gypsy Meaning in kannada ( gypsy ಅದರರ್ಥ ಏನು?)
ಜಿಪ್ಸಿ, ಅಲೆಮಾರಿ, ವೇದಗಳಲ್ಲಿ,
Noun:
ಜಿಪ್ಸಿ,
People Also Search:
gypsy cabgypsy dancing
gypsy moth
gypsywort
gypsyworts
gyral
gyrant
gyrate
gyrated
gyrates
gyrating
gyration
gyrational
gyrations
gyratory
gypsy ಕನ್ನಡದಲ್ಲಿ ಉದಾಹರಣೆ:
ಜಿಪ್ಸಿ: ಮಾರುಕಟ್ಟೆಗೆ ಬಿಡುಗಡೆ- 1985.
ಭಾರತೀಯ ಸೇನೆ ಮತ್ತು ಪೊಲೀಸರು ಮಾರುತಿ ಜಿಪ್ಸಿಸ್ ಜೊತೆಗೆ ಮಹೀಂದ್ರಾ ವಾಹನಗಳನ್ನು ಸಿಬ್ಬಂದಿ ಮತ್ತು ಉಪಕರಣಗಳನ್ನು ಸಾಗಿಸಲು ವ್ಯಾಪಕವಾಗಿ ಬಳಸುತ್ತಾರೆ.
ಭಾರತದಿಂದ ಈಜಿಪ್ಟಿನ ಕಡೆಗೆ ಜಿಪ್ಸಿಗಳು ಹೋದರೆಂಬುದು ಈ ಭಾಷೆ ಯಾವ ವರ್ಗಮೂಲಕ್ಕೆ ಸೇರಿದುದು ಎಂಬುದರಿಂದ ಖಚಿವಾಗುತ್ತದೆ.
ಜೋಸೆಫ್ ಜಾಕೋಬ್ಸ್ ಈ ಕಥನ/ವೃತ್ತಾಂತ ಹಾಗೂ ತನ್ನ ಮೋರ್ ಇಂಗ್ಲಿಷ್ ಫೇರಿಟೇಲ್ಸ್ ಎಂಬ ಕೃತಿಯ ಜಿಪ್ಸಿ ಕಥನ/ವೃತ್ತಾಂತ ದ ಕಿಂಗ್ ಆಫ್ ಇಂಗ್ಲೆಂಡ್ ಅಂಡ್ ಹಿಸ್ ತ್ರೀ ಸನ್ಸ್ ಗಳಲ್ಲಿ ಸುಪ್ತ ಸುಂದರಿಯ ಚಹರೆಯು/ರೂಪಲಾವಣ್ಯವು ಒಂದೇ ಆಗಿದೆ ಎಂದು ಅಭಿಪ್ರಾಯಪಡುತ್ತಾರೆ.
ಜಿಪ್ಸಿಗಳು ಉಕ್ಕು ಅಥವಾ ಕಬ್ಬಿಣದ ಸೂಜಿಗಳನ್ನು ಶವದ ಹೃದಯದೊಳಕ್ಕೆ ಚುಚ್ಚಿ ಕಬ್ಬಿಣದ ತುಂಡುಗಳನ್ನು ಬಾಯಿಯಲ್ಲಿ, ಕಣ್ಣು, ಕಿವಿಗಳ ಮೇಲೆ ಮತ್ತು ಬೆರಳುಗಳ ನಡುವೆ ಇಟ್ಟು ಹೂಳುತ್ತಿದ್ದರು.
ಅಲ್ಲದೆ “ಜಿಪ್ಸಿಗಳು” ಎನ್ನುವ ರಶಿಯನ್ ನಾಟಕಕ್ಕೂ ಸಂಗೀತ ನೀಡಿದ್ದಾರೆ.
ಸ್ಥಳೀಯ ವ್ಯತ್ಯಾಸಗಳು ಇದ್ದರೂ ಜಿಪ್ಸಿಗಳ ಶವಸಂಸ್ಕಾರ ವಿಧಿಗಳು ಎಲ್ಲ ಕಡೆಯೂ ಒಂದೇ ರೀತಿ ಇದೆ ಎಂದು ವಿದ್ವಾಂಸರು ಹೇಳುತ್ತಾರೆ.
1931ರಲ್ಲಿ ಪ್ರಕಟವಾದ ಪೊಯಾಮಾ ಡೆಲ್ ಕಾಂತೆ ಜಾಂಡೋ ಕಾವ್ಯಸಂಕಲನ ಎರಡು ಭಾಗಗಳಲ್ಲೂ ಲೋರ್ಕ ತನ್ನ ಪ್ರದೇಶದ ಜಿಪ್ಸಿಗಳ ಜಾನಪದ ಕಾವ್ಯಭಾಷೆಯನ್ನೇ ಬಳಸಿ, ಅವರ ಜೀವನದ ಸಮಗ್ರ ಚಿತ್ರಣ ಕೊಟ್ಟಿದ್ದಾನೆ.
'ಜಿಪ್ಸಿ ಮದುವೆ ' ಎಂದರೆ "ಮದುವೆಯೇ ಇಲ್ಲ" ಎಂಬ ಅರ್ಥ ಇತ್ತು .
ಮತ್ತೆ ಕೆಲವರು ಹಿಂದಿ ಭಾಷೆಯನ್ನು ಪ್ರತಿನಿಧಿಸುವ ಮಧ್ಯಭಾರತದ ಕೆಲವು ಉಪಭಾಷೆಗಳ ಗುಂಪಿಗೆ ಜಿಪ್ಸಿ ಭಾಷೆ ಸೇರುತ್ತದೆಂದು ಹೇಳುವುದುಂಟು.
ಜಿಪ್ಸಿ ಭಾಷೆಗಳಲ್ಲಿಯೂ ಇವು ಕಂಡುಬರುತ್ತವೆ.
gypsy's Usage Examples:
gypsy, or slave, or maid) kills the babies, but the twins go through a resurrective reincarnation: from trees to animals and finally into humans babies again.
Cynoglossum officinale (houndstongue, houndstooth, dog"s tongue, gypsy flower, and rats and mice due to its smell) is a herbaceous plant of the family.
(imagine Neil Young doing very mellow gypsy folk music) might very well be put to sleep.
Lymantria lunata, the luna gypsy moth, is a moth of the family Erebidae.
Stapleton explained more about Nina's early life saying, Nina's life has been almost a gypsy one – living out of a suitcase while her parents toured.
The old gypsy woman Meg Merrilies, is evicted from the Bertram lands early in the novel.
MusicEstradasphere were influenced by many different artists from many different subgenres, such as jazz, funk, techno, classical music, pop, heavy metal, New Age, Latin, Balkan, Greek and gypsy.
a biocontrol agent of gypsy moths Entomophthora muscae, a pathogen of houseflies Massospora spp.
common club-rush, water horsetail, narrow leaf cattail, white beak-sedge, gypsywort, bulbous rush, white waterlily, broad-leaved pondweed, alternate water-milfoil.
the region may incorporate various types of Balkan music, especially folk musics (including "gypsy style").
Common names include speedwell, bird"s eye, and gypsyweed.
Lymantria mathura, the rosy gypsy moth, is a species of moth of the family Erebidae found in the Russian Far East, Nepal, Japan (Hokkaido, Honshu, Kyushu).
Lymantria dispar, the gypsy moth, is a species of moth in the Erebidae family.
Synonyms:
Romany, Sanskritic language, Sanskrit,
Antonyms:
artificial language,