electrical system Meaning in kannada ( electrical system ಅದರರ್ಥ ಏನು?)
ವಿದ್ಯುತ್ ವ್ಯವಸ್ಥೆ
Noun:
ವಿದ್ಯುತ್ ವ್ಯವಸ್ಥೆ,
People Also Search:
electricallyelectrician
electricians
electricity
electrics
electrification
electrified
electrifies
electrify
electrifying
electrise
electrising
electrize
electrizing
electro
electrical system ಕನ್ನಡದಲ್ಲಿ ಉದಾಹರಣೆ:
ರಾಜ್ಯದ ಅತ್ಯಂತ ದೊಡ್ಡ ವಿದ್ಯುತ್ ಯೋಜನೆಯೆಂದರೆ ಕುಂದಾ ವಿದ್ಯುತ್ ವ್ಯವಸ್ಥೆಯದು.
ಆಗ 'ಮೈಕ್ರೋ ಜಲವಿದ್ಯು ಘಟಕ'ದೊಂದಿಗೆ 'ಸೋಲಾರ್ ವಿದ್ಯುತ್ ವ್ಯವಸ್ಥೆ'ಯನ್ನು ಏರ್ಪಡಿಸಲಾಗಿದೆ.
ಅವುಗಳ ಸಹಕಾರದೊಡನೆ ಏಕೀಕೃತ ವಿದ್ಯುತ್ ವ್ಯವಸ್ಥೆ ಏರ್ಪಡಿಸಿತು.
(ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ವಿದ್ಯುತ್ ವ್ಯವಸ್ಥೆ).
ವಿದ್ಯುತ್ ಎಂಜಿನಿಯರಿಂಗ್-ವಿದ್ಯುತ್ ಪರಿವರ್ತಕ ಮತ್ತು ವಿದ್ಯುನ್ಮಾನ ಉಪಕರಣಗಳು ಮುಂತಾದ ವಿದ್ಯುತ್ ವ್ಯವಸ್ಥೆಗಳ ವಿನ್ಯಾಸ.
ಬೇಕೆಂದಾಗ ತೈಲವನ್ನು ಪಂಪ್ ಮಾಡಲು ವಿದ್ಯುತ್ ವ್ಯವಸ್ಥೆ, ಪಂಪ್ ಮಾಡಿದ ತೈಲವನ್ನು ಸಂಸ್ಕರಣಾ ಘಟಕಕ್ಕೆ ಸಾಗಿಸಲೆಂದು ಪ್ರತ್ಯೇಕ ಕೊಳವೆಮಾರ್ಗವನ್ನು ಹಾಕಬೇಕಾಗುತ್ತದೆ.
ರಸ್ತೆ ಮತ್ತು ಹೆದ್ದಾರಿ ಜಾಲಗಳು, ಸೇರಿದಂತೆ (ಸೇತುವೆಗಳು,ಸುರಂಗಗಳು, ಸುರಂಗಕಾಲುವೆಗಳು, ಆಸರೆ ಗೋಡೆಗಳು), ಚಿಹ್ನೆಗಳು ಮತ್ತು ಗುರುತುಗಳು ವಿದ್ಯುತ್ ವ್ಯವಸ್ಥೆ ಗಳು(ಬೀದಿ ದೀಪ ಮತ್ತು ಸಂಚಾರ ದೀಪಗಳು, ಅಂಚುಕಲಾತ್ಮಕ ನಿರ್ವಹಣೆ(ಎಡ್ಜ್ ಟ್ರೀಟ್ಮೆಂಟ್ಸ್)(ಅಂಚುಗಲ್ಲುಗಳು,ಕಾಲುದಾರಿಗಳು,ಭೂದೃಶ್ಯ ವಿನ್ಯಾಸಗಳು) ರಸ್ತೆ ನಿರ್ವಹಣೆ ಡಿಪೊಗಳು ಮತ್ತು ವಿಶ್ರಾಂತಿ ಪ್ರದೇಶಗಳು ಮುಂತಾದ ವಿಶೇಷ ಸೌಲಭ್ಯಗಳು.
ಪ್ರಮಾಣಕ ವಿದ್ಯುಚ್ಛಕ್ತಿ ಬಳಕೆಯ ವೋಲ್ಟೇಜ್ಗಳು ಮತ್ತು ಶೇಕಡಾವಾರು ಅಂಗೀಕಾರಾರ್ಹ-ವ್ಯತ್ಯಾಸವು ಪ್ರಪಂಚದಾದ್ಯಂತ ಕಂಡುಬರುವ ವಿವಿಧ ಮುಖ್ಯ ವಿದ್ಯುತ್ ವ್ಯವಸ್ಥೆಗಳಲ್ಲಿ ವ್ಯತ್ಯಾಸಗೊಳ್ಳುತ್ತದೆ.
