hiking Meaning in kannada ( hiking ಅದರರ್ಥ ಏನು?)
ಪಾದಯಾತ್ರೆ, ಪ್ರವಾಸಕ್ಕೆ ಹೋಗು,
Noun:
ಪಾದಯಾತ್ರೆ,
People Also Search:
hilahilal
hilar
hilarious
hilariously
hilarity
hilary
hilbert
hildebrand
hilding
hili
hill
hill fort
hill myna
hillary
hiking ಕನ್ನಡದಲ್ಲಿ ಉದಾಹರಣೆ:
ಒಂದು ತಿಂಗಳ ಪಾದಯಾತ್ರೆ ಕ್ರಮಿಸಿ, ಅಂದರೆ ಅಕ್ಟೋಬರ್2 ರಂದು ಮಹಾತ್ಮಾಗಾಂಧಿ ಜಯಂತಿ ದಿನದಂದು ಶ್ರೀಕ್ಷೇತ್ರ ಇಂಚಗೇರಿ ಮಠದಿಂದ ಆರಂಭವಾಗುವ ಪಾದಯಾತ್ರೆ ನವೆಂಬರ್ 2 ರಂದು ಇಲ್ಲಿ ಸಮಾರೋಪಗೊಳ್ಳುತ್ತದೆ ಬೃಹತ್ ಸಾರ್ವಜನಿಕ ಸಮಾರಂಭ ನಡೆಯುತ್ತದೆ.
ಫಿನ್ಲೆಂಡ್ನಂಥ ಅನೇಕ ರಾಷ್ಟ್ರಗಳು, ಸೀಮಾರೇಖೆಗಳನ್ನು ದಾಟಿಕೊಂಡು ಪಾದಯಾತ್ರೆ ಮಾಡುವುದಕ್ಕೆ ಅನ್ವಯಿಸುವ ನಿರ್ದಿಷ್ಟ ನಿಯಮಗಳನ್ನು ಹೊಂದಿವೆ.
ಮಹಾದೇವರ ಗರಡಿಯಲ್ಲಿ ತಯಾರಾದ ಜಗನ್ನಾಥ ಮಹಾರಾಜರು ಮಹಾದೇವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಅಧ್ಯಾತ್ಮ ಸಂಪ್ರದಾಯ ಪ್ರಚಾರದ ಜತೆಗೆ ದೇಶದಾದ್ಯಂತ ಗೋಹತ್ಯಾ ನಿಷೇಧಕ್ಕಾಗಿ ಪಾದಯಾತ್ರೆ ಕೈಕೊಂಡು ಸರ್ವೋದಯ ಹರಿಕಾರ ಎನಿಸಿದರು.
ಹಳ್ಳಿಗಾಡಿನ ಮೂಲಕ ಹಿಮಜಾರಾಟ – ಇದು ಚಳಿಗಾಲದ ಅವಧಿಯಲ್ಲಿ ಹಿಮಾಚ್ಛಾದಿತ ನೆಲಗಳಲ್ಲಿ ಮಾಡಲಾಗುವ ಪಾದಯಾತ್ರೆಗೆ ಅನೇಕವೇಳೆ ಸಮಾನವಾಗಿರುತ್ತದೆ.
ಅತಿಹಗುರದ ಬೆನ್ನುಹೊರೆ ಹೊರುವಿಕೆಯ ಪ್ರತಿಪಾದಕರು ಸಮರ್ಥಿಸುವ ಪ್ರಕಾರ, ಬಹು-ದಿನದ ಪಾದಯಾತ್ರೆಗಳಿಗೆ ಸಂಬಂಧಿಸಿದ ಅಗತ್ಯ ವಸ್ತುಗಳ ಸುದೀರ್ಘ ಪಟ್ಟಿಗಳು ಹೊರೆಯ ತೂಕವನ್ನು ಹೆಚ್ಚಿಸುತ್ತವೆ.
ಬಸವೇಶ್ವರರ 8ನೆ ಶತಮಾನೋತ್ಸವವನ್ನು ರಾಜ್ಯ ಸರ್ಕಾರ ಆಚರಿಸಿದಾಗ ಬಸವ ಕಲ್ಯಾಣದಿಂದ ಹಂಪೆಯವರೆಗೆ ನೆಡೆದ ಪಾದಯಾತ್ರೆಯ ನೇತ್ರತ್ವ ವಹಿಸಿದ್ದಾರೆ.
