emendations Meaning in kannada ( emendations ಅದರರ್ಥ ಏನು?)
ತಿದ್ದುಪಡಿಗಳು
Noun:
ತಿದ್ದುಪಡಿ,
People Also Search:
emendatoryemended
emending
emends
emerald
emerald shiner
emeralds
emeraude
emerge
emerged
emergence
emergences
emergencies
emergency
emergency alert system
emendations ಕನ್ನಡದಲ್ಲಿ ಉದಾಹರಣೆ:
ಷಿಕಾಗೊ ಶೈಲಿ ಕೈಪಿಡಿಯ ಪ್ರಕಾರ, "ತಪ್ಪೋಲೆ, ತಪ್ಪುಗಳ ಪಟ್ಟಿಗಳು ಮತ್ತು ಅವುಗಳ ತಿದ್ದುಪಡಿಗಳು ಸಡಿಲವಾದ, ಒಳಸೇರಿಸಿದ ಹಾಳೆಗಳು/ಪುಟಗಳ ಅಥವಾ ರಟ್ಟಿನಲ್ಲಿ ಸೇರಿಸಿ ಕಟ್ಟಲಾದ ಪುಟಗಳ ರೂಪ ತೆಗೆದುಕೊಳ್ಳಬಹುದು.
AIR 2007 SC 71 ಪ್ರಕಾರ ತಿದ್ದುಪಡಿಗಳು ಸಂವಿಧಾನಾತ್ಮಕವಾಗಿವೆ ಎಂದು ಹೇಳುತ್ತದೆ.
AIR 2007 SC 71 ಇದು ತಿದ್ದುಪಡಿಗಳು ಸಾಂವಿಧಾನಿಕವಾಗಿ ಸಿಂಧು ಎಂದು ಹೇಳಿತು.
1947ರಲ್ಲಿ ಕಾಯಿದೆಯಲ್ಲಿನ ಕೆಲವು ತಿದ್ದುಪಡಿಗಳು ಇದನ್ನು ಭಾರತ ಮತ್ತು ಪಾಕಿಸ್ತಾನದ ಕಾರ್ಯಪ್ರವೃತ್ತ ಹಂಗಾಮಿ ಸಂವಿಧಾನವಾಗಿ ಮಾಡಿದವು.
ರಾಜಕೀಯ ಪಕ್ಷಗಳಿಗೆ ಅನಾಮಧೇಯ ಮತ್ತು ಅನಿಯಮಿತ ದೇಣಿಗೆಗಳನ್ನು ಅನುಮತಿಸುವ ರಹಸ್ಯವಾದ ಚುನಾವಣಾ ಬಾಂಡುಗಳ ಯೋಜನೆಗೆ ಅನುವು ಮಾಡಿಕೊಡುವ ನಾಲ್ಕು ಕಾನೂನುಗಳಿಗೆ ತಿದ್ದುಪಡಿಗಳು ಹಣಕಾಸು ಬಿಲ್ 2017 ರಲ್ಲಿ ಅಡಗಿಕೊಂಡಿವೆ ಮತ್ತು ಲೋಕಸಭೆಯಲ್ಲಿ ಮಂಡಿಸಲ್ಪಟ್ಟಿವೆ, ಈ ವಿಷಯದ ಬಗ್ಗೆ ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಗಿದೆ.
ಈಕಾರ್ಯ ನಿರತತೆ (ಡ್ಯು ಪ್ರಾಸೆಸ)ಕೆಲಸಗಾರರ ರಕ್ಷಣೆ ಕುರಿತಂತೆ ಹಾಗು ಅವರನ್ನು ಕೆಲಸದಿ೬ದ ತೆಗೆದುಹಾಕಿದ ಸಂದರ್ಭದಲ್ಲಿ ಅಥವಾ ಅದು ಅವರ ಹಕ್ಕಿನ "ವಿಮೋಚನೆ"ಗೆ ಅವರ ವಜಾ ಸಂಬಂಧಿಸಿದ್ದರೆ ಇಲ್ಲವೆ ಅವರಮುಕ್ತ ವಾಕ್ ಸ್ವಾತಂತ್ರ್ಯspeech, ಅಥವಾ ಒಂದು ಆಸ್ತಿಯ ಹಿತಾಸಕ್ತಿಯದಾಗಿದ್ದರೆ ಈ ತಿದ್ದುಪಡಿಗಳು ಅಗತ್ಯ ಅಧಿಕಾರ ನೀಡಲು ನೆರವಾಗುತ್ತವೆ.
ಕ್ರಿಮಿನೆಲ್ ಮೊಕದ್ದಮೆಗಳಲ್ಲಿ ಆಪಾದನೆಯ ಪತ್ರಗಳಲ್ಲಿ ಮಾಡಲಾಗುವ ಬದಲಾವಣೆಗೂ ತಿದ್ದುಪಡಿಗಳು, ನ್ಯಾಯಲಯಗಳ ತೀರ್ಪು, ಡಿಕ್ರಿ ಮತ್ತು ಆದೇಶಗಳಲ್ಲಿ ಹಾಗೂ ಅಪೀಲು ಅರ್ಜಿಗಳಲ್ಲಿ ತಿದ್ದುಪಡಿಗಳಾಬಹುದು.
