gypsies Meaning in kannada ( gypsies ಅದರರ್ಥ ಏನು?)
ಜಿಪ್ಸಿಗಳು
Noun:
ಜಿಪ್ಸಿ,
People Also Search:
gypsophilagypsophilas
gypsum
gypsum board
gypsums
gypsy
gypsy cab
gypsy dancing
gypsy moth
gypsywort
gypsyworts
gyral
gyrant
gyrate
gyrated
gypsies ಕನ್ನಡದಲ್ಲಿ ಉದಾಹರಣೆ:
ಭಾರತದಿಂದ ಈಜಿಪ್ಟಿನ ಕಡೆಗೆ ಜಿಪ್ಸಿಗಳು ಹೋದರೆಂಬುದು ಈ ಭಾಷೆ ಯಾವ ವರ್ಗಮೂಲಕ್ಕೆ ಸೇರಿದುದು ಎಂಬುದರಿಂದ ಖಚಿವಾಗುತ್ತದೆ.
ಜಿಪ್ಸಿಗಳು ಉಕ್ಕು ಅಥವಾ ಕಬ್ಬಿಣದ ಸೂಜಿಗಳನ್ನು ಶವದ ಹೃದಯದೊಳಕ್ಕೆ ಚುಚ್ಚಿ ಕಬ್ಬಿಣದ ತುಂಡುಗಳನ್ನು ಬಾಯಿಯಲ್ಲಿ, ಕಣ್ಣು, ಕಿವಿಗಳ ಮೇಲೆ ಮತ್ತು ಬೆರಳುಗಳ ನಡುವೆ ಇಟ್ಟು ಹೂಳುತ್ತಿದ್ದರು.
ಅಲ್ಲದೆ “ಜಿಪ್ಸಿಗಳು” ಎನ್ನುವ ರಶಿಯನ್ ನಾಟಕಕ್ಕೂ ಸಂಗೀತ ನೀಡಿದ್ದಾರೆ.
ಆದರೆ ಜಿಪ್ಸಿ ಕುಮ್ಮಾರನು ಕಡಿಮೆ ನೋವಾಗುವಂಥೆ ತೆಳ್ಳನೆ ಮೊಳೆಗಳನ್ನು ತಯಾರಿಸಿಕೊಟ್ಟನೆಂದು ಜಿಪ್ಸಿಗಳು ಇದಕ್ಕೆ ಪ್ರತಿಕಥೆ ಹೇಳುತ್ತಾರೆ .
ದೇಹವನ್ನು ಸುಡುವವರೆಗೂ ಅದರಲ್ಲಿ ಆತ್ಮ ಇರುತ್ತದೆ ಎಂದು ಜಿಪ್ಸಿಗಳು ನಂಬುತ್ತಾರೆ.
ಅಲೆಮಾರಿ ಜಿಪ್ಸಿಗಳು ಮತ್ತು ಭಿಕ್ಷುಕರ ಜೀವನದಿಂದ ವಸ್ತುವನ್ನು ಆರಿಸಿಕೊಳ್ಳಲು ಆರಂಭಿಸಿದ.
ನಿಂತ ಕಡೆ ನಿಲ್ಲದೆ ಸದಾಕಾಲ ಅಲೆಯುವುದರಲ್ಲಿ ಅಗ್ರಗಣ್ಯರೆಂದರೆ ಜಿಪ್ಸಿಗಳು.
ಜಿಪ್ಸಿಗಳು ರಕ್ತ ಚೆಲುವುದಿಲ್ಲವಾದ್ದರಿಂದ ಕೊಲೆಯನ್ನು ಅವರು ಮಾಡುವುದಿಲ್ಲ .
ಜಿಪ್ಸಿಗಳು ಪ್ರತ್ಯೇಕ ತಂಡಗಳಾಗಿ ಕಾಲಕಾಲಕ್ಕೆ ಭಾರತವನ್ನು ಬಿಟ್ಟುಹೋದರೋ ಇಲ್ಲವೆ ಎಲ್ಲರೂ ಒಂದೇ ಗುಂಪಾಗಿ ವಲಸೆ ಹೋದರೋ ಹೇಳಲು ಸಾಧ್ಯವಿಲ್ಲ.
ವರ್ಜಿನ್ ಮೇರಿ ಜೇಸೆಫ್ ಮತ್ತು ಕ್ರಿಸ್ತ ಶಿಶುವಿಗೆ ಆದರ ನೀಡಲು ನಿರಾಕರಿಸಿದ್ದರಿಂದ ಜಿಪ್ಸಿಗಳು ಅಲೆಮಾರಿಗಳಾಗಬೇಕಾಯಿತೆಂದು ಕಥೆಯಿದೆ .
ಜಿಪ್ಸಿಗಳು , ಫ್ಯಾರೋನ ಜನಗಳು , ಸಿಂಗಾನಿ , ಜಿಗಾನಿ , ಜೆಗನೇರ್ , ಜಿಂಗಾರಿ , ಜಿಂಕಾಲಿ ಎಂದೆಲ್ಲ ಅವರಿಗೆ ಹೆಸರುಗಳಿವೆ .
gypsies's Usage Examples:
Alone she has epitomized and regenerated a form long cheapened and falsified by the music-hall gypsies turned out wholesale in Seville.
Scottish Travellers, or the people in Scotland loosely termed gypsies or travellers, consist of a number of diverse, unrelated communities that speak a.
for playing characters in the horror and fantasy genres, such as witches, crones and gypsies.
As a child she wrote about swagmen and gypsies, saying "I loved writing and some of my poems and short stories".
This bloodshed would have been greater if it weren"t for Swallow, a pureblood gypsy recently appointed as D"rekta, "King" of the Twentyfamily gypsies.
Well the gypsies have gypped us.
Wood was born in Hillingdon, west London, into a family of English "bargees" (river/canal barge operators, sometimes called "water gypsies").
kings of gypsies) and the completest vocabulary of thieves" slang up to that time, usually attributed to Samuel.
people are also known by a variety of other names; in English as gypsies or gipsies and Roma, in Greek as γύφτοι (gíftoi) or τσιγγάνοι (tsiggánoi), in Central.
atomic weapons, and non-human intelligent beings such as robots, space-faring gypsies or intelligent salamanders (in his War with the Newts).
lady who runs off to join the gypsies (or one gypsy).
Round-up (Spanish: Gran Redada de Gitanos), also known as the general imprisonment of the gypsies (prisión general de gitanos), was a raid authorized and organized.
this, it became a slang word for the secret and equally incomprehensible mutterings of a cant language used by beggars, thieves, gypsies, etc.
Synonyms:
Romany, Sanskritic language, Sanskrit,
Antonyms:
artificial language,