ಒಂದು ಏಕದಿನದಲ್ಲಿ ಸಂಪೂರ್ಣಗೊಳಿಸಲ್ಪಡುವ, ಆದರೆ ರಾತ್ರಿಗೆ ತಂಗುವ ಶಿಬಿರವೊಂದರ ಅಗತ್ಯ ಕಂಡುಬರದ ಒಂದು ಪಾದಯಾತ್ರೆಗೆ ದಿನದ ಪಾದಯಾತ್ರೆ (ಡೇ ಹೈಕ್) ಎಂದು ಉಲ್ಲೇಖಿಸಲಾಗುತ್ತದೆ.
ಲಾಮ ಪಾದಯಾತ್ರೆ ಮಾಡುವಿಕೆ.
ಮೊದಲ ಹಂತದ 800 ಕಿಲೋಮೀಟರ್ ಪಾದಯಾತ್ರೆಯಲ್ಲಿ 30 ಸಾವಿರ ಎಕರೆ ಭೂಮಿಯು ಭೂದಾನವಾಗಿ ವಿನೋಬಾರವರ ಮಡಿಲು ಸೇರಿತ್ತು.
ವರ್ಷಕ್ಕೆ ಎರಡು ಬಾರಿ ದಿಂಡಿ ಪಲ್ಲಕ್ಕಿ ಪಾದಯಾತ್ರೆ ನಡೆಯತ್ತದೆ.
ದೂರದ ದಾರಿಯನ್ನು ಪಾದಯಾತ್ರೆ ಮಾಡಿ ಮುಟ್ಟುವುದು ಅನಿವಾರ್ಯವಾಗುತ್ತದೆ.
ಬಯಲುಸೀಮೆ ಜನರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಈ ಭಾಗದ ಜನರಿಗೆ ಅವಶ್ಯವಿರುವ ನೀರಿಗಾಗಿ ಶಾಶ್ವತ ನೀರಾವರಿ ಯೋಜನೆಯನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಶಾಶ್ವತ ನಿರಾವರಿ ಪಾದಯಾತ್ರೆಯನ್ನು ಹಮ್ಮಿಕೊಂಡೇಬಿಟ್ಟರು.
ಪಾದಯಾತ್ರೆಯ ಅವಧಿಯಲ್ಲಿನ ಅಪಾಯಕಾರಿ ಸಂದರ್ಭಗಳಲ್ಲಿ ಇವು ಸೇರಿವೆ: ಹಾದಿ ತಪ್ಪುವಿಕೆ, ಕಟುವಾದ ಹವಾಮಾನ, ಅಪಾಯಕರ ಭೂಪ್ರದೇಶ, ಅಥವಾ ಮುಂಚಿತವಾಗಿದ್ದ ಔಷಧ ಚಿಕಿತ್ಸೆಯ ಅಗತ್ಯವಿರುವ ರೋಗಸ್ಥಿತಿಗಳು ಉಲ್ಬಣವಾಗುವುದು.
hiking's Usage Examples:
One new structure is completed each season The Adventure Odyssey blends sport climbing using a ropes course, climbing tower, various top-roped chimneys on the property, and off-site climbing locations, with off-site camping and hiking.
Activities around Bovec include kayaking, rafting, hiking (the Peace Trail from Bovec to Kluže Fortress, the Soča Trail, and the Alpe-Adria Trail), performances by Društvo 1313, cheese tasting on the Mangart Plain, the Kanin circular cableway, Prestreljenik Window (Prestreljeniško okno) and other karst features, a zip line, and fishing.
roadways provide access to state hiking and hunting trails, as well as a camping site about 10 miles (16 km) inland called Peacock Flats by permit only.
Combined busstop/hitchhiking spot eastwards A2 to Utrecht.
forming ad hoc, informal carpools for purposes of commuting, essentially a variation of ride-share commuting and hitchhiking.
It has an elementary school, a locally owned store (Joker Fister), a variety of local food options, small businesses, vibrant nature and an abundance of hiking options.
then be transported in 4WD before hiking to the fireground, or sometimes winched in by helicopter.
Track is used for wider paths (wide enough for vehicles), often used for hiking.
hiking trail from a parking lot, which has been closed due to overcrowding spurred by the COVID-19 pandemic.
Shand was even more alarmed at how the growing trade union movement was drafting new arrivals into unions, these labour organisations already having had some success in hiking up wages and blocking non-union (scab) labour.
Nor does he have many male friends, either; when first introduced, he is in the habit of spending his university holidays hiking alone through the British countryside (which facilitates Weston's kidnapping him).
There are ten miles (16"nbsp;km) of hiking trails, including the Dune Climb Stairway on the tallest dune.
the wind unless the sailor counteracts the wind"s pressure by hiking, or eases the sails to reduce it.
Synonyms:
walk, trudge, hike, tramp,
Antonyms:
misbehave, decrease, lower, ride, stay in place,