<< freedwomen freefalling >>

freefall Meaning in kannada ( freefall ಅದರರ್ಥ ಏನು?)



ಸ್ವತಂತ್ರ ಪತನ

ಉಚಿತ ಪತನ,

freefall ಕನ್ನಡದಲ್ಲಿ ಉದಾಹರಣೆ:

ಧುಮುಕುಕೊಡೆಯು ಇನ್ನೂ ಸಜ್ಜುಗೊಳಿಸಲ್ಪಡದಿರುವಿಕೆಯ ಅವಧಿಯಾದ, ಒಂದು ನಿಶ್ಚಿತ ಪ್ರಮಾಣದಲ್ಲಿನ ಸ್ವತಂತ್ರ ಪತನವನ್ನು ಹಾಗೂ ದೇಹವು ಕ್ರಮೇಣವಾಗಿ ಅಂತಿಮ ವೇಗಕ್ಕೆ ಹೆಚ್ಚಿಸಿಕೊಳ್ಳುವುದನ್ನು ಇದು ಒಳಗೊಂಡಿರಬಹುದು ಅಥವಾ ಒಳಗೊಳ್ಳದಿರಬಹುದು.

BASE ಜಿಗಿತಗಾರರು ಯುರೋಪ್‌ನ ಎತ್ತರದ ಬಂಡೆಗಳಿಂದ ಜಿಗಿಯುವಾಗ ಅವರ ಸ್ವತಂತ್ರ ಪತನದ ತುಣುಕನ್ನು ಚಿತ್ರೀಕರಿಸುವಲ್ಲಿ ಬೆಗಿಕ್‌ಗೆ ನೆರವಾಗುವಂತೆ ಈ ದಿರಿಸು ಅಭಿವೃದ್ಧಿಪಡಿಸಲ್ಪಟ್ಟಿತು.

ಧುಮುಕುಕೊಡೆ ಜಿಗಿತದಲ್ಲಿ, ಒಂದು ಇಳಿಬೀಳುವ ವಲಯ ಅಥವಾ DZ ಎಂಬುದು ಒಂದು ತಾಣದ ಮೇಲ್ಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶವಾಗಿದ್ದು, ಅಲ್ಲಿ ಧುಮುಕುಕೊಡೆಯ ಜಿಗಿತಗಾರನು ಸ್ವತಂತ್ರ ಪತನಗಳನ್ನು ಕೈಗೊಳ್ಳುತ್ತಾನೆ ಹಾಗೂ ಅಲ್ಲಿ ಅವನ ಇಳಿಯುವಿಕೆಯನ್ನು ನಿರೀಕ್ಷಿಸಬಹುದಾಗಿರುತ್ತದೆ.

ಒಂದು ರೆಕ್ಕೆದಿರಿಸು ಮತ್ತು ಧುಮುಕುಕೊಡೆ ಸಾಧನ ಈ ಎರಡನ್ನೂ ಧರಿಸಿಕೊಂಡು ರೆಕ್ಕೆದಿರಿಸು ಹಾರಾಟಗಾರನು ಸ್ವತಂತ್ರ ಪತನದ ಸಾಹಸಕ್ಕೆ ಅಡಿಯಿಡುತ್ತಾನೆ.

೪೨೦ ಗಂಟೆಗಳಿಗೂ ಹೆಚ್ಚಿನ ಸ್ವತಂತ್ರ ಪತನದ ಅವಧಿಯನ್ನು (೩೦,೦೦೦+ ಜಿಗಿತಗಳು) ಸಾಧಿಸುವುದರೊಂದಿಗೆ ಬಿಲ್‌ ಡೌಸ್‌ ಎಂಬಾತ ಅತಿಹೆಚ್ಚು ಸಂಚಯಿತ ಸ್ವತಂತ್ರ ಪತನದ ಅವಧಿಗೆ ಸಂಬಂಧಿಸಿದ ದಾಖಲೆಯನ್ನು ಹೊಂದಿದ್ದಾನೆ.

ಸ್ವತಂತ್ರ ಪತನದಲ್ಲಿನ ವಿಶ್ವದ ಅತಿದೊಡ್ಡ ವ್ಯೂಹರಚನೆಯು ೨೦೦೬ರ ಫೆಬ್ರುವರಿ ೮ರಂದು ಥೈಲೆಂಡ್‌‌‌ನ ಉಡಾನ್‌ ಥಾನಿಯಲ್ಲಿ ಜರುಗಿತು (ಸ್ವತಂತ್ರ ಪತನದಲ್ಲಿ ೪೦೦ ಪರಸ್ಪರ ವ್ಯಕ್ತಿಗಳು ಸಂಪರ್ಕಿಸಲ್ಪಟ್ಟಿದ್ದರು).

