<< hillo hillocks >>

hillock Meaning in kannada ( hillock ಅದರರ್ಥ ಏನು?)



ಗುಡ್ಡಗಾಡು, ಸಣ್ಣ ಬೆಟ್ಟಗಳು, ಬೆಟ್ಟ,

Noun:

ಬೆಟ್ಟ, ಉಪಗಿರಿ, ಸಣ್ಣ ಬೆಟ್ಟಗಳು, ದಿಬ್ಬ,

People Also Search:

hillocks
hillocky
hilloing
hills
hillside
hillsides
hilltop
hilltops
hilltribe
hillwalking
hilly
hilo
hilsa
hilt
hilting

hillock ಕನ್ನಡದಲ್ಲಿ ಉದಾಹರಣೆ:

ವಿಶ್ವದ ನಾನಾ ಭಾಗಗಳಲ್ಲಿ ಬಿಡಿಬಿಡಿಯಾಗಿ ಬಳಸಿದರೂ ಆಫ್ರಿಕದ ಗುಡ್ಡಗಾಡು ಜನರು ಕವಡೆಗಳನ್ನು ೫, ೧೦, ೧೫, ೨೦, ೫೦ ಮತ್ತು ೧೦೦ರ ಸರಗಳ ರೂಪದಲ್ಲಿ ಬಳಸುತ್ತಿದ್ದರೆಂದು ತಿಳಿದುಬರುತ್ತದೆ.

ಬೊಗಳುವ ಜಿಂಕೆ, ಚಿರತೆ ಮತ್ತು ರೀಸಸ್ ಮಕಾಕ್ ಮುಖ್ಯವಾಗಿ ಗುಡ್ಡಗಾಡು ಭಾಗಗಳಲ್ಲಿ ವಾಸಿಸುತ್ತವೆ.

ಆಗ ಅಂದರೆ ಸುಮಾರು 1300 ಮತ್ತು 1450 ರ ಸಮಯಾವಧಿಯಲ್ಲಿ ಉಂಟಾದ ಗಂಭೀರ ಕ್ಷಾಮ ಮತ್ತು ಭೀಕರ ಪ್ರವಾಹಗಳಿಂದಾಗಿ, ಹೊಹೊಕಾಮ್ ಗುಡ್ಡಗಾಡು ಜನರು ಈ ಪ್ರದೇಶವನ್ನು ತೊರೆಯಬೇಕಾದ ಪ್ರಸಂಗ ಉಂಟಾಯಿತು.

ಒಮಾಹಾ ಮತ್ತು ಲಿಂಕನ್ ಪ್ರದೇಶಗಳನ್ನು ಒಳಗೊಂಡಿರುವ ಡಿಸೆಕ್ಟೆಡ್ ಟಿಲ್ ಪ್ಲೇನ್ಸ್ ಪ್ರದೇಶವು ಗುಡ್ಡಗಾಡು ಪ್ರದೇಶವಾಗಿದೆ.

ಹಲವು ತಳಿಯ ಮರಗಳು, ಸ್ತನಿವರ್ಗದ ಪ್ರಾಣಿಗಳು, ಉರಗ ವರ್ಗದ ಪ್ರಾಣಿಗಳು ಹಾಗೂ ಹುಳುಗಳನ್ನು ಸಮಶೀತೋಷ್ಣದ ಮೇಲಿನ ಗುಡ್ಡಗಾಡು ವನಗಳ ಪಟ್ಟಿಯಲ್ಲಿ ಕಾಣಬಹುದು; ಔಷಧೀಯ ಗಿಡಗಳು ಕೂಡ ಈ ಕಾಡುಗಳಲ್ಲಿ ಲಭ್ಯವಿರುತ್ತದೆ ಅಥವಾ ಇತ್ತೀಚೆಗೆ ತೋಟಗಳಲ್ಲಿ ಬೆಳೆಸಲಾಗುತ್ತಿದೆ.

ಒಡಿಶಾದ ಒಳನಾಡು ಗುಡ್ಡಗಾಡುಗಳಿಂದ ಕೂಡಿದ್ದು ನಿಬಿಡವಲ್ಲದಾಗಿದೆ.

