emergency Meaning in kannada ( emergency ಅದರರ್ಥ ಏನು?)
ತುರ್ತು ಪರಿಸ್ಥಿತಿ,
Noun:
ತುರ್ತು ಅಗತ್ಯ, ಅಪಘಾತಗಳು, ತುರ್ತು ಪರಿಸ್ಥಿತಿ, ಮೀಸಲು, ಬಿಕ್ಕಟ್ಟು, ಅತ್ಯಂತ,
People Also Search:
emergency alert systememergency brake
emergency exit
emergency landing
emergency medicine
emergency procedure
emergency room
emergent
emergently
emerges
emerging
emeries
emeriti
emeritus
emersion
emergency ಕನ್ನಡದಲ್ಲಿ ಉದಾಹರಣೆ:
೧೯೭೫ ರಲ್ಲಿ, ತುರ್ತು ಪರಿಸ್ಥಿತಿಯ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳನ್ನು ಏಕಾಭಿಪ್ರಾಯಕ್ಕೆ ತರುವುದರಲ್ಲಿ ವರ್ಣನಾತೀತವಾದ ನಾಯಕತ್ವ ಪ್ರತಿಭೆಯನ್ನು ಪ್ರದರ್ಶಿಸಿದರು.
ಅದೇ ರೀತಿ ‘O’ ಗುಂಪಿನ ರಕ್ತದಲ್ಲಿ ಯಾವುದೇ ಆಂಟಿಜೆನ್ ಇಲ್ಲದ ಕಾರಣ ‘O’ ಗುಂಪಿನ ರಕ್ತವನ್ನು A, B, AB ಮತ್ತು O ಗುಂಪಿನವರಿಗೆ ತುರ್ತು ಪರಿಸ್ಥಿತಿಗಳಲ್ಲಿ ನೀಡಬಹುದು.
ಭೂಮಿಯಿಂದ ಅತ್ಯಂತ ದೂರ ಚಲಿಸಿದ ಗಗನಯಾತ್ರಿಗಳೆಂದರೆ ಜಿಮ್ ಲೊವೆಲ್, ಜಾಕ್ ಸ್ವಿಗೆರ್ಟ್ ಮತ್ತು ಫ್ರೆಡ್ ಹೈಸ್, ಅವರು ಅಪೋಲೊ ೧೩ರ ತುರ್ತು ಪರಿಸ್ಥಿತಿಯ ವೇಳೆ ಚಂದ್ರನನ್ನು ಸುತ್ತು ಹಾಕಿದರು.
MI ಯು ಒಂದು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದ್ದು, ಇದಕ್ಕೆ ತಕ್ಷಣವೇ ಚಿಕಿತ್ಸೆ ನೀಡಬೇಕು.
೧೯೭೫ - ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಚುನಾವಣೆಗಳನ್ನು ರದ್ದುಪಡಿಸಿದರು.
ತುರ್ತು ಪರಿಸ್ಥಿತಿಗಳ ಪ್ರತಿಕೃತಿಯನ್ನು ಸಿಮ್ಯುಲೇಶನ್ಗಳು ಸೃಷ್ಟಿಸಬಲ್ಲದು ಮತ್ತು ಅವುಗಳಿಗೆ ವಿದ್ಯಾರ್ಥಿಯು ಹೇಗೆ ಪ್ರತಿಕ್ರಯಿಸುತ್ತಾನೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು.
ಅವರನ್ನು ಇಂದಿರಾಗಾಂಧಿ ಸರ್ಕಾರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಸಲು ವಾರಂಟ್ ಹೊರಡಿಸಿದಾಗ ತಪ್ಪಿಸಿಕೊಂಡು ಭೂಗತ ಚಟುವಟಿಕೆಗಳಿಗೆ ಮೊದಲು ಮಾಡಿದರು.
1975 ರಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ, ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.
ನಯ್ಯರ್ ಅವರು ಉರ್ದು ಪತ್ರಿಕಾ ವರದಿಗಾರರಾಗಿ ಭಾರತದ ತುರ್ತು ಪರಿಸ್ಥಿತಿಯ (೧೯೭೫-೭೭) ಕೊನೆಯಲ್ಲಿ ಬಂಧನಕ್ಕೊಳಗಾಗಿದ್ದರು.
ತತ್ಪರಿಣಾಮವಾಗಿ, ಅಹಮದ್ರವರು ಆಂತರಿಕ ಅವ್ಯವಸ್ಥತೆಯ ಕಾರಣ ಒಡ್ಡಿ ಸಂವಿಧಾನದ 352ರ ನಿಬಂದನೆಗೆ ಅನುಗುಣವಾಗಿ 1975ರ ಜೂನ್ 26ರಂದು ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿದರು.
ಒಂದು ವೇಳೆ, ತಪ್ಪುಗಳು ಏನಾದರೂ ಸಂಭವಿಸಿದರೂ ಸಹ ಯಾವುದೇ ಜೀವಹಾನಿಯಂಥ ಗಂಡಾಂತರ ಸಂಭವಿಸುವುದಿಲ್ಲ ಮತ್ತು ನೈಜ ತುರ್ತು ಪರಿಸ್ಥಿತಿಗಾಗಿ ತಯಾರಾಗಲು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಅವಕಾಶವಿರುತ್ತದೆ.
1975 ರಲ್ಲಿ ಅಂದಿನ ಭಾರತದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ ಸಂಘಕ್ಕೆ ನಿಷೇಧ ಹೇರಿದರು.
ತುರ್ತು ಪರಿಸ್ಥಿತಿಯ ನಂತರ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.
emergency's Usage Examples:
Police prevented all but emergency traffic from entering the area, but curious onlookers still caused traffic congestion in the area.
referred to as SDV or emergency shutdown valve, ESV, ESD, or ESDV; or safety shutoff valve) is an actuated valve designed to stop the flow of a hazardous fluid.
There are several different types of emergency landings for powered aircraft: planned landing or unplanned landing.
Such is the strength of the ant's jaws that, in East Africa, they are used as natural emergency sutures.
As a precaution against an emergency landing, or worse, a crash in sub-zero arctic weather, passengers going to the airport were also required to bring extreme weather clothing on board.
known as the atomic football, the president"s emergency satchel, the Presidential Emergency Satchel, the button, the black box, or just the football) is.
Trains are equipped with emergency stop buttons, door release levers, intercoms and fire extinguishers.
A state of emergency India refers to a period of governance under an altered constitutional setup that can be proclaimed by the President of India, when.
On 7 April 2020, Abe proclaimed a one-month state of emergency for Tokyo and the prefectures of Kanagawa, Saitama, Chiba, Osaka,.
CSF rhinorrhoea (clear fluid leaking from the nose) is very serious and considered a medical emergency.
include doctors and senior nurses from various specialties such as emergency medicine, anesthetics, general or internal medicine.
The cave was stocked with food, water, and other emergency supplies.
Synonyms:
exigency, pinch, crisis,
Antonyms:
sleepiness, soberness, drunkenness,