<< forbid forbiddance >>

forbiddal Meaning in kannada ( forbiddal ಅದರರ್ಥ ಏನು?)



ನಿಷಿದ್ಧ

Adjective:

ನಿಷೇಧಿಸಲಾಗಿದೆ, ಅಮಾನ್ಯವಾಗಿದೆ,

forbiddal ಕನ್ನಡದಲ್ಲಿ ಉದಾಹರಣೆ:

ಈ ಸಮಾರಂಭವು ಮರಣಕ್ಕೆ ಸಂಬಂಧಿಸಿರುವ ಕಾರಣ ಅಪವಿತ್ರವಾಗಿ, ಕಚ್ಛ ಪ್ರಾಂತ್ಯದ ರಾಜನ ವಂಶಜರು ಯಾ ಸಿಂಹಾಸನದ ಉತ್ತರಾಧಿಕಾರಿ ಇವರಿಗೆ ಶ್ರಾದ್ಧ ಕಾರ್ಯ ಮಾಡುವುದು ನಿಷಿದ್ಧ.

ಶುಕ್ರ ಅಸ್ತನಾಗಿರುವಾಗ, ವಕ್ರನಾಗಿ ಇದ್ದಾಗ ಪರರಾಷ್ಟ್ರದ ಮೇಲೆ ವಿಜಯ ಯಾತ್ರೆ ನಿಷಿದ್ಧ.

ಇದರ ಫಲಪ್ರದತೆಯು ಎರಡು ಅಂಶಗಳನ್ನು ಅವಲಂಬಿಸಿದೆ:ಕ್ರಮಬದ್ಧ ಮತ್ತು ನಿಷಿದ್ಧವಲ್ಲದ ಚರ್ಚ್ ಆಡಳಿತದಿಂದ ಅಧಿಕಾರ ಮತ್ತು ಭೂತೋಚ್ಚಾಟಕನ ನಂಬಿಕೆ".

ಇದರಲ್ಲಿ ಬಳಸಲಾಗುತ್ತಿದ್ದ ಕಾಡತೂಸುಗಳನ್ನು (ಹಿಂದೂಗಳಿಗೆ ಪವಿತ್ರವಾದ) ಹಸು ಮತ್ತು (ಮುಸ್ಲಿಮರಿಗೆ ನಿಷಿದ್ಧವಾದ) ಹಂದಿಯ ಕೊಬ್ಬಿನಿಂದ ತಯಾರು ಮಾಡಲಾಗಿದೆಯೆಂಬ ವದಂತಿ ಹರಡಿತು.

ಬೇಟೆಯಾಡುವದನ್ನು ನಿಷಿದ್ಧಗೊಳಿಸುವ ಮುನ್ನ ಕೈಲ್ ಪೊಳ್ದ್ ಹಬ್ಬದ ಬಳಿಕ ಕೊಡವರು ಸಾಮೂಹಿಕ ಬೇಟೆಗೆ ಹೋಗುತ್ತಿದ್ದರು.

ಚಿಕ್ಕಪ್ಪ, ದೊಡ್ಡಪ್ಪ, ಸೋಧರ ಮಾವ, ಸಹೋದರ, ಸಹೋದರಿ ಅಥವಾ ಮಗಳು- ಇವರ ಮಗಂದಿರು ನಿಷಿದ್ಧರು.

ತಿನ್ನುವುದು/ಅಗಿಯುವುದು ನಿಷಿದ್ಧ.

ನಾಲ್ಕನೇ ಹೊಕಗೆಯ ಉತ್ತರಾಧಿಕಾರಿಯಾದ ಮೂರನೇ ಹೊಕಗೆಯು ವಿಧಿಸಿದ ಕಟ್ಟಳೆಯ ಪ್ರಕಾರ, ಯಾರಿಗೂ ಸಹಾ ಅತಿಮಾನುಷ ನರಿಯ ಆಕ್ರಮಣದ ಬಗ್ಗೆ ತಿಳಿಸುವುದು ನಿಷಿದ್ಧವಾಗಿರುತ್ತದೆ.

ಅಧ್ಯಾಪಕರಿಗಿಂತ ಎತ್ತರದ ಸ್ಥಳದಲ್ಲಿ ಕೂರುವುದಾಗಲಿ ಅವರಿಗಿಂತ ಹೆಚ್ಚಿನ ಅಲಂಕೃತ ಉಡುಪು ಧರಿಸುವುದಾಗಲಿ ನಿಷಿದ್ಧವೆನಿಸಿತ್ತು.

ಒಂದೇ ಗೋತ್ರದಲ್ಲಿ ಮದುವೆ ನಿಷಿದ್ಧವಾಗಿದೆ.

ಯಾವಾಕೆ ಲಗ್ನಕ್ಕೆ ಮುನ್ನವೇ ಮೈನೆರೆಯುತ್ತಾಳೋ ಅಂತವಳಿಗೆ ವಿವಾಹ ನಿಷಿದ್ಧವಾಗುತ್ತಿತ್ತು.

ಯಾತ್ರೆ ಹೊರಡುವ ಪೂರ್ವದಿನದಲ್ಲಿ ಸ್ತ್ರೀಸಂಗ ನಿಷಿದ್ಧ.

forbiddal's Meaning in Other Sites