<< electrical engineer electrical fuse >>

electrical equipment Meaning in kannada ( electrical equipment ಅದರರ್ಥ ಏನು?)



ವಿದ್ಯುತ್ ಉಪಕರಣಗಳು,

electrical equipment ಕನ್ನಡದಲ್ಲಿ ಉದಾಹರಣೆ:

ಗೃಹವಿದ್ಯುತ್ ಮಂಡಲಗಳು ಸಮಾಂತರ ಮಂಡಲಗಳಾದ್ದರಿಂದ ಎಲ್ಲಾ ವಿದ್ಯುತ್ ಉಪಕರಣಗಳು ಸ್ವತಂತ್ರವಾಗಿ ಕೆಲಸಮಾಡುತ್ತವೆ.

ಇದರ ಕೈಗಾರಿಕೋತ್ಪನ್ನಗಳು ಆಹಾರ ಸಂಸ್ಕರಣೆ, ವಿದ್ಯುತ್ ಉಪಕರಣಗಳು, ರಾಸಾಯನಿಕ ಉತ್ಪನ್ನಗಳ ಬಿಡುಗಡೆ ಮತ್ತು ಲೋಹಗಳನ್ನು ಒಳಗೊಂಡಿದೆ.

ಗ್ರಾಹಕರ ಆರೋಗ್ಯ ಹಾಗೂ ಜೀವಕ್ಕೆ ಹಾನಿಯನ್ನುಂಟು ಮಾಡುವ ಉತ್ಪಾದನಾ ಮತ್ತು ಇತರೆ ನ್ಯೂನತೆಗಳನ್ನು ಹೊಂದಿರುವ ಆಹಾರ ವಸ್ತುಗಳು, ಔಷಧಿ, ವಿದ್ಯುತ್ ಉಪಕರಣಗಳು, ಗ್ಯಾಸ್ ಸಿಲಿಂಡರ್'ಗಳು, ಕುಕ್ಕರ್‌ಗಳಿಂದ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

ಗ್ರಾಹಕರ ಆರೋಗ್ಯ ಹಾಗಿ ಜೀವಕ್ಕೆ ಹಾನಿಯನ್ನು೦ಟು ಮಾಡುವ ಉತ್ಪಾದನ ಮತ್ತು ಇತರೆ ನ್ಯೂನತೆಗಳನ್ನು ಹೊ೦ದಿರುವ ಆಹಾರ ವಸ್ತುಗಳು, ಔಷದಿ, ವಿದ್ಯುತ್ ಉಪಕರಣಗಳು, ಗ್ಯಾಸ್ ಸಿಲಿ೦ಡರ್ ಗಳು, ಕುಕ್ಕರ್ ಗಳಿ೦ದ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಹೊ೦ದಿರುತ್ತಾರೆ.

ವಿದ್ಯುತ್ ಉಪಕರಣಗಳು, ತಂತಿ ಹಗ್ಗಗಳು, ಹಿತ್ತಾಳೆ ಕೊಳವೆಗಳು, ಬಟ್ಟೆಗಳು, ನೈಲಾನ್ ಮತ್ತು ವಿಠಾಯಿ ತಯಾರಾಗುತ್ತವೆ.

ಯಂತ್ರಗಳು, ವಸ್ತುಗಳು, ವಿದ್ಯುತ್ ಉಪಕರಣಗಳು,.

ಜನವರಿ 2000ರಿಂದ ಡಿಸೆಂಬರ್‌ 2005ರ ನಡುವಿನ ಅವಧಿಯಲ್ಲಿ ಮಾರಿಷಸ್‌ನಿಂದ ಅತಿ ಹೆಚ್ಚು FDI ಒಳಹರಿವನ್ನು ಆಕರ್ಷಿಸಿದ ಕೆಲವು ಉನ್ನತ ಕ್ಷೇತ್ರಗಳೆಂದರೆ ವಿದ್ಯುತ್ ಉಪಕರಣಗಳು, ದೂರಸಂಪರ್ಕ ವ್ಯವಸ್ಥೆಗಳು, ಇಂಧನಗಳು, ಸಿಮೆಂಟ್‌ ಮತ್ತು ಜಿಪ್ಸಮ್‌ ಉತ್ಪನ್ನಗಳು ಹಾಗೂ ಸೇವಾ ಕ್ಷೇತ್ರ (ವಿತ್ತೀಯ ಹಾಗೂ ವಿತ್ತೀಯವಲ್ಲದ ಕ್ಷೇತ್ರ).

