freelances Meaning in kannada ( freelances ಅದರರ್ಥ ಏನು?)
ಸ್ವತಂತ್ರರು
ಸ್ವತಂತ್ರ,
People Also Search:
freelancingfreeload
freeloaded
freeloader
freeloaders
freeloading
freeloads
freely
freeman
freemartin
freemason
freemasonic
freemasonry
freemasons
freemen
freelances ಕನ್ನಡದಲ್ಲಿ ಉದಾಹರಣೆ:
ಸಾಮಾನ್ಯವಾಗಿ ಟ್ರಸ್ಟಿ ಅಥವಾ ನ್ಯಾಸಾಡಳಿತ ಕೊಡುಗೆದಾರನ ಶಾಸನಬದ್ಧವಾದ ಇಷ್ಟದ ಪ್ರಕಾರ, ಆದಾಯವನ್ನಾಗಲಿ ಅದರ ಜತೆಗೆ ಮೂಲ ಧನವನ್ನಾಗಲಿ ವೆಚ್ಚ ಮಾಡಿ ಇತರ ಸ್ವಪ್ರೇರಿತ ದಾನಗಳನ್ನೂ ತೆರಿಗೆ ಧನಗಳನ್ನೂ ಪಡೆಯದಿರದಂಥ ಪರಿಶೋಧನೆಗಳಿಗೂ ಪ್ರಯೋಗಗಳಿಗೂ ಪ್ರದರ್ಶನಗಳಿಗೂ ತಮ್ಮಿಷ್ಟದಂತೆ ನೆರವು ನೀಡಲು ಸ್ವತಂತ್ರರು.
ಆದರೆ ಶಿಷ್ಯವರಣದಲ್ಲಿ ಮತ್ತು ಶಿಕ್ಷಣಕ್ರಮದಲ್ಲಿ ಸಂಪುರ್ಣ ಸ್ವತಂತ್ರರು.
ಸಮೀಕ್ಷೆಯ ಸಮಿತಿಯಿಂದ ಬಿಡುಗಡೆಯಾದ ಅಂತಿಮ ಪಟ್ಟಿಯ ಪ್ರಕಾರ ಒಟ್ಟು 219 ಮಹಿಳೆಯರು ಸೇರಿದಂತೆ 222 ಮಂದಿ ಆಡಳಿತ ಕಾಂಗ್ರೆಸ್ ((120); 224 ವಿರೋಧ ಬಿಜೆಪಿ(43); 201 ಜನತಾದಳ ಸೆಕ್ಯುಲರ್ (ಜೆಡಿಎಸ್)-(29), 1,155 ಸ್ವತಂತ್ರರು ಮತ್ತು 800 ಇತರ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಚಿಕ್ಕ ಪಕ್ಷಗಳು, ಸ್ಪರ್ಧೆಯಲ್ಲಿವೆ.
ಸಂಯುಕ್ತ ಸಂಸ್ಥಾನದ 111ನೇ ಸಭೆಯು ಸಂಪುಟದಲ್ಲಿ, ಐವತ್ತೇಳು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳನ್ನು, ಡೆಮಾಕ್ರಟಿಕ್‌ರ ಜೊತೆ ರಹಸ್ಯ ಮೈತ್ರಿ ಮಾಡಿಕೊಂಡ ಇಬ್ಬರು ಸ್ವತಂತ್ರರು ಮತ್ತು 40 ರಿಪಬ್ಲಿಕನ್ನರನ್ನು ಹಾಗೂ ಒಂದು ಖಾಲೀ ಸ್ಥಾನವನ್ನು ಒಳಗೊಂಡಿದೆ.
ಅವರ ವಿದ್ಯಾರ್ಥಿಗಳಿಗೆ ಯಾವುದೇ ವಿಧಾನವನ್ನು ಉಪಯೋಗಿಸಿ ಬೋಧಿಸಲು ಸ್ವತಂತ್ರರು.
ಸಲೀಮ್ ಹಣದಿಂದ ಸ್ನಾನದತೊಟ್ಟಿಯನ್ನು ತುಂಬಿಸಿ ಅದರಲ್ಲಿ ಕುಳಿತುಕೊಳ್ಳುತ್ತಾನೆ, ಜಾವೇದ್ ಮತ್ತು ಅವನ ಜನರು ಲತಿಕಾ ಸ್ವತಂತ್ರರು ಎಂದು ತಿಳಿಯಲು ಕಾಯುತ್ತಿದ್ದಾರೆ.
ಶ್ರೀಮಂತರು, ಸಾಮಾನ್ಯರು ಅಥವಾ ಸ್ವತಂತ್ರರು ಮತ್ತು ಗುಲಾಮರು-ಎಂಬ ಮೂರು ವಿಭಾಗಗಳು ಪಾಲಿನೇಷ್ಯದಲ್ಲೂ ಮೈಕ್ರೊನೇಷ್ಯದಲ್ಲೂ ಇದ್ದುವು.
ಒಟ್ಟಿನಲ್ಲಿ ಪೂ ಮತ್ತು ಅಂಗೆಜ್ ವಿವಾಹ ಪೂರ್ವದಲ್ಲಿ ಹೇಗೋ ಹಾಗೆ ವಿವಾಹವಾದ ಮೇಲೆಯೂ ಲೈಂಗಿಕ ವಿಚಾರವಾಗಿ ಸ್ವತಂತ್ರರು.
ಆದರೆ ಒಮ್ಮೆ ರಂಗಮಂಚದ ಮೇಲೆ ನಟ/ನಟಿಯರು ಪ್ರವೇಶಿಸಿದರೆ, ನಟನೆ ಮತ್ತು ಮಾತಿನ ಧಾಟಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಅವರು ಸ್ವತಂತ್ರರು.
ವಿಚ್ಛೇದನದ ಫಲಿತಾಂಶದಿಂದ ಎರಡು ವ್ಯಕ್ತಿಗಳು ಪುನಃ ಮದುವೆಯಾಗಲು ಸ್ವತಂತ್ರರು ( ದ್ವಿಪತ್ನಿತ್ವ ಅಥವಾ ದ್ವಿಪತಿತ್ವದಲ್ಲಿ ಮಾತ್ರ ಭಿನ್ನ).
freelances's Usage Examples:
She is editor-at-large for Hello Fashion Monthly and freelances as a stylist and broadcaster.
Veena now also freelances at as a red carpet host on many an A-list red carpet for events and movie.
He currently freelances as a trainer/coach and security guard.
She freelances for Los Angeles Times, The Atlantic, Fast Company, LA Weekly, Newsday.
He currently freelances with the BBC Natural History, Netflix, Discovery Channel and National.
He also works with the band Street Hassle and freelances with other bands.
Hughes currently freelances for multiple print and digital clients including The Grid, Elevate Magazine.
He now freelances and lives in London.
In 2013 van Lint completed a Certificate IV in Photoimaging, and now freelances as a photographer in Sydney and internationally.
He currently teaches psychology education at Totton College and freelances as an author and trainer, including for the Science Learning Centres.
Aushenker freelances as a screenwriter and continues to write comic books for various companies.
Curtis lives in the Los Angeles area where he freelances as a musician.
Shchiryakova (Belarusian: Лариса Щирякова) is a Belarusian journalist who freelances for Belsat.
Synonyms:
paid, mercenary, free-lance,
Antonyms:
employer, partisan, joint, unpaid,