<< hillsides hilltops >>

hilltop Meaning in kannada ( hilltop ಅದರರ್ಥ ಏನು?)



ಬೆಟ್ಟದ ತುದಿ,

Noun:

ಬೆಟ್ಟದ ತುದಿ,

People Also Search:

hilltops
hilltribe
hillwalking
hilly
hilo
hilsa
hilt
hilting
hilts
hilum
hilus
him
himalaya
himalayan
himalayan lilac

hilltop ಕನ್ನಡದಲ್ಲಿ ಉದಾಹರಣೆ:

15 ವರ್ಷ ಕಾಲ ನಿರಂತರ ಪರಿಶ್ರಮದಿಂದ 800 ಅಡಿ ಎತ್ತರದ ಬೆಟ್ಟದ ತುದಿಯಲ್ಲಿ ಅತ್ಯಾಕರ್ಷಣೀಯ ಕೋಟೆ ನಿರ್ಮಿಸಲಾಗಿದೆ.

ಹಾಗೆಯೇ, ರಾಮ ಬೆಟ್ಟದ ತುದಿಯನ್ನು ದಿಟ್ಟಿಸಿ ನೋಡಿ ಹೇಳುತ್ತಾನೆ.

ಇಂದು ಅದೇ ಕೃಷ್ಣ, ಬೆಟ್ಟದ ತುದಿಯಲ್ಲಿ ನಿಂತು ತನ್ನ ಕೊಳಲಿನಿಂದ ಸುಮಧುರ ಗಾನ ಸುಧೆ ಹರಿಸುತ್ತಿದ್ದಾನೆ, ಪ್ರಕೃತಿ ದೇವತೆ ಅವನ ಸುತ್ತಲೂ ಅಮೋಘವಾಗಿ ನರ್ತಿಸುತ್ತಿದ್ದಾಳೆ ಈ ಗಾನ ಮತ್ತು ನೃತ್ಯ ನೋಡಲು ನೀವು ಸೇರಬೇಕಾದ ಸ್ಥಳ: ಹಿಮವದ್ ಗೋಪಾಲ ಸ್ವಾಮಿ ಬೆಟ್ಟ, ಜಗತ್ತಿನಲ್ಲಿ ಸಮಸ್ತ ಸೌಂದರ್ಯವನ್ನು ಒಂದೆಡೆ ರಾಶಿ ಹಾಕಿದರೆ ಅದೇ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ.

ಬೆಟ್ಟದ ತುದಿಯ ಮೇಲೆ ಹಾಕುವ ಅಭ್ಯಾಸ, ಇದಕ್ಕೊಂದು ಉದಾಹರಣೆ.

ಗವಿ ವೀರಭದ್ರಸ್ವಾಮಿ ದೇವಸ್ಥಾನ ಬೆಟ್ಟದ ತುದಿಯಲ್ಲಿದೆ, ಟಿಪ್ಪು ಅರಮನೆಯಿಂದ ಸುಲ್ತಾನ್ ಪೇಟ್‌ಗೆ ಹೋಗುವ ದಾರಿಯಲ್ಲಿ ಸ್ವಾಭಾವಿಕಾವಾಗಿ ದೊಡ್ಡಬಂಡೆಗಳಿಂದ ನಿರ್ಮಿತವಾದ ಒಂದು ಮಹತ್ವದ ದೇವಸ್ಥಾನ.

ಚಿಕ್ಕಮಗಳೂರಿನಿಂದ ಬೆಟ್ಟದ ಬುಡಕ್ಕೆ ಬಸ್ ಸೌಕರ್ಯ ಇದ್ದು, ತದನಂತರ "ಸರ್ಪನ ದಾರಿ" ಎಂದು ಕರೆಯಲಾಗುವ ಕಡಿದಾದ ಕಾಲುಹಾದಿಯಲ್ಲಿ ನಡೆದು ಬೆಟ್ಟದ ತುದಿ ತಲುಪಬೇಕು.

ಬೆಟ್ಟದ ತುದಿಯಲ್ಲಿ ಶ್ರೀನಿವಾಸ ದೇವರ ಒಂದು ಗುಡಿ ಇದೆ.

ಬೆಟ್ಟದ ತುದಿಯಲ್ಲಿ ಪಾಳೆಯಗಾರರ ಕುರುಹುಗಳಾದ ಅರಮನೆಯ ಅಡಿಪಾಯ, ಜನ ವಸತಿಯ ಕುರುಹುಗಳು, ನೀರಿನ ಹೊಂಡ, ಕೋಟೆ ಆವರಿಸಿರುವ ಶಿಥಿಲ ಗೋಡೆಗಳು ಇಂದಿಗೂ ಕಾಣಸಿಗುತ್ತವೆ.

