<< folklorist folks >>

folklorists Meaning in kannada ( folklorists ಅದರರ್ಥ ಏನು?)



ಜನಪದರು

ಜಾನಪದ,

People Also Search:

folks
folksier
folksiest
folksily
folksong
folksongs
folksy
folktale
folktales
follicle
follicles
follicular
follicule
folliculitis
follies

folklorists ಕನ್ನಡದಲ್ಲಿ ಉದಾಹರಣೆ:

ಹಾಗಾಗಿ ಜನಪದರು ಚಾಮುಂಡಿಯ ಬದುಕನ್ನು ಕುರಿತು ಹಲವಾರು ಜನಪದಗೀತೆಗಳನ್ನು ಕಟ್ಟಿದ್ದಾರೆ.

ಇದಕ್ಕೆ ಪ್ರಾಚೀನ ಜನಪದರು ಕೊಟ್ಟಿರುವ ಹೆಸರು 'ಹುಲಿಹೆಜ್ಜೆ ಕುಣಿತ'.

ಜೊತೆಗೆ ಜನಪದರು ಹೇಗೆ ಸೂಕ್ಷ್ಮವಾಗಿ ವಾತಾವರಣದ ಬದಲಾವಣೆಯನ್ನು ಗಮನಿಸಿ ಅರಿಯಬಲ್ಲರು ಎಂಬುದಕ್ಕೆ ನಿದರ್ಶನವಾಗಿದೆ.

ದೊಡ್ಡ ಸಂಖ್ಯೆಗಳಲ್ಲಿ ಗುಣಿಸಿ ಹೇಳಬೇಕಾದ ಈ ಬಗೆಯ ಲೆಕ್ಕಗಳನ್ನು ಹೇಳಿ ಇವನ್ನು ಒಡೆಚಲು ಪ್ರಯತ್ನಿಸಿದರೆ ಹುಚ್ಚರಾಗಿ ಹೋಗುತ್ತಾರೆಂದೂ ಅದಕ್ಕೆ ಉತ್ತರ ಹೇಳಿದವರೇ ಇಲ್ಲವೆಂದು ಜನಪದರು ಹೇಳುತ್ತಾರೆ.

ಒಂದೊಂದು ಕಾಯಿಲೆಯನ್ನೂ ಗುಣಪಡಿಸಲು ಒಂದೊಂದು ಔಷಧಿ ಬಳಸಬೇಕೆಂಬುದನ್ನು ಅನುಭವದಿಂದ ಅರಿತ ಜನಪದರು ಇದರಿಂದ ಹೊಸ ವಿದ್ಯೆಯನ್ನು ತಿಳಿದಂತಾಯಿತು.

ಶಿಶುಗಳ ಮತ್ತು ಸಾಧು ಸನ್ಯಾಸಿಗಳ ಶವವನ್ನು ಹೊರತುಪಡಿಸಿ ಉಳಿದ ವರನ್ನು ಮರಣನಂತರ ದಹನ ಮಾಡುವರು; ವೀರಶೈವರು ಮತ್ತು ಸಾಮಾನ್ಯ ಜನಪದರು ಹೂಳುವರು.

ಕಾಲಾ ನಂತರದಲ್ಲಿ, ಆರ್ಯನ್ನರು ಭಾರತದ ಒಳ ಭೂಖಂಡದ ಬೇರೆ ಬೇರೆ ಭಾಗಳಲ್ಲಿ ಹರಡಿಕೊಂಡರು, ದೂರ ದಕ್ಷಿಣದ ಕೇರಳ ಮತ್ತು ಶ್ರೀಲಂಕಾಗಳಲ್ಲಿ ಹೋಗಿ ಸೇರಿಕೊಂಡರು, ಹಾಗೂ ಸಕಾಲ ಮಾರ್ಗದಲ್ಲಿ, ಹಲವು ದೊಡ್ಡ ಜನಸಂಖ್ಯೆಯ ಕೇಂದ್ರಗಳಲ್ಲಿ ಪ್ರಾಚೀನ ರಾಜ್ಯಗಳು (ಮಹಾಜನಪದರು) ಉದಯಿಸಿದವು.