ಬೀದಿ,ಮನೆ ವಿದ್ಯುತ್ ವ್ಯವಸ್ಥೆ : ಹೆಚ್ಚಿನ ಮಲೆಕುಡಿ ಕುಟುಂಬಗಳು ವಿದ್ಯುತ್ ದೀಪದ ವ್ಯವಸ್ಥೆಯನ್ನು ಹೊಂದಿವೆ ಹಾಗೂ ಕೆಲವು ಕುಟುಮಭಗಳು ಇನ್ನೂ ಸೀಮೇಎಣ್ಣೆದೀಪಗಳಲ್ಲೇ ವಾಸಮಾಡುತ್ತಿವೆ.
ಕೆಲವು ವ್ಯವಸ್ಥೆಗಳು ನಲ್ ಫ್ಲಕ್ಸ್ ವಿಧಾನಗಳನ್ನು ಬಳಸುತ್ತವೆ; ನಲ್ ವಿದ್ಯುತ್ ವ್ಯವಸ್ಥೆ ಎಂದೂ ಕರೆಯಲ್ಪಡುವ ಈ ವ್ಯವಸ್ಥೆಯಲ್ಲಿ ಸಿಂಬಿಯೊಂದನ್ನು ಎರಡು ವಿರುದ್ಧ, ಪರ್ಯಾಯ ಪ್ರವಾಹ ಪರಿಧಿಗಳಲ್ಲಿ ಬಳಸಲಾಗುತ್ತದೆ.
ಇದು ಅಲೆಮಾರಿ ಬುಡಕಟ್ಟುಗಳ ಮೂಲಭೂತ ಗುಡಿಸಲುಗಳಂತಹ ಸರಳ ವಾಸಸ್ಥಳಗಳಿಂದ ಹಿಡಿದು ಕೊಳಾಯಿ, ವಾತಾಯನ ಮತ್ತು ವಿದ್ಯುತ್ ವ್ಯವಸ್ಥೆಗಳಿರುವ ಕಟ್ಟಿಗೆ, ಇಟ್ಟಿಗೆ ಅಥವಾ ಇತರ ವಸ್ತುಗಳ ಸಂಕೀರ್ಣ, ಸ್ಥಿರ ರಚನೆಗಳನ್ನು ಒಳಗೊಳ್ಳಬಹುದು.
ಆವರ್ತಕಗಳನ್ನು ಬ್ಯಾಟರಿಯನ್ನು ಚಾರ್ಜ್ ಮಾಡುವುದಕ್ಕಾಗಿ ಮತ್ತು ಕಾರಿನ ಎಂಜಿನ್ ಕಾರ್ಯನಿರ್ವಹಿಸುತ್ತಿರುವಾಗ ಅದರ ವಿದ್ಯುತ್ ವ್ಯವಸ್ಥೆಗೆ ಶಕ್ತಿ ಒದಗಿಸುವುದಕ್ಕಾಗಿ, ಆಧುನಿಕ ಮೋಟಾರು ಗಾಡಿಗಳಲ್ಲಿ ಬಳಸಲಾಗುತ್ತದೆ.
ಪಾಪನಾಶಂ ವಿದ್ಯುತ್ ವ್ಯವಸ್ಥೆ, 6.
electrical system's Usage Examples:
UC-61A ArgusMilitary version of the Fairchild Model F24W-41 with radio and 24-volt electrical system, 509 built and three impressed civilian aircraft.
including a reinforced frame and suspension, waterproof 24-volt electrical system, sealed vent system for the engine, transmission, transfer case, fuel.
the car"s electrical systems is still supplied by the battery, with the alternator charging the battery as demands increase or decrease.
large flywheels on multiple motor–generator rigs to level the load imposed on the electrical system: the motor side slowly accelerated a large flywheel to.
A snubber is a device used to suppress ("snub") a phenomenon such as voltage transients in electrical systems, pressure transients in fluid systems (caused.
Electrical system design is the design of electrical systems.
October 1978 (UTC), when a massive short circuit in the Agena-D bus electrical system ended the mission.
suppress ("snub") a phenomenon such as voltage transients in electrical systems, pressure transients in fluid systems (caused by for example water hammer).
admittance analogy or Firestone analogy, is a method of representing a mechanical system by an analogous electrical system.
The arena's heating system has been replaced, and plans call for upgrades to the arena's electrical system and to all arena entrances, as well as for all seats to be replaced.
utility line construction and maintenance, electrical systems testing, traffic signal and highway lighting construction and maintenance, automated metering.
This is called "system grounding" and most electrical systems.
Synonyms:
headlamp, motor vehicle, trafficator, starter, headlight, starter motor, turn indicator, rear light, automobile battery, ignition system, turn signal, car battery, taillight, voltage regulator, equipment, starting motor, automotive vehicle, alternator, rear lamp, ignition, tail lamp, blinker,
Antonyms:
uncover, impracticability, inutility, uselessness, impracticableness,