ಬೆಟ್ಟದ ತುದಿಯಲ್ಲಿರುವ ಕೋಟೆಯ ಗೋಡೆ ಸುಮಾರು 2 ಮೈ.

ದೊಡ್ಡ ಬೆಟ್ಟದ ತುದಿಯಲ್ಲಿ ಕಲ್ಲಿನ ಸುತ್ತಾಲಯದ ನಡುವೆ ಅಖಂಡ ಶಿಲೆಯಲ್ಲಿ ಕೆತ್ತಿದ ಬಾಹುಬಲಿಯ 58' ಎತ್ತರದ ಭವ್ಯಮೂರ್ತಿ ಉತ್ತರಾಭಿಮುಖವಾಗಿ ನಿಂತಿದೆ.

7ನೆಯ ಶತಮಾನದಲ್ಲಿ ಗಿರ್ನಾರನ್ನು ಸಂದರ್ಶಿಸಿದಾಗ ಅಲ್ಲಿ ಮಹಾಯಾನ ಬೌದ್ಧ ಪಂಥದ ಸ್ಥವಿರ ಶಾಖೆಯ ಐವತ್ತು ಗವಿ ಮಠಗಳಿದ್ದುದಾಗಿಯೂ ಬೆಟ್ಟದ ತುದಿಯಲ್ಲಿಯ ಬಂಡೆಯನ್ನು ಕೊರೆದು ಒಂದು ಮಠವನ್ನು ನಿರ್ಮಿಸಲಾಗಿತ್ತೆಂದೂ ವರ್ಣಿಸಿದ್ದಾನೆ.

ಬೆಟ್ಟದ ತುದಿಯಲ್ಲಿ ಕೊಂಕಣ ಸಿದ್ಧಾರ್ಥನ ಶಿಷ್ಯನಾದ ತಂಪುರನ್ ಚೆಟ್ಟಿ ದೇವಾಲಯವಿದೆ, ಅವನ ಸಮಾಧಿ ಮತ್ತು ಅವನ ತಪಸ್ಸು ಗುಹೆ ಇದೆ.

ಅಲ್ಲಿಂದ ಮುಂದಕ್ಕೆ ಬಂಡೆ ಹಾಗೂ ಕುರುಚಲು ಮರ-ಗಿಡಗಳ ನಡುವೆ ೧೧೮ ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಿದರೆ ಬೆಟ್ಟದ ತುದಿಯಲ್ಲಿದೆ ಶಿಲಾಮಯ ಶಿವ ದೇವಸ್ಥಾನ.

hilltop's Usage Examples:

1'E) is the highest among a handful of Pisgah summits; an arid cluster of hilltops on the western edge of the Trans-Jordanian Plateau.


The bones that Linster discovered on that hilltop led to the excavation of a skeleton that was approximately 95 percent complete.


Extraction continued throughout the 19th century, including some opencast working on the hilltop above.


the element of surprise to attack unsuspecting enemy combatants from concealed positions, such as among dense underbrush or behind hilltops.


The settlers feared for the safety of their families, so they transferred their huts to the hilltop and called the place Minoro or Barabanwa.


Only one artefact has been uncovered, to the west of the gibbet, but even this helps confirm the traditional view of small groups of Mesolithic people following established cyclic seasonal trails through the forested countryside, often along hilltops.


LandmarksNaina Devi Temple: The Temple of Shri Naina Devi Ji is situated on a hilltop in Bilaspur.


thicket Mullaghnamoyagh Mullach na mBóitheach hilltop of the byres or cowhouses Timaconway Tigh Mhic Conmidhe McConway"s house Tyanee Tigh Uí Niaidh O"Nees.


The position of the fortification was excellent, particularly for the control of Risan – Onogošt route, while the hilltop itself was inaccessible.


The Kaiser Alexander Regiment held the hilltop with 600 men each in three battalions.


Causewayed enclosures are often located on hilltop sites, encircled by one to four concentric ditches with an internal bank.


consists of moorland capped with many exposed granite hilltops known as tors, providing habitats for Dartmoor wildlife.



Synonyms:

crown, brow, top, peak, tip, crest, summit,

Antonyms:

fall, ride, pull, straighten, bottom out,

hilltop's Meaning in Other Sites