ಚಕ್ರೇಶ್ವರಿಯನ್ನೂ ಆಕೆಯ ಅಕ್ಕಪಕ್ಕದಲ್ಲಿನ ಇತರ ಮಾನವಾಕೃತಿಗಳನ್ನೂ ಕಂಡ ತೆಲುಗು ಜನಪದರು ಆಕೆಯನ್ನು ಬೊಮ್ಮಲಮ್ಮ (ಗೊಂಬೆಗಳ ಅಮ್ಮ) ಎಂದು ಕರೆದಿದ್ದಾರೆ.

ಎಲ್ಲೋ ಶತಮಾನ, ಮುಕ್ಕಾಲು ಶತಮಾನಗಳಿಗೊಮ್ಮೆ ಶಿಷ್ಟರು ಕೆಲಗಿಳಿದು ಬಂದು ಕರೆದಾಗ ಜನಪದರು ಹೋಗಿ ಸೇರಿ, ತಮ್ಮ ರೂಪ ಅವರಿಗೆ ತೊಡಿಸಿ, ಮತ್ತೆ ತಮ್ಮ ಪಾಡಿಗೆ ಜನಪದರಾಗಿಯೇ ಉಳಿಯುತ್ತಾರೆ.

ಇದರಿಂದ ನಮ್ಮ ಜನಪದರು ವಾದ್ಯ ನಿರ್ಮಿಸುವಾಗ ತಮ್ಮ ಅನುಕೂಲಕ್ಕೆ ತಕ್ಕಂತೆ, ಸಂಗೀತದ ಆಲಾಪನೆಗಳಿಗೆ ತಕ್ಕಂತೆ ಹಾಗೂ ಪ್ರಾದೇಶಿಕತೆಗನುಗುಣವಾಗಿ ವಾದ್ಯಗಳಲ್ಲಿಯೂ ಬದಲಾವಣೆಯನ್ನು ಕಂಡುಕೊಂಡಿರಬಹುದು ಎನಿಸುತ್ತದೆ.

ಈ ಬೆಟ್ಟವನ್ನು ಜನಪದರು ಬಿಳಿಕಲ್ಲು ಬೆಟ್ಟ ಎಂದರೆ, ಪಂಡಿತರು ಶ್ವೇತಾದ್ರಿ ಎಂದೂ ಕರೆದಿದ್ದಾರೆ.

ಜನಪದರು ತಮ್ಮ ಮನಗಳ ಮೋರಿ ಮೇಲೆ, ಕೃಷಿ ಉಪಕರಣಗಳ ಮೇಲೆ, ಪ್ರಾಣಿಯ ದೇಹದ ಮೇಲೆ, ಮನುಷ್ಯನ ದೇಹದ ಮೇಲೆ, ಮನೆಯ ಮುಂದಿನ ಅಂಗಳದಲ್ಲಿ ಮೇಲೆ ಚಿತ್ರಕಲೆಯನ್ನು ಬಿಡಿಸುತ್ತಾರೆ.

ಜನಪದರು ಜನ್ಮತ: ಶ್ರಮಜೀವಿಗಳು, ನಿಸರ್ಗಪ್ರೇಮಿಗಳು.

folklorists's Usage Examples:

In addition to professors, members include public folklorists, arts administrators, freelance researchers, librarians, museum curators, and others involved in the study and promotion of folklore and traditional culture.


In the Motif-Index of Folk-Literature, a tool used by folklorists, the phoenix is classified as motif B32.


folklorists have interpreted the tales" significance, but no school has been definitively established for the meaning of the tales.


sophistication of folklore studies and folklorists had grown both in Europe and North America.


Whereas European folklorists remained focused on the oral folklore.


Some folklorists prefer.


Botkin Prize is awarded annually to honor public folklorists and recognizes outstanding achievement in the field of public folklore.



folklorists's Meaning in Other Sites