ಅದಾದ ನಂತರ ಜೇಮ್ಸ್‌ ಅಬಾಟ್ಟ್‌‌'ನ ಸ್ಥಳೀಯ ಹಝಾರಾ ಪಡೆಯೊಂದಿಗೆ ನಿಕೋಲ್‌‌ಸನ್‌‌'ನ ಪಡೆಯು ಸೇರಿಕೊಂಡು ಪಂಜಾಬ್‌‌ನ ಇತರ ಭಾಗಗಳಿಂದ ಹಝಾರಾವನ್ನು ಪ್ರತ್ಯೇಕಿಸುವ ಮಾರ್ಗಲ್ಲಾ ಗುಡ್ಡಗಾಡು ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದುವರೆಯಿತು.

ಬರೀ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ತುಂಬಿದ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಸಹಜವಾಗಿ ಗುಡ್ಡಗಾಡು ಜನರು.

ಮಲವಿಯ ದಕ್ಷಿಣದ ಕೆಳಮಟ್ಟದ ಪ್ರದೇಶಗಳಲ್ಲಿ ಹವಾಮಾನದಲ್ಲಿ ಬಹಳ ಉಷ್ಣಾಂಶ ಹಾಗೂ ಉತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಸಮತೀತೋಷ್ಣವಿರುತ್ತದೆ.

ಇವರ ಮೇಲೆ ದಂಡೆತ್ತಿಬಂದ ಹಲವಾರು ಗುಂಪು ಗಳು ಇವರನ್ನು ಗುಡ್ಡಗಾಡುಗಳಿಗೂ ಅರಣ್ಯಗಳಿಗೂ ಓಡಿಸಿದುವು.

ಇಟಲಿ ಮತ್ತು ಗ್ರೀಸ್‌ ದೇಶಗಳಲ್ಲಿ ಕೆಲವು ಸ್ಥಳಗಳಲ್ಲಿ, ಗುಡ್ಡಗಾಡು ಪ್ರದೇಶವಿರುವ ಕಾರಣ, ಆಲಿವ್‌ಗಳನ್ನು ಕೈಯಿಂದಲೇ ಕೊಯ್ಲು ಮಾಡಲಾಗುತ್ತದೆ.

ಗುಡ್ಡಗಾಡು, ಮರುಭೂಮಿ ಎಲ್ಲೆಲ್ಲೂಇದೆ.

ನಂತರ ಗುಡ್ಡಗಾಡು ಕಾಲ ಇಂಡಿಯಾನಾದಲ್ಲಿ ನಡೆಯಿತು, ಇಲ್ಲಿ ಹಲವು ಹೊಸ ಸಾಂಪ್ರದಾಯಿಕ ವೈಶಿಷ್ಟ್ಯಗಳು ಕಾಣತೊಡಗಿದವು.

hillock's Usage Examples:

It is found in a number of different habitats; one of these is "phytogenic hillocks", hummocky landforms typical in areas with blown sands; another.


The axon hillock is a specialized domain of the neuronal cell body from which the axon originates.


This whole area is unfrequented with few paths amongst the grassy hillocks and low crags.


In India it is found mainly in the hillocks and riversides of northeastern states such as Assam, Mizoram and Tripura.


lecture on biodynamics by Steiner, which describes mixing of soil with composting or decaying material in earthen hillocks.


In the drier areas with small hillocks can be found an exciting lowflora such as star sedge and greater yellow-rattle.


Authors have also used the terms phytogenic hillock, bush-mound, shrub-coppice dune, knob dune, dune tumulus, rebdou.


The geographical and climatical features made Madayipara and the adjacent laterite hillock system in supporting.


Parvati Hill is a hillock in Pune, India.


Mamelon (from French mamelon, "nipple") may refer to Mamelon (dentistry), a protrusion on a newly erupted tooth Mamelon (fort), a hillock fortified by.


the Northern part of Malappuram district, it is encircled by hills and hillocks capped in green.


Another legend has it that during the building of the bridge to Lanka to bring back Sita, Sugreeva brought this hillock, also called ‘Neelachala’ from Tirumala (Thirupathi).


Kutila Mura: situated on a flattened hillock, about 5"nbsp;km north of Shalban Vihara inside the Comilla Cantonment is a picturesque Buddhist establishment.



Synonyms:

mound, hill, hammock, molehill, formicary, koppie, anthill, hummock, knoll, kopje,

Antonyms:

outfield, natural depression,

hillock's Meaning in Other Sites