hippie Meaning in kannada ( hippie ಅದರರ್ಥ ಏನು?)
ಹಿಪ್ಪಿ, ಮಾದಕ ವ್ಯಸನಿ,
Noun:
ಮಾದಕ ವ್ಯಸನಿ,
People Also Search:
hippieshipping
hippings
hippish
hippo
hippocampal
hippocampi
hippocampus
hippocastanaceae
hippocrates
hippocratic
hippocratic oath
hippocrene
hippodame
hippodamia
hippie ಕನ್ನಡದಲ್ಲಿ ಉದಾಹರಣೆ:
ಸ್ಯಾನ್ ಫ್ರಾನ್ಸಿಸ್ಕೊವಿನ ಹಾಯ್ಟ್-ಆಶ್‌ಬರಿಯಲ್ಲಿ ತನ್ನನ್ನು ಓರ್ವ ಗುರುವಾಗಿ ಮ್ಯಾನ್ಸನ್ ನೆಲೆಗೊಳಿಸಿಕೊಂಡ; ಈ ಪ್ರದೇಶವು 1967ರ ದಶಕದ "ಸಮ್ಮರ್ ಆಫ್ ಲವ್" ಅವಧಿಯಲ್ಲಿ ವೈಲಕ್ಷಣ್ಯದಿಂದ ಕೂಡಿದ ಹಿಪ್ಪಿ ಪ್ರದೇಶವಾಗಿ ಹೊರಹೊಮ್ಮುತ್ತಿತ್ತು.
ಇದರಲ್ಲಿನ ಪಾತ್ರ ಫಿಲ್ಲಿಮೊರ್ ಹಿಪ್ಪಿಯ ದಮನಕಾರಿ ವರ್ತನೆಯ ಕುರಿತಾದ VW ಮೈಕ್ರೊಬಸ್ನಲ್ಲಿ ಪ್ರಜ್ಞಾವಿಸ್ತಾರಕನೊಬ್ಬ ತನ್ನ ಕೆಲಸದ ಬಗ್ಗೆ ಅದಕ್ಕೆ ತಲೆಬರೆಹದ ಫಲಕವೊಂದನ್ನು ತಗಲಿ ಹಾಕಿದ್ದಾನೆ.
ಸ್ತ್ರೀ ಸಮಾನತಾವಾದಿ ಚಳುವಳಿಯಲ್ಲಿ, ಹಿಪ್ಪಿ ಸಂಸ್ಕೃತಿಯಲ್ಲಿ, ಮತ್ತು ಪಂಕ್ ರಾಕ್ ಕ್ಷೇತ್ರದಲ್ಲಿ, ಕೆಲವು ಮಹಿಳೆಯರು ತಮ್ಮ ಕಂಕುಳಿನ ಕೂದಲನ್ನು ವಿವಿಧ ಕಾರಣಗಳಿಗಾಗಿ ಬೋಳಿಸುವುದಿಲ್ಲ.
"ದ ಡೆವಿಲ್ಸ್ ಇಂಟರ್ವಲ್" ಎಂದೂ ಕರೆಯುವ ಸಂಗೀತದ ಮೂರುಸ್ವರಗಳನ್ನು ಬಳಸಿಕೊಂಡ ಹಾಡಿನ ಅಶುಭಕರ ಧ್ವನಿ ಮತ್ತು ಕರಾಳ ಗೀತರಚನೆಗಳು ವಾದ್ಯ-ಮೇಳವನ್ನು 1960ರ ದಶಕದ ಉತ್ತರಾರ್ಧದಲ್ಲಿ ಮೇಲುಗೈ ಪಡೆದಿದ್ದ ಫ್ಲವರ್ ಪವರ್, ಜಾನಪದ ಸಂಗೀತ ಮತ್ತು ಹಿಪ್ಪಿ ಸಂಸ್ಕೃತಿ ಮೊದಲಾದ ಜನಪ್ರಿಯ ಸಂಗೀತಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾಗಿ ಕರಾಳ ದಿಕ್ಕಿನತ್ತ ಕೊಂಡೊಯ್ಯಿತು.
ಪಂಚಮ್‌ರಿಗೆ ಎಲ್ಲಾ ವಿಧವಾದ ಸಂಗೀತ ಪ್ರಕಾರಗಳು ಹಿತಕರವಾಗಿದ್ದವು, ಬುಡ್ಡಾ ಮಿಲ್‌ಗಯಾ ಚಿತ್ರದ ರಾತ್ ಕಲಿ ರೋಮ್ಯಾಂಟಿಕ್ ಹಾಡು, (1971),ಕರಾವನ್ (1971) ಚಿತ್ರದ ಪಿಯಾ ತು ಅಬ್ ತೊ ಆಜಾ ಕ್ಯಾಬರೆ ಹಾಡು, ಹರೇ ರಾಮ ಹರೇ ಕಷ್ಣ (1972) ಚಿತ್ರದ ದಮ್ ಮಾರೊ ದಮ್ ಹಿಪ್ಪಿ ಹರ್ಷಗೀತೆ, ರೆಹನಾ ಬೀತ್ ಜಾಯೆ ಯಂತಹ ಶಾಸ್ತ್ರೀಯ ಶೈಲಿಯ ಹಾಡುಗಳು.
