<< hippocastanaceae hippocratic >>

hippocrates Meaning in kannada ( hippocrates ಅದರರ್ಥ ಏನು?)



ಹಿಪ್ಪೊಕ್ರೇಟ್ಸ್

ಔಷಧದ ಪಿತಾಮಹ ಎಂದು ಪರಿಗಣಿಸಲ್ಪಟ್ಟ ವೈದ್ಯರು, ಆಣೆಯ ಲೇಖಕ (ಸುಮಾರು 460-377 BC),

hippocrates ಕನ್ನಡದಲ್ಲಿ ಉದಾಹರಣೆ:

ಹಿಪ್ಪೊಕ್ರೇಟ್ಸ್ ಜೀವನದ ಬಗೆಗಿರುವ ಬಹುಪಾಲು ಕಥೆಗಳು ಸುಳ್ಳುಕಥೆಗಳಾಗಿ ಕಾಣುತ್ತವೆ.

ಹಿಪ್ಪೊಕ್ರೇಟ್ಸ್‌ ಎಷ್ಟೊಂದು ಗೌರವಕ್ಕೆ ಪಾತ್ರನಾಗಿದ್ದಾನೆಂದರೆ, ಅವನ ಬೋಧನೆಗಳನ್ನು ಅತ್ಯಂತ ಮಹತ್ತರವಾಗಿ ಪರಿಗಣಿಸಲಾಯಿತು.

ಆಧುನಿಕ ಯುಗದಲ್ಲಿ, ಚಂದ್ರನ ಮೈಮೇಲೆ ಕಂಡುಬರುವ ಬಟ್ಟಲಿನಾಕಾರದ ಕುಳಿಗೆ ಹಿಪ್ಪೊಕ್ರೇಟ್ಸ್ ಎಂದು ಹೆಸರಿಡಲಾಗಿದೆ.

ಆದರೂ ಹಿಪ್ಪೊಕ್ರೇಟ್ಸ್, ರಸಧಾತುಸಿದ್ಧಾಂತ ದಂತಹ ತಪ್ಪು ಅಂಗರಚನಾ ಶಾಸ್ತ್ರ ಮತ್ತು ಶರೀರ ವಿಜ್ಞಾನವೆಂದು ಈಗ ಪರಿಗಣಿಸಲಾಗುವ ವಿಷಯಗಳ ಆಧಾರದ ಮೇಲಿನ ಅನೇಕ ನಿಶ್ಚಿತ ಅಭಿಪ್ರಾಯಗಳೊಡನೆ ಕಾರ್ಯನಿರ್ವಹಿಸಿದ್ದಾನೆ.

ಇದು ಪ್ರಾಚೀನತೆಯಲ್ಲಿ ಹಿಪ್ಪೊಕ್ರೇಟ್ಸ್ ನನ್ನು ಚಿತ್ರಿಸಿದರೂ ಕೂಡ, ಹೊಸ ಮಾಹಿತಿಯು ಇದನ್ನು ಅವನ ಮರಣದ ನಂತರ ಬರೆಯಲಾಗಿದೆ ಎಂಬುದನ್ನು ತೋರಿಸುತ್ತದೆ.

" ಹಿಪ್ಪೊಕ್ರೇಟ್ಸ್ ನ ಮತ್ತೊಂದು ಪ್ರಮುಖ ಕೊಡುಗೆಯನ್ನು , ಅವನ ರೋಗಲಕ್ಷಣಶಾಸ್ತ್ರ, ದೈಹಿಕ ಆವಿಷ್ಕಾರಗಳು, ಶಸ್ತ್ರಚಿಕಿತ್ಸೆ ಮತ್ತು ಎದೆಗೂಡಿನಲ್ಲಿ ಕೀವುಶೇಖರಣೆಯ ಮುನ್ನರಿವಿನ ವಿವರಣೆಗಳಲ್ಲಿ ಕಂಡುಬರುತ್ತದೆ.

