goddess Meaning in kannada ( goddess ಅದರರ್ಥ ಏನು?)
ದೇವತೆ,
Noun:
ದೇವತೆ, ಅಜ್ಜಿ,
People Also Search:
goddessesgodding
goddown
godel
godfather
godfathers
godforsaken
godhead
godheads
godhood
godiva
godless
godlessness
godlier
godliest
goddess ಕನ್ನಡದಲ್ಲಿ ಉದಾಹರಣೆ:
ಟ್ರೋಜನರಿಗೆ ಸಹಾಯ ಮಾಡುವ ಆಫ್ರೋಡಿಟಿ ಮತ್ತು ಐರಿಸ್ ದೇವತೆಗಳೂ ಅವನ ಆಯುಧಗಳ ಸವಿಗಾಣದೆ ಹೋಗುವುದಿಲ್ಲ.
ಇದನ್ನು ನೋಡಿ ಎಲ್ಲ ದೇವತೆಗಳು ಭೂಮಿಯನ್ನೂ ತಮ್ಮನ್ನು ಈ ದುಷ್ಟನಿಂದ ಕಾಪಾಡು ಎಂದು ಬ್ರಹ್ಮನ ಮೊರೆ ಹೊಕ್ಕರು.
ಅಂದಮೇಲೆ ಕಲಾಭಿಮಾನಿ ದೇವತೆಗಳಲ್ಲಿ ಕಾಣಬರುವ ಈ ವೃತ್ತಿವೈವಿಧ್ಯ ಹೆಸರಿಸುವಷ್ಟು ಸುವ್ಯವಸ್ಥಿತವಾಗಿರುವಂತೆ ಕಾಣುವುದಿಲ್ಲ.
ತನ್ನಲ್ಲಿರುವ ಅತ್ಯಲ್ಪ ಚೂರುಪಾರು ಆಹಾರವನ್ನು ಅಭ್ಯಾಗತನೊಂದಿಗೆ ಹಂಚಿಕೊಳ್ಳಲು ಸಿದ್ಧವಾಗುವ ಸರಳವ್ಯಕ್ತಿಯ ಬಗೆಗಿನ ಕಥೆಯಲ್ಲಿ, ನಂತರ ಆ ಅತಿಥಿಯು ಮಾರುವೇಷದಲ್ಲಿರುವ ದೇವತೆಯಾಗಿದ್ದು ಆತನ ಉದಾರಮನೋಭಾವಕ್ಕಾಗಿ ಸಮೃದ್ಧಿಯನ್ನು ದಯಪಾಲಿಸುತ್ತಾನೆ.
ಹಿಂದೂ ಧರ್ಮದಲ್ಲಿ ಇದನ್ನು ದೇವತೆಗಳಾದ ವಿಷ್ಣು ಮತ್ತು ಗಣೇಶರೊಂದಿಗೆ ಸಂಬಂಧಿಸಲಾಗಿದೆ.
ಈ ದೈವಿಕ ಮದುವೆಯು ತಿರುಪ್ಪರಾಂಕುನ್ರಾಂ ನಿಂದ ಬರುವ ದೇವತೆಗಳ ಮೆರವಣಿಗೆಯನ್ನೂ ಒಳಗೊಂಡಿರುವುದರಿಂದ, ಆ ಸಮಯದಲ್ಲಿ ಮಧುರೈ ಹಾಗೂ ಸುತ್ತಮುತ್ತಲಿನ ಇಡೀ ಪ್ರದೇಶವು ವಿಶೇಷ ಆಚರಣೆಗಳ ಸ್ಥಳವಾಗಿ ಮಾರ್ಪಟ್ಟಿರುತ್ತದೆ.
ಜನರು ಅಕ್ಕಿ, ತರಕಾರಿಗಳು, ಹಣ್ಣುಗಳು, ಹೂವುಗಳು ಮತ್ತು ತೆಂಗಿನಕಾಯಿಗಳನ್ನು ದೇವತೆಗೆ ಕೊಡುತ್ತಾರೆ ಮತ್ತು ಆಶೀರ್ವದಿಸುತ್ತಾರೆ.
ಈ ಸಾಧುಸಂತರನ್ನು ಕಿರಿಯ ಪೀಳಿಗೆಯವರು ದೇವತೆಗಳ ಸ್ಥಾನಕ್ಕೇರಿಸಿರುವುದೂ ಉಂಟು.
ಒಂದೊಂದು ಸ್ಥಳಕ್ಕೂ ಒಂದೊಂದು ದೇವತೆ ಇರುತ್ತಿತ್ತು.
ಮತ್ತು ಅಕ್ಕ ದೇವತೆಗಳ(ನೆಲದೇವತೆಗಳು) ಉಗಮ ಸ್ಥಾನ.
ಮನುಷ್ಯಮಾನದಿಂದ ಒಂದು ತಿಂಗಳಾಗುವ ಕಾಲ ಪಿತೃದೇವತೆಗಳ ಮಾನದಲ್ಲಿ ಒಂದು ದಿನ.
ಶ್ರೀನಾಥ್ಜಿ ಶ್ರೀ ವಲ್ಲಭಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಪುಷ್ಟಿಮಾರ್ಗ ಅಥವಾ ಶುದ್ಧಾದ್ವೈತ ಎಂದು ಪರಿಚಿತವಾದ ವೈಷ್ಣವ ಉಪಪಂಥದ ಕೇಂದ್ರ ಪೀಠಾಸೀನ ದೇವತೆಯಾಗಿದ್ದಾನೆ.
goddess's Usage Examples:
The poem's first line began Sing, goddess, of thirsty Argos, from where the lords .
These both show Rubens" version of idealised feminine beauty, with the goddesses Venus, Minerva and Juno on one side.
In 1990, she established the business Mythic Images, offering for sale reproductions of goddess and mythology sculptures crafted by Zell.
As a snake goddess, she has an army of snakes that she uses to execute her plan to destroy humankind.
Idleness is chased by Minerva, who is also rescuing Diana, goddess of chastity, from being raped by a Centaur, symbol of concupiscence.
other (the 1636 version has a putto at the far left and Alecto above the goddesses, whilst the 1639 version adds a putto between Minerva and Venus).
With Sif, Thor fathered the goddess (and possible valkyrie).
Fulla (Old Norse, possibly "bountiful") or Volla (Old High German, "plenitude") is a goddess in Germanic mythology.
Later, Ninsikila was accidentally mistranslated as the name of a goddess and Lisin accordingly became treated as a god.
Egyptian goddessesEarth goddessesSolar goddesses .
(alternatively spelled Gefion or Gefjun) is a goddess associated with ploughing, the Danish island of Zealand, the legendary Swedish king Gylfi, the legendary.
Dungeons " Dragons creatures from folklore and mythologyDungeons " Dragons deitiesFictional goddessesFictional queensForgotten Realms deitiesTiamat Capital Group is an American financial services company.
Synonyms:
god, immortal, divinity, earth goddess, deity, earth-goddess,
Antonyms:
inferior, finite, mortal, earthly,