ಪಿಸ್ಟಲ್ ವ್ಹಿಪ್ಪಿಂಗ್ ಹೋರಾಟದ ದೃಶ್ಯಗಳಲ್ಲಿ ಉಪಯೋಗಿಸುವುದಕ್ಕೆ ರಬ್ಬರ್ ಮಾದರಿಯ ಕಾಲ್ಟ್, ಪ್ರಾಪ್ಸ್ ವಿಭಾಗದಲ್ಲಿಯೂ ಇದೆ.
ರಸ್ತೆಯಂಚಿನಲ್ಲಿ ಚಪ್ಪರದ ಅಂಗಡಿಗಳು, ಜಾದು, ಸರ್ಕಸ್, ಡೊಂಬರಾಟಗಳು, ಮಕ್ಕಳ ಗಿರಿಗಿರಿ, ಮಾಕಡಛಾಪ್, ಫ-ಫರ್ ಎನ್ನುವ ಪುಗ್ಗೆಗಳು ಹಬ್ಬದ ಹುಚ್ಚನ್ನು ಹೆಚ್ಚಿಸುತ್ತವೆ, ಮತ್ತು ಹೆಗಲ ಮೇಲೆ ಹೊಸ ಪಂಚೆ, ತಲೆಗೆ ರುಮಾಲು ಸುತ್ತಿರುವ ನಮ್ಮ ಕರಾವಳಿಯ ಶ್ರೀಸಾಮಾನ್ಯನ ಜೊತೆಯಲ್ಲಿಯೇ ಚೌಕುಡಿ ಬಟ್ಟೆ ತೊಟ್ಟು, ಇಳಿಮೀಸೆ, ಕೆದರುಗೂದಲಿನವರು, ಸರ್ಕಸ್ ಕೌನ್‌ಗಳಿಂತಿರುವ ಹಿಪ್ಪಿ ವೇಷದವರನ್ನೂ ಕಾಣುತ್ತೀರಿ.
ಆಬ್ಬಿ ಹಾಫ್ ಮ್ಯಾನ್ ಆಗಿ ರಿಚರ್ಡ್ ಡಿ'ಆಲೆಸ್ಸಾಂಡ್ರೊ : ಫಾರೆಸ್ಟ್‌ಗೆ ಯುದ್ಧದ ಬಗ್ಗೆ ಮಾತನಾಡಲು ಒಂದು ಅವಕಾಶ ಕೊಟ್ಟವನೇ ವಿಯೆಟ್ನಾಂ ಯುದ್ಧದ ರಾಲಿಯಲ್ಲಿನ ಒಬ್ಬ ಹಿಪ್ಪಿ.
ಬೇಸಿಗೆ ಕಾಲವು ಮುಗಿಯುವುದಕ್ಕೆ ಮುಂಚಿತವಾಗಿ, ಮ್ಯಾನ್ಸನ್ ಮತ್ತು ಅವನ ಎಂಟು ಅಥವಾ ಒಂಬತ್ತು ಮಂದಿ ಉತ್ಸಾಹಿ ಅನುಯಾಯಿಗಳು ಮರು-ಗೆಲಸ ಮಾಡಿ ಹಿಪ್ಪಿ ಶೈಲಿಯಲ್ಲಿ ರೂಪಿಸಿದ್ದ ಹಳೆಯ ಶಾಲಾ ಬಸ್ಸೊಂದರೊಳಗೆ ಜಮಾವಣೆಗೊಂಡು, ತಾವು ತೆಗೆದುಹಾಕಿದ್ದ ಅನೇಕ ಆಸನಗಳ ಜಾಗದಲ್ಲಿ ಬಣ್ಣದ ಕಂಬಳಿಗಳು ಮತ್ತು ದಿಂಬುಗಳನ್ನು ಪೇರಿಸಿದರು.
