discusses Meