲವಿದ್ಯೆಯಲ್ಲಿ ನಿಪುಣರು, ಪುಸ್ತಕ ಪ್ರಕಟಣೆಯಲ್ಲಿ ಸಿದ್ಧಹಸ್ತರು, ಶ್ರೇಷ್ಠ ರಂಗಭೂಮಿಯ ನಟರು, ಅತ್ಯುತ್ತಮ ವಾಗ್ಮಿ.
ಈ ಕುಣಿತ, ಹಾಡುಗಾರಿಕೆ, ದುಡಿಯ ಬಳಕೆ ಗಂಟೆಗಟ್ಟಲೆ ನಡೆಯುವುದು.
ವಯಸ್ಸು ಹಾಗೂ ಪ್ರತಿಷ್ಠಿತ ಅಧಿಕಾರಿ ಸ್ಥಾನಮಾನವನ್ನು ಮರೆತು ಯುವಕ ಕಾರ್ಲ್ ಮಾರ್ಕ್ಸ್ ರವರ ಜೊತೆ ಗಂಟೆಗಟ್ಟಲೆ ಅನೇಕ ಪ್ರಾಚೀನ ಹಾಗೂ ಆಧುನಿಕ ತತ್ವಜ್ಞಾನಿಗಳ ಕೃತಿಗಳ ಬಗ್ಗೆ, ಅದರಲ್ಲಿಯೂ ಮುಖ್ಯ ಸೇಂಟ್ ಸೈಮನ್ ರವರ ಕೃತಿಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು.
ಏನಾದರೂ ತರಲು ಬಝಾರಿಗೆ ಕಳಿಸಿದರೆ, ಗಂಟೆಗಟ್ಟಲೆ ಮನೆಗೆ ಬರುತ್ತಿರಲಿಲ್ಲ.
ಕಿರಣ್ ತಾನು ಆಕೆಯ ಸಂಭಾಷಣೆಯನ್ನು ಒಪ್ಪಿಸಲು ಪೂರ್ವತಯಾರಿಗಾಗಿ ಗಂಟೆಗಟ್ಟಲೆ ಕಳೆದಿದ್ದೇನೆಂದು ಹೇಳುವ ಮೂಲಕ ಇದನ್ನು ನಿರಾಕರಿಸಿದರು ಹಾಗೂ ಅಂತಿಮವಾಗಿ ಆ ಪ್ರಶಸ್ತಿಯನ್ನು ಪಾಲುಮಾಡಿಕೊಡಲಾಗಲಿಲ್ಲ.
ಕೆಲವು ಮಕ್ಕಳು ಪದದ ಮೊದಲ ವರ್ಣದ ಮುಂದೆ ಪ್ಪ ವರ್ಣವನ್ನು ಸೇರಿಸಿ ಗಂಟೆಗಟ್ಟಲೆ ಮಾತಾಡುತ್ತಾರೆ.
ಇಲ್ಲಿಂದ ಮುಂದೆ ಭೂ ಕುಸಿತಗಳ ಪ್ರಕರಣಗಳು ಹೆಚ್ಚು, ಹಾಗೇನಾದರು ಆದರೆ ಗಂಟೆಗಟ್ಟಲೆ-ದಿನಗಟ್ಟಲೆ ಸಾಲುಸಾಲಾಗಿ ವಾಹನಗಳು ನಿಲ್ಲುತ್ತವೆ.
ಗೂಡಿನ ಒಳಗೊಂದು, ಹೊರ ಗೊಂದು ಹಕ್ಕಿ ಕುಳಿತು, ಕೊಕ್ಕಿನ ಸಹಾಯದಿಂದ, ದಾರ ಅಥವಾ ನಾರನ್ನು ಹೊರಗಿನ ಹಕ್ಕಿ ಹೊರಗಿನಿಂದ ಒಳಕ್ಕೂ ಒಳಗಿರುವ ಹಕ್ಕಿ ಹೊರಕ್ಕೂ ಗಂಟೆಗಟ್ಟಲೆ ಆಹಾರ ಸೇವನೆಯನ್ನು ಮರೆತು, ಹೊಲಿಯು ವುದನ್ನೂ ನೇಯುವುದನ್ನೂ ನೋಡಲು ಬಲು ಸೊಗಸು.
hourlong's Usage Examples:
between candidates for Wisconsin"s highest offices, and produced various hourlong documentaries.
serious, hourlong TV drama.
The hourlong special had plenty of targets — from trigger-happy cops to a bat-raping.
Melton " Dunstan collaborated with Clive Barker in 2009 and sold an hourlong drama titled.
as an hourlong episode of NPR"s JazzSet.
"True Love", an hourlong post-feminist romantic dramedy written by Burgess, has been put in development.
Surprisingly it is on the Fox, which clawed out a "fourth network" niche mostly with raucous half-hour comedies and hourlong adolescent.
On October 22, 2017, The Legend of Homer Simpson, an hourlong mockumentary about the episode in the style of Ken Burns' Baseball, aired on Fox to commemorate the 25th anniversary of this episode as well as Homer's induction into the National Baseball Hall of Fame and Museum.
of the Oz characters created for this series were later featured in the hourlong television special Return to Oz.
The hourlong show included material outside of the usual from Morgan, but was well-received.
The Dynamic Duo"s lone crusade on NBC Saturday Morning, this hourlong series featured all of the original ‘Super 7’ segments except Jason of.
the club was closed, Earl Hines spent a week in Blues Alley making an hourlong film for British television, featuring Frank Hart, Blue"s Alley"s "clean-up.
The hourlong show was devoted to books, authors and literature.
Synonyms:
long,
Antonyms:
short, improvident,