<< hob nail hobbes >>

hobart Meaning in kannada ( hobart ಅದರರ್ಥ ಏನು?)



ಹೋಬಾರ್ಟ್

ಟ್ಯಾಸ್ಮೆನಿಯಾ ಬಂದರು ಮತ್ತು ರಾಜ್ಯದ ರಾಜಧಾನಿ,

Noun:

ಹೋಬರ್ಟ್,

People Also Search:

hobbes
hobbian
hobbies
hobbist
hobbists
hobbit
hobbitry
hobbits
hobble
hobbled
hobbledehoy
hobbledehoys
hobbler
hobblers
hobbles

hobart ಕನ್ನಡದಲ್ಲಿ ಉದಾಹರಣೆ:

೨೦೧೭ರ ಅಕ್ಟೋಬರ್ನಲ್ಲಿ, ೨೦೧೭-೧೮ರ ಮಹಿಳಾ ಬಿಗ್ ಬ್ಯಾಷ್ ಲೀಗ್ ಕ್ರೀಡಾಋತುವಿನಲ್ಲಿ ಅವರು ಹೋಬಾರ್ಟ್ ಹರಿಕೇನ್ ತಂಡದ ಪರ ಆಡಿದರು.

ಕ್ವೀನ್ಸ್‌ಲ್ಯಾಂಡ್ ಎದುರಿನ ಹೋಬಾರ್ಟ್‌ನಲ್ಲಿ ನಡೆದ ಆಟದಲ್ಲಿ ಪಾಂಟಿಂಗ್‌ ಪ್ರತೀ ಇನ್ನಿಂಗ್ಸ್‌ನಲ್ಲಿಯೂ ಶತಕ ಹೊಡೆಯುವ ಗುರಿಯಿಟ್ಟುಕೊಂಡು ಅದನ್ನು ಸಾಧಿಸಿದರು; ಕೊನೆಗೆ ಆಟ ಡ್ರಾದಲ್ಲಿ ಕೊನೆಗೊಂಡಿತು.

ಹೋಬಾರ್ಟ್‌ನಲ್ಲಿ ನಡೆದ ತಮ್ಮ ಎರಡನೆಯ ಟೆಸ್ಟ್‌ ಪಂದ್ಯದಲ್ಲಿ ಅವರು ಅಜೇಯ 149 ರನ್‌ ಗಳಿಸಿ, ಕೈತಪ್ಪಿಹೋದಂತೆ ಕಂಡುಬಂದ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಜಯದತ್ತ ಮುನ್ನಡೆಸಿದರು.

ಡರ್ವೆಂಟ್‌ ನದಿಯು ದಕ್ಷಿಣಕ್ಕೆ ಹರಿದು, ಹೋಬಾರ್ಟ್‌ನಲ್ಲಿ ಕಡಲತೀರ ಸೇರುತ್ತದೆ.

ಆ ಕಾಲದ ಬ್ರಿಟಿಷ್‌ ವಸಾಹತಿನ ಕಾರ್ಯದರ್ಶಿ ಲಾರ್ಡ್‌ ಹೋಬಾರ್ಟ್‌ರ ಹೆಸರಿನಲ್ಲಿ, ಈ ವಸಾಹತಿಗೆ ಹೋಬಾರ್ಟ್‌ ಟೌನ್‌ ಅಥವಾ ಹೋಬಾರ್ಟನ್‌ ಎನ್ನಲಾಯಿತು.

ಇದರಲ್ಲಿ ಅರ್ಧದಷ್ಟು ಬೃಹತ್‌ ಹೋಬಾರ್ಟ್‌ ನೆರೆಹೊರೆಯಲ್ಲಿ ವಾಸಿಸುವರು.

ಕಿಂಗ್ಬೊರೊ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿರುವ ಕಿಂಗ್ಸ್ಟನ್‌ ಉಪನಗರವನ್ನು ಸಾಮಾನ್ಯವಾಗಿ ಗ್ರೇಟರ್‌ (ಬೃಹತ್‌) ಹೋಬಾರ್ಟ್‌ ಪ್ರದೇಶದಲ್ಲಿ ಸೇರಿಸಲಾಗಿದೆ.

ಹೋಬಾರ್ಟ್ ಮತ್ತು ವಿಲಿಯಂ ಸ್ಮಿತ್ ಕಾಲೇಜುಗಳು.

ಆನಂತರ ಇದನ್ನು ಹೋಬಾರ್ಟ್‌ ಎಂದು ಹ್ರಸ್ವಗೊಳಿಸಲಾಯಿತು.

ಇದರಿಂದಾಗಿ ಹೋಬಾರ್ಟ್‌ನಲ್ಲಿರುವ ಡರ್ವೆಂಟ್‌ ನದಿಯನ್ನು ದಾಟುವುದು ಅಸಾಧ್ಯವಾಯಿತು.

ಹೋಬಾರ್ಟ್‌ ರಾಜ್ಯದ ರಾಜಧಾನಿ ಹಾಗೂ ಅತಿದೊಡ್ಡ ನಗರವಾಗಿದೆ.

ಹೋಬಾರ್ಟ್‌ನ ಸಿಂಹಾವಲೋಕನ ಮಾಡುವಂತಿರುವ ಮೌಂಟ್‌ ವೆಲ್ಲಿಂಗ್ಟನ್‌ ಇದರಲ್ಲಿ ಅತ್ಯುತ್ತಮ ಉದಾಹರಣೆ.

ಇದು ಹೋಬಾರ್ಟ್‌ ನಗರ, ಗ್ಲೆನೊರ್ಕಿ ನಗರ ಮತ್ತು ಕ್ಲಾರೆನ್ಸ್‌ ನಗರಗಳ ಸ್ಥಳೀಯ ಸರ್ಕಾರದ ಆಡಳಿತ ಪ್ರದೇಶಗಳನ್ನು ಆವರಿಸಿದೆ.

hobart's Usage Examples:

Tantilla hobartsmithi, commonly known as the southwestern blackhead snake, Smith"s blackhead snake, or Smith"s black-headed snake, is a species of small.



hobart's Meaning in Other Sites