ಅನಂತರದ ವೈದ್ಯನಾದ ಗ್ಯಾಲೆನ್ ನ ಪ್ರಕಾರ, ಪೊಲಿಬಸ್ ಹಿಪ್ಪೊಕ್ರೇಟ್ಸ್ ನ ನಿಜವಾದ ಉತ್ತರಾಧಿಕಾರಿಯಾಗಿದ್ದಾನೆ.

ಕೆಲವು ರೋಗದ ಗುಣಲಕ್ಷಣಗಳನ್ನು ಮತ್ತು ಗುರುತುಗಳನ್ನು ಮೊಟ್ಟಮೊದಲನೆಯ ಬಾರಿಗೆ ವಿವರಿಸಿದವನು ಹಿಪ್ಪೊಕ್ರೇಟ್ಸ್ ಎಂದು ನಂಬಲಾಗಿದ್ದರಿಂದ ಅವನ ನಂತರ ಈ ರೋಗದ ಗುಣಲಕ್ಷಣಗಳಿಗೆ ಮತ್ತು ಗುರುತುಗಳಿಗೆ ಅವನ ಹೆಸರನ್ನೇ ಇಡಲಾಯಿತು.

ಹಿಪ್ಪೊಕ್ರೇಟ್ಸ್ ನಂತರ ಬಂದ ಪ್ರಮುಖ ವೈದ್ಯನೆಂದರೆ ಗ್ಯಾಲೆನ್.

ಹಿಪ್ಪೊಕ್ರೇಟ್ಸ್, ತತ್ತ್ವಶಾಸ್ತ್ರ ಮತ್ತು ವೈದ್ಯಕೀಯವನ್ನು ಒಟ್ಟಿಗೆ ಸೇರಿಸಿದ್ದರಿಂದ ಪೈಥಾಗರಸ್ ನ ಅನುಯಾಯಿಗಳಿಂದ ಮನ್ನಣೆ ಪಡೆದುಕೊಂಡ.

ಕ್ರಿಸ್ತಪೂರ್ವ 4ನೇ ಶತಮಾನದಲ್ಲಿ, ಹಿಪ್ಪೊಕ್ರೇಟ್ಸ್ ನು ಶಾರೀರಕ ಅಸಹಜತೆಗಳು ಮಾನಸಿಕ ಅಸ್ವಸ್ಥತೆಯ ಮೂಲಕಾರಣವಾಗಿರಬಹುದು ಎಂಬ ಸಿದ್ಧಾಂತ ರೂಪಿಸಿದ್ದಾನೆ.

ಹಿಪ್ಪೊಕ್ರೇಟ್ಸ್ , ಕಾಯಿಲೆಗಳು ಸಹಜವಾಗಿ ಬರುತ್ತವೇ ಹೊರತು ಮೂಢ ನಂಬಿಕೆ ಮತ್ತು ದೇವರುಗಳ ಫಲವಾಗಿ ಬರುವುದಿಲ್ಲ ಎಂದು ನಂಬಿದ ಮೊದಲನೆಯ ವ್ಯಕ್ತಿಯೆಂಬ ಹಿರಿಮೆಗೆ ಪಾತ್ರನಾಗಿದ್ದಾನೆ.

ಹಿಪ್ಪೊಕ್ರೇಟ್ಸ್ ನ ಪ್ರಸಿದ್ಧ ವಂಶಾನ್ವೇಷಣವು ಅವನ ತಂದೆಯ ವಂಶಜರು ಆಸ್ಕ್ ಲೆಪಿಸ್ ಮತ್ತು ತಾಯಿಯ ಪೂರ್ವಿಕರು ಹರಾಕಲ್ಸ್ ಎಂಬುದನ್ನು ನೇರವಾಗಿ ಪತ್ತೆಮಾಡಿದೆ.

hippocrates's Meaning in Other Sites