ಅದೇ ರೀತಿಯಲ್ಲಿ, ಗ್ರೀಕರ ἱππεύς (ಹಿಪ್ಪಿಯಸ್ ) ಎಂಬ ಪದವನ್ನು "ನೈಟ್" ("ಅಶ್ವಾರೋಹಿ ಸೈನಿಕ") ಎಂಬುದಾಗಿ ಸಾಮಾನ್ಯವಾಗಿ ಅನುವಾದಿಸಲಾಗುತ್ತದೆ; ಸಂಸ್ಥಾನದ ಸೇವೆಯಲ್ಲಿ ಒಂದು ಯುದ್ಧಾಶ್ವವನ್ನು ನಿರ್ವಹಿಸುವಲ್ಲಿ ಸಮರ್ಥರಾಗಿದ್ದ, ಅಥೆನ್ಸಿನ ನಾಲ್ಕು ಸಾಮಾಜಿಕ ವರ್ಗಗಳ ಪೈಕಿ ಅತ್ಯುನ್ನತವಾದದ್ದು ಎಂಬ ಅರ್ಥದಲ್ಲಿ, ಕನಿಷ್ಟಪಕ್ಷ ಅದನ್ನು ಪರಿಗಣಿಸಲಾಗುತ್ತದೆ.
ಫಾರೆಸ್ಟ್, ಜೆನ್ನಿ ಜೊತೆಗೆ ಪುನಃ ಒಂದು ಗೂಡಿದನು ಆಕೆ ಹಿಪ್ಪಿ ಎಂಬ ಒಂದು ರೂಢ ಸಾಮಾಜಿಕ ಪದ್ಧತಿಗಳಿಗೆ ವಿರುದ್ಧವಾಗಿ ನಡೆಸುವ ಜೀವನ ಶೈಲಿಯಲ್ಲೇ ಜೀವಿಸುತ್ತಾ ಬಂದಿದ್ದಳು.
ಕೆನ್ನೇರಳೆಯ ಛಾಯೆಯು 1960ರ ದಶಕದ ಹಿಪ್ಪಿಸ್ ಜನಾಂಗ ಅಥವಾ ಸಮಾಜದ ವಿರುದ್ಧ ತಿರುಗಿ ಬಿದ್ದವರಲ್ಲಿ ಹೆಚ್ಚಾಗಿ ಪ್ರಚಾರಪಡೆಯಿತು.
ಪೌಲೊ ಕೊಹಿಲೊರವರು ಬಾಲ್ಯದಲ್ಲಿ ಸದಾ ಅನ್ಯಮನಸ್ಕರಾಗಿದ್ದು ಪೋಷಕರಿಗೆ ತಲೆನೋವಾಗಿದ್ದರು, ಇವರಿಂದ ಬೇಸತ್ತಿದ್ದ ಪೋಷಕರು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಿದ್ದರು, ೨೦ವರ್ಷಗಳ ತರುವಾಯ ಅಲ್ಲಿಂದ ಬಿಡುಗಡೆಗೊಂಡ ಪೌಲೊ, ಹಿಪ್ಪಿಗಳಡೆಗೆ ಆಕರ್ಷಿತರಾಗಿದ್ದರು, ೧೯೬೫ರಿಂದ ೧೯೭೪ರವರೆಗೆ ಚಿತ್ರಗೀತೆಗಳನ್ನು ಬರೆಯುವುದರ ಮೂಲಕ ಪ್ರಸಿದ್ಧರಾಗಿದ್ದರು.
hippie's Usage Examples:
with hippie, although the latter term is sometimes used as an oath of derision.
Starting in the late 1990s, Goa began to attract a more upscale audience, which in turn drove prices up, which in turn drove many in the hippie community to other less-expensive areas.
"If the press had created "hippie," could not we five hatch the "yippie"?" Abbie Hoffman wrote.
"fan man"), a down-at-the-heels hippie living a life of drug-fueled befuddlement in New York City c.
Throughout the later issues of the first Green Arrow series written by Chuck Dixon, Connor's mother was identified as Sandra Moonday Hawke; a flighty ex-hippie, who had reportedly been one of many conquests for a young Oliver Queen.
by Paul Krassner Mother Earth News Communities Utne Reader, a magazine postdating the hippie period, but covering much of the same material Sing Out! Nambassa.
orderly and phlegmatic postwar decades in the Netherlands, when student uproars, hippies and "altered states of perception" had not yet been heard of.
After the Summer of Love of 1967, hippies wore tie dye and paisley bandanas as headbands in imitation of Leftist activists and guerrillas.
returned to City Council and made headlines for his opposition to Yorkville"s hippies in the late 1960s.
Property developer Northam is tasked with evicting a post-modern hippie proto-cult led by Richardson from a building.
Doodle, Heads Up, and the teen-oriented rock and roll music and the mid 1960s teen dancing on the Kerby Scott Show which introduced its mod fashions and hippie culture style of rock music to the area.
In the original script for the episode, he described the recycling center as a couple of hippies surrounded by garbage.
The hippie movement developed out of disaffected student communities around San Francisco.
Synonyms:
reformist, hippies, meliorist, hippy, hipsters, crusader, social reformer, reformer, flower people, hipster, flower child,
Antonyms:
conservative,