<< hockers hockey clinic >>

hockey Meaning in kannada ( hockey ಅದರರ್ಥ ಏನು?)



ಹಾಕಿ ಆಟ,

Noun:

ಹಾಕಿ,

hockey ಕನ್ನಡದಲ್ಲಿ ಉದಾಹರಣೆ:

ಹಾಕಿ ಆಟದ ಸೌಲಭ್ಯಗಳಿಗೆ ನಗರವು ಉತ್ತಮ ವಾತಾವರಣ ನಿರ್ಮಿಸಿದೆ.

) ಅವರು ಭಾರತದ ನಿವೃತ್ತ ಹಾಕಿ ಆಟಗಾರರಾಗಿದ್ದು, ಲಂಡನ್(1948), ಹೆಲ್ಸಿಂಕಿ(1952) ಮತ್ತು ಮೆಲ್ಬರ್ನ್ (1956) ಒಲಿಂಪಿಕ್‌‌ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದ ಭಾರತ ತಂಡದ ಸದಸ್ಯರಾಗಿದ್ದರು.

" ಚಿತ್ರಶೀ, ಸಾಂದಿಯಾ ಮತ್ತು ರೇನಿಯಾರಂತಹ ಕೆಲವು ನಟಿಯರು ವಾಸ್ತವಿಕವಾಗಿ ಹಾಕಿ ಆಟಗಾರರಾಗಿದ್ದರಿಂದ ಪಾತ್ರಧಾರಿಗಳಾಗಿದ್ದರು.

ಕಡೆಗೆ ಧ್ಯಾನ್ ಚಂದ್ ಅವರು ಮ್ಯಾಚ್ ರೆಫರಿ ಅವರೊಂದಿಗೆ ವಾಗ್ವಾದ ಹೂಡಿ ನೇರವಾಗಿ “ಈ ಕ್ರೀಡಾಂಗಣದಲ್ಲಿ ಇರುವ 'ಗೋಲ್ ಪೋಸ್ಟ್' ಅಳತೆ ಅಸಮರ್ಪಕವಾದುದು, ಹಾಕಿ ಆಟದ ಅಂತರರಾಷ್ಟ್ರೀಯ ನಿಯಮಾವಳಿಗಳಿಗೆ ವ್ಯತಿರಿಕ್ತವಾದದ್ದು” ಎಂದು ನುಡಿದರಂತೆ.

ಮಕ್ಕಳ ಸಾಹಿತ್ಯ ಅಜಿತ್ ಪಾಲ್ ಸಿಂಗ್ (೧ ಏಪ್ರಿಲ್ ೧೯೪೭) ಒಬ್ಬ ಭಾರತೀಯ ವೃತ್ತಿಪರ ಕ್ಷೇತ್ರ ಹಾಕಿ ಆಟಗಾರ ಹಾಗೂ ತಂಡದ ಕ್ಯಾಪ್ಟನ್ ಆಗಿದ್ದಾರೆ.

1988ರ ಬೇಸಿಗೆಯ ಒಲಿಂಪಿಕ್ಸ್ ನಲ್ಲಿ ಆಡಿದ ಹಾಕಿ ಆಟಗಾರರು.

ಇವರ ಹಾಕಿ ಆಟದ ಕೊಡುಗೆ ಅಪಾರ.

ಅವರು ಕೊಡಗು ಜೂನಿಯರ್ ಹಾಕಿ ಆಟಗಾರರ ಬೆಳವಣಿಗೆ ಬಗ್ಗೆ ಗೊಂದಲಕ್ಕೀಡಾಗಿದ್ದರು ಏಕೆಂದರೆ ಅವರು ಹಾಕಿ ಉತ್ಸವ ಆಯ್ಕೆ .

ದಿವಂಗತ ಸರ್ದಾರ್ ಉಧಮ್ ಸಿಂಗ್ ಕುಲ್ಲರ್(೧೯೨೮–೨೦೦೦), ಒಲಂಪಿಯನ್, ಹಾಕಿ ಆಟಗಾರ, ಮೂಲತಃ ಸಂಸಾರ್‌ಪುರದವರು.

1952ರ ಬೇಸಿಗೆಯ ಒಲಿಂಪಿಕ್ಸ್ ನಲ್ಲಿ ಆಡಿದ ಹಾಕಿ ಆಟಗಾರರು.

ಭಾರತದ ಪ್ರಖ್ಯಾತ ಹಾಕಿ ಆಟಗಾರರಲ್ಲಿ ಇವರು ಒಬ್ಬರು.

ದರಬಾರ ವಿದ್ಯಾಸಂಸ್ಥೆ, ವಿಜಯಪುರದ ಅಂತರ್ಜಾಲ ತಾಣ ಅಶೋಕ್ ಕುಮಾರ್ (೧ ಜೂನ್ ೧೯೫೦) ಮಾಜಿ ಭಾರತೀಯ ವೃತ್ತಿಪರ ಕ್ಷೇತ್ರ ಹಾಕಿ ಆಟಗಾರ.

hockey's Usage Examples:

player equipment is different, and an orange ball is used instead of a hockey puck.


She has been described as the Wayne Gretzky of women's hockey and is recognized as a trailblazer and pioneer for the sport.


ReferencesExternal linksUnited States Hockey Hall of Fame MuseumAwards established in 19731973 establishments in MinnesotaHalls of fame in MinnesotaIce hockey in MinnesotaIce hockey museums and halls of fameMuseums established in 1973Museums in St.


tennis courts, football/rugby pitch, hockey pitch, basketball court, a squash court and heated swimming pool (part of Wadebridge Leisure Centre).


Over the next couple of seasons that number leveled off, and the team now averages just over 3,200 hockey fans each game.


htmIndoor arenas in Nova ScotiaIndoor ice hockey venues in CanadaSports venues in Nova ScotiaBuildings and structures in Cumberland County, Nova ScotiaTourist attractions in Cumberland County, Nova ScotiaAmherst, Nova Scotia Antigonish Arena is a 2,290-seat multi-purpose arena in Antigonish, Nova Scotia, Canada.



Synonyms:

ice hockey, contact sport, face-off, hockey game, athletic game, check, slapshot,

Antonyms:

action, activity, derestrict, differ, disagree,

hockey's Meaning in Other Sites