<< hiker hikes >>

hikers Meaning in kannada ( hikers ಅದರರ್ಥ ಏನು?)



ಪಾದಯಾತ್ರಿಕರು

Noun:

ಬಿಕ್ಕರ್ಸ್,

People Also Search:

hikes
hiking
hila
hilal
hilar
hilarious
hilariously
hilarity
hilary
hilbert
hildebrand
hilding
hili
hill
hill fort

hikers ಕನ್ನಡದಲ್ಲಿ ಉದಾಹರಣೆ:

ಪಾದಯಾತ್ರಿಕರು ಸಾಮಾನ್ಯವಾಗಿ ತಾವು ಸಾಗುತ್ತಿರುವ ಸ್ವಾಭಾವಿಕ ಪರಿಸರಗಳ ಶಾಂತತೆಯನ್ನು ಅನುಭವಿಸುತ್ತಾರೆ.

ವೇಗದ ಮತ್ತು ನಿಧಾನಗತಿಯ ಪಾದಯಾತ್ರಿಕರ ದೆಸೆಯಿಂದಾಗಿ ಒಂದುವೇಳೆ ಗುಂಫೊಂದು ಬೇರ್ಪಟ್ಟರೆ, ನಿಧಾನಗತಿಯ ಪಾದಯಾತ್ರಿಕರು ಹಿಂದೆಯೇ ಉಳಿದುಕೊಳ್ಳಬಹುದು ಅಥವಾ ಕಳೆದುಹೋಗಬಹುದು.

ಗುರುತನ್ನು ಉಳಿಸದಿರುವ ತತ್ತ್ವವನ್ನು ಅನೇಕ ಪಾದಯಾತ್ರಿಕರು ಸಮರ್ಥಿಸುತ್ತಾರೆ: ಅಂದರೆ, ಹಿಂದಿನ ಪಾದಯಾತ್ರಿಕರ ಹಾಜರಿಯನ್ನು ಭವಿಷ್ಯದ ಪಾದಯಾತ್ರಿಕರು ಪತ್ತೆಹಚ್ಚಲು ಸಾಧ್ಯವಾಗದಂತೆ ಪಾದಯಾತ್ರೆ ಮಾಡುವುದನ್ನು ಇದು ಉಲ್ಲೇಖಿಸುತ್ತದೆ.

ಪಾದಯಾತ್ರಿಕರು ಕೆಲವೊಮ್ಮೆ ಪರಸ್ಪರರ ಸುಖಾನುಭವದಲ್ಲಿ, ಅಥವಾ ಆ ಪ್ರದೇಶದ ಇತರ ಬಳಕೆದಾರರ ಸುಖಾನುಭವದಲ್ಲಿ ಹಸ್ತಕ್ಷೇಪವನ್ನು ಮಾಡಬಹುದು.

ಒಂದುವೇಳೆ ಪಾದಯಾತ್ರಿಕರು ಇಂಥ ಕಟ್ಟುಪಾಡುಗಳನ್ನು ಅನುಸರಿಸಿದ್ದೇ ಆದಲ್ಲಿ, ಅವುಗಳ ಪ್ರಭಾವವನ್ನು ತಗ್ಗಿಸಲು ಸಾಧ್ಯವಿದೆ.

ವ್ಯತಿರಿಕ್ತ ಪ್ರಭಾವವನ್ನು ತಡೆಗಟ್ಟುವ ಸಲುವಾಗಿ, ಅಳಿವಿನಂಚಿನಲ್ಲಿರುವ ಪ್ರಾಣಿ ಜಾತಿಗಳ ಅಭ್ಯಾಸಗಳು ಮತ್ತು ಆವಾಸಸ್ಥಾನಗಳನ್ನು ಪಾದಯಾತ್ರಿಕರು ತಿಳಿದುಕೊಳ್ಳುವುದು ಅವಶ್ಯಕವಾಗಿರುತ್ತದೆ.

ಪಾದಯಾತ್ರೆಯನ್ನು ಕೈಗೊಳ್ಳಬೇಕಿರುವ ಸನ್ನಿವೇಶಗಳಲ್ಲಿ ಪಾದಯಾತ್ರಿಕರು ಅನೇಕವೇಳೆ ಸುಂದರವಾದ ಸ್ವಾಭಾವಿಕ ಪರಿಸರಗಳನ್ನು ಅರಸುತ್ತಾರೆ.

ಈ ಪರಿಸರಗಳು ಅನೇಕವೇಳೆ ನಾಜೂಕು ರಚನೆಯನ್ನು ಹೊಂದಿರುತ್ತವೆ: ಪಾದಯಾತ್ರಿಕರು ತಾವು ಅನುಭವಿಸುವ ಪರಿಸರವನ್ನು ಆಕಸ್ಮಿಕವಾಗಿ ನಾಶಮಾಡಬಹುದು.