ಅಲಂಕಾರಿಕ ವಸ್ತುಗಳು, ವಿದ್ಯುತ್ ಉಪಕರಣಗಳು, ಸ್ಯಾನಿಟರಿ ವಸ್ತುಗಳು, ಮತ್ತು ಪ್ರಯೋಗಾಲಯಗಳ ಉಪಕರಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

35), ಎಂಜಿನಿಯರಿಂಗ್ ಮತ್ತು ವಿದ್ಯುತ್ ಉಪಕರಣಗಳು (5.

ವಿದ್ಯುತ್ ಮೋಟಾರುಗಳು ವಿದ್ಯುತ್ ಫ್ಯಾನ್ ಬ್ಲೋವರ್ಸ್ ಮತ್ತು ಪಂಪ್‌ಗಳು, ಯಂತ್ರೋಪಕರಣಗಳು, ಗೃಹಬಳಕೆಯ ವಸ್ತುಗಳು, ವಿದ್ಯುತ್ ಉಪಕರಣಗಳು ಮತ್ತು ಡಿಸ್ಕ್ ಡ್ರೈವ್ ಗಳಲ್ಲಿ ಕಂಡುಬರುತ್ತವೆ.

ಇಲ್ಲಿನ ಪ್ರಮುಖ ಕೈಗಾರಿಕಾ ಉದ್ಯಮ ಮತ್ತು ಉತ್ಪನ್ನಗಳೆಂದರೆ, ಗಣಿಗಾರಿಕೆ, ಪ್ರವಾಸೋದ್ಯಮ, ಯಂತ್ರಗಳು, ಮುದ್ರಣ ಮತ್ತು ಪ್ರಕಾಶನ, ಆಹಾರ ಸಂಸ್ಕರಣೆ, ಮತ್ತು ವಿದ್ಯುತ್ ಉಪಕರಣಗಳು.

ಸಂಕೀರ್ಣ ವಿದ್ಯುತ್ ಮಂಡಲಗಳು, ಅನೇಕ ವಿದ್ಯುತ್ ಉಪಕರಣಗಳು, ಆಕರಗಳು, ಸ್ವಿಚ್ ಗಳು, ಸಾಕೆಟ್ ಗಳು, ಪ್ಲಗ್ ಗಳು ಮುಂತಾದ ಘಟಕಗಳನ್ನು ಒಳಗೊಂಡಿರುತ್ತವೆ.

ಪ್ರಮುಖ ಕೈಗಾರಿಕೆಗಳೆಂದರೆ ಬಾಹ್ಯಾಕಾಶ-ವೈಮಾನಿಕ(ಏರೋಸ್ಪೇಸ್), ಸಾರಿಗೆ ಉಪಕರಣಗಳು, ಆಹಾರ ಸಂಸ್ಕರಣ, ರಾಸಾಯನಿಕಗಳು, ಮುದ್ರಣ, ಪ್ರಕಾಶನ,ವಿದ್ಯುತ್ ಉಪಕರಣಗಳು, ಹಗುರವಾದ ವಸ್ತುಗಳ ತಯಾರಿಕೆ ಮತ್ತು ಬೀರ್.

electrical equipment's Usage Examples:

distance to railway platforms (passenger or freight), buildings, electrical equipment boxes, railway signal equipment, third rails or to supports for overhead.


In addition to submerging the apron, taxiways and runway, the floodwaters reached up to parts of the 2nd level of the passenger terminal, rendering electrical equipment, transformers and safety equipment inoperable.


arrester is a device to protect electrical equipment from over-voltage transients caused by external (lightning) or internal (switching) events.


triggered naturally, most commonly by lightning, or by human activity like unextinguished smoking materials, faulty electrical equipment, overheating automobiles.


Also in 1931, the corporation's electrical equipment business expanded via acquisition when Brown, Boveri " Cie, in a financial pinch because of the Depression, sold its U.


operating mainly in robotics, power, heavy electrical equipment, and automation technology areas.


His Master's Voice began recording at Kingsway Hall on 3 November 1925 using electrical equipment obtained from the American Western Electric company, to whom they paid a royalty on each disc sold for the patents involved, and continued making regular use of it even after the construction of its own recording complex at Abbey Road Studios in 1931.


Spark gaps were used historically in early electrical equipment, such as spark gap radio.


rubber, rubber processing oil, plastics, silica, scrap metal, paper, scrap paper, bird feed ingredients, farm supplies, and electrical equipment.


This circuit is monitored by electrical equipment to detect the absence of the trains.


At the time of his 1948 nomination, Teichert worked as an assistant foreman in a Greensburg electrical equipment plant.


A surge arrester is a device to protect electrical equipment from over-voltage transients caused by external (lightning) or internal (switching) events.


Mechanical and electrical equipment Buildings undergoing adaptive reuse often lack modern and energy efficient MEP systems and appliances.



Synonyms:

electric,

Antonyms:

unexciting, relaxed,

electrical equipment's Meaning in Other Sites