ಕರಾವಳಿಯ ವಾಣಿಜ್ಯ ವಲಯದ ೨೦೦ ಮೈಲಿಗಳ ಬಗ್ಗೆ ಇರುವ ಸಂಪೂರ್ಣ ಹಕ್ಕಿನ ಬಗ್ಗೆ ಮತ್ತು ಹೊಸ ರಾಜ್ಯಗಳ ರಚನೆಯ ಬಗ್ಗೆ ಹಾಗೂ ಒಕ್ಕೂಟ ಪ್ರದೇಶಗಳ ಬಗ್ಗೆ, ಇರುವ ರಾಜ್ಯಗಳ ಮರುವ್ಯವಸ್ಥೆಗಳನ್ನು ಮಾಡುವುದರ ಬಗ್ಗೆ ತಿದ್ದುಪಡಿಗಳು ಅಗತ್ಯವಾಗುತ್ತವೆ.
ಈ ಶಾಸನ ಮತ್ತು ಅದರ ಮುಂದಿನ ತಿದ್ದುಪಡಿಗಳು ಅಮೆರಿಕಾದಲ್ಲಿನ ಅಂದರೆ U.
ತಾತ್ಕಾಲಿಕ ತಿದ್ದುಪಡಿಗಳು.
ಯುದ್ಧಾನಂತರ ರಾಜ್ಯದ ಸಂವಿಧಾನಕ್ಕೆ ತಿದ್ದುಪಡಿಗಳು ಹಾಗೂ ರಾಜ್ಯದ ಪುನರ್ರಚನೆಯ ಕಾರ್ಯಗಳು ಪ್ರಾರಂಭವಾದವು.
ದತ್ತು ಅಧ್ಯಯನಗಳಿಗೆ ಅನ್ವಯಿಸಲಾದ ಪರಿಮಿತಿಯ ಪರಿಶೋಧನೆಗಳ ತಿದ್ದುಪಡಿಗಳು ಸಾಮಾಜಿಕ-ಆರ್ಥಿಕ ಸ್ಥಾನಮಾನಗಳು ಐಕ್ಯೂನ ಸಾಧ್ಯವ್ಯತ್ಯಾಸಗಳಿಗೆ ಶೇಕಡಾ 50ರಷ್ಟು ಕಾರಣವಾಗಿರಬಹುದು ಎಂದು ಸೂಚಿಸುತ್ತವೆ.
ಭೂಕೇಂದ್ರಿತ ಮಾದರಿಗೆ ಅಲ್-ಬಟ್ಟನಿ, ಇಬ್ನ್ ಅಲ್-ಹೇತಮ್, ಅವೆರ್ರೊಸ್ ಮತ್ತು ಮರಘ ಖಗೋಳವಿಜ್ಞಾನಿಗಳಾದ ನಾಸಿರ್ ಅಲ್-ದಿನ್ ಅಲ್-ತುಲ್ಸಿ, ಮೋಯ್ಯೆದುದ್ದೀನ್ ಉರ್ದಿ ಮತ್ತು ಇಬ್ನ್ ಅಲ್-ಶಾತಿರ್ ಮಾಡಿದ ತಿದ್ದುಪಡಿಗಳು ಕೋಪರ್ನಿಯನ್ ಸೂರ್ಯಕೇಂದ್ರಿತ ಮಾದರಿಯಂತೆಯೇ ಇತ್ತು.
emendations's Usage Examples:
by Lewis Theobald and "the more popular of the two generally favored emendations".
Wood with David Hewitt, was published as Volume 17 of the Edinburgh Edition of the Waverley Novels in 1997: this is based on the first edition with emendations mainly from the manuscript; the 'Magnum' material appears in Volume 25b (2012).
Based on Pingree"s interpretation and emendations, the original translation, made in 149–150 CE by "Yavanesvara" ("Lord.
" My tattered old office copy of it is pockmarked with emendations, additions and corrections, particularly.
various emendations have been suggested, including Aigaion (Αἰγαίων - "goatish", "stormy"), Eurytion (Εὐρυτίων - "fine flowing", "widely honored") and.
written form, although subject to exilic and post-exilic alterations and emendations, during the reign of the Judahist reformer Josiah from 641 to 609 BC.
Others are conjectural emendations.
scholars agree was reduced to written form, although subject to exilic and post-exilic alterations and emendations, during the reign of the Judahist reformer.
In bacteriological nomenclature, emendations are made to the circumscription of a taxon.
zoological nomenclature, emendations are alterations made to the spelling of taxon names.
Alexander, was published under Scott's preferred title A Legend of the Wars of Montrose as Volume 7b of the Edinburgh Edition of the Waverley Novels in 1993: this is based on the first edition with emendations principally from Scott's manuscript; the new Magnum material is included in Volume 25a.
now usually placed at Corinium of the Dobunni (Cirencester) but some emendations of the list of bishops attending the 315 Council of Arles would place.
Synonyms:
correction, rectification,