ಪೊದೆ ಸವರುವಿಕೆ – ಇದು ಪಾದಯಾತ್ರಿಕರು ಮತ್ತು ಹಳ್ಳಿಗಾಡಿನ ಮಾರ್ಗದ ಸ್ಕೀ ಜಾರಾಟಗಾರರಿಗೆ ಸಂಬಂಧಿಸಿದ ಉತ್ತರ ಅಮೆರಿಕಾದ ಒಂದು ಪರಿಭಾಷೆ; ಈ ಸಾಹಸಿಗರು ತಮ್ಮದೇ ಆದ ಕಾಲುದಾರಿಗಳನ್ನು ರೂಪಿಸಿಕೊಳ್ಳುತ್ತಾರೆ ಎಂಬುದು ವಿಶೇಷ.

ಪಾದಯಾತ್ರೆಯು ಒಂದು ವಿನೋದ-ವಿಹಾರದ ಅನುಭವವಾಗಿರುವುದರಿಂದ, ಅದು ಆಹ್ಲಾದಕರವಾಗಿರಬೇಕೆಂದು ಪಾದಯಾತ್ರಿಕರು ನಿರೀಕ್ಷಿಸುತ್ತಾರೆ.

ಒರಟಾದ ಭೂಪ್ರದೇಶದಲ್ಲಿ ನಡೆಯುವಾಗ ತಮ್ಮ ಪಾದಗಳನ್ನು ರಕ್ಷಿಸಿಕೊಳ್ಳಲೆಂದು ಪಾದಯಾತ್ರೆಯ ಬೂಟುಗಳನ್ನು ಪಾದಯಾತ್ರಿಕರು ಅನೇಕವೇಳೆ ಧರಿಸುತ್ತಾರೆ.

ಗುಂಪಿನಲ್ಲಿರುವ ಪ್ರತಿಯೊಬ್ಬರೂ ಸುರಕ್ಷಿತವಾಗಿದ್ದಾರೆ ಮತ್ತು ಯಾರೊಬ್ಬರೂ ದಾರಿತಪ್ಪಿಲ್ಲ ಎಂಬುದನ್ನು ಖಾತ್ರಿಪಡಿಸುವ ಸಲುವಾಗಿ, ಒಂದು ಸರದಿಪಟ್ಟಿಯ ರೀತಿಯಲ್ಲಿ ಅನುಭವಸ್ಥ ಪಾದಯಾತ್ರಿಕರು ಹಿಂಭಾಗದಲ್ಲಿ ವೇಗವಾಗಿ ಸಾಗುವುದು ಮತ್ತೊಂದು ರಿವಾಜು ಎನಿಸಿಕೊಂಡಿದೆ.

ಪಾದಯಾತ್ರಿಕರು ಸಾಮಾನ್ಯವಾಗಿ ಒಂದು ಬೆನ್ನಹೊರೆಯಲ್ಲಿ ನೀರು, ಆಹಾರ, ಮತ್ತು ಒಂದು ನಕ್ಷೆಯನ್ನು ಸಾಗಿಸುತ್ತಾರೆ.

hikers's Usage Examples:

In 2019, the respondents to a survey of CDT thru-hikers were two-thirds male with a.


The railroad offers these hikers a ride down the mountain from the pass if desired.


Victorias City also serves as the access point to the Northern Negros Natural Park, popular among hikers visiting Mount Mandalagan and Mount Silay.


In addition some paths fit for hikers go past the station and there is a small hotel and conference centre to the north.


secondary highways and were "used primarily by hikers, hunters, fishermen, vacationists, and picknickers who desire to go far into the woods and make their stay.


While most hikers travel from the southern terminus at the.


Sporting Life sells footwear, apparel, and equipment catered towards runners, cyclers, skiers, slowboarders, and hikers.


The whole area is a prime tourist destination, frequented by boating enthusiasts, canoeists, anglers, hikers, bikers and nature-lovers.


In late 2011, he was part of a four-person delegation that traveled to Tehran, and was instrumental in freeing the American hikers held in Evin Prison.


mountains and lakes, it is an extremely popular location for tourists and hikers of the Northern Adirondacks.


mountaineers and hikers as a makeshift way of crossing uncharted or unanticipated streams and torrents.


Through-hikers will also pay "92 for a six-month Department of Conservation Backcountry Hut Pass if they wish to sleep in New Zealand's extensive network of back-country huts.


Through the watershed conservation lands between the P"W RR and Asnebumskit Brook crossing, the trail is open to hikers and mountain bikers with a dirt surface.



Synonyms:

tramper, walker, packer, pedestrian, footer, tramp, backpacker,

Antonyms:

interesting, driver, ride, stay in place,

hikers's Meaning in Other Sites