ಸುದೀರ್ಘವಾದ ಸ್ವತಂತ್ರ ಪತನಕ್ಕೆ ಸಂಬಂಧಿಸಿದ ದಾಖಲೆಯನ್ನು ಆಡ್ರಿಯನ್‌ ನಿಕೋಲಸ್‌ ಎಂಬಾತ ಹೊಂದಿದ್ದಾನೆ.

ಸ್ವತಂತ್ರ ಪತನದಲ್ಲಿ ದೇಹದ ಆಕಾರವನ್ನು ಕುಶಲವಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ, ಓರ್ವ ಆಕಾಶ-ನೆಗೆತಗಾರನು ತಿರುವುಗಳು, ಮುಮ್ಮೊಗ ಚಲನೆ, ಹಿಮ್ಮೊಗ ಚಲನೆ, ಮತ್ತು ಅಷ್ಟೇ ಏಕೆ ಮೇಲ್ಮುಖ ಒತ್ತಡವನ್ನು ಸೃಷ್ಟಿಸಬಲ್ಲವನಾಗಿರುತ್ತಾನೆ.

ಸ್ವತಂತ್ರ ಪತನದ ಸಮಯವು ೪ ನಿಮಿಷಗಳು ಮತ್ತು ೫೭ ಸೆಕೆಂಡುಗಳಷ್ಟಿತ್ತು.

ಗೆಲಿಲಿಯೊ ಸ್ವತಂತ್ರ ಪತನದಲ್ಲಿ ಏಕಪ್ರಕಾರದ ವೇಗೋತ್ಕರ್ಷದ ಆತನ ಪ್ರಸಿದ್ಧ ರುಜುವಾತನ್ನು ಗಣಿತಶಾಸ್ತ್ರವನ್ನು ಬಳಸಿಕೊಂಡು ಮಾಡಿದರು.

ಸ್ವತಂತ್ರ ಪತನಕ್ಕೆ ಸಂಬಂಧಿಸಿದ ಗಣಕಯಂತ್ರಗಳನ್ನು ಬಳಕೆ ಮಾಡುವುದರ ಮೂಲಕ ರೆಕ್ಕೆದಿರಿಸು ಹಾರಾಟಗಾರರು ತಮ್ಮ ಗುರಿಗಳಿಗೆ ಸಂಬಂಧಿಸಿದ ತಮ್ಮ ಕಾರ್ಯಸಾಧನೆಯನ್ನು ಮಾಪನಮಾಡಲು ಸಾಧ್ಯವಿದೆ; ಹಾರಾಟಗಾರರು ಹಾರಾಟದಲ್ಲಿದ್ದ ಸಮಯದ ಪ್ರಮಾಣ, ತಮ್ಮ ಧುಮುಕುಕೊಡೆಯನ್ನು ಅವರು ಸಜ್ಜುಗೊಳಿಸಿದಾಗಿದ್ದ ಉನ್ನತಿ, ಮತ್ತು ಸ್ವತಂತ್ರ ಪತನದ ಘಟ್ಟಕ್ಕೆ ಅವರು ಪ್ರವೇಶಿಸಿದ ಹಂತದಲ್ಲಿನ ಉನ್ನತಿ ಈ ಎಲ್ಲಾ ಅಂಶಗಳನ್ನೂ ಈ ಗಣಕಯಂತ್ರಗಳು ಸೂಚಿಸುತ್ತವೆ.

freefall's Usage Examples:

Intamin introduced its reverse freefall coaster in 1997.


Free Fall WingThe Kopassus (RPKAD) military freefall wing insignia, designed by HH.


"Un Elche en caída libre entra en descenso y da vida al colista" [A freefalling Elche go inside the relegation zone and give life to the last placed].


After leaving the runway, the Raid Bike freefalls, before deploying its wings in stages to glide.


Additionally, he alludes to surviving freefalling from an airplane, and being repeatedly shot in the head.


The forward tower incorporates a twisted spiral and the rearward towering provides a straight freefall.


Over 42" or with adult, under 48" must wear life jacket 4 Breakers Pipeline 2015 Four 65-foot (20 m) tall freefall body slides.


(There are pictures of these on the page already so no description is added)Frapping Lines: These lines are used on all davits except the fixed and freefall davits.


In that article, he argued that free fall is really inertial motion, and that for a freefalling observer the rules of special relativity must apply.


In military applications, jumpmasters are used for static line and freefall jumps.


"El Racing de Ferrol sigue en caída libre" [Racing de Ferrol keep freefalling].


Devils Gate Dam The Devils Gate Dam has an overhanging crest that allows flood water to freefall to the river bed, with up to 2000 tonnes of water falling per second during an extreme flood.


troops from the 75th Ranger Regiment Regimental Reconnaissance Company freefall parachuted into Afghanistan in order to establish a landing strip.



freefall's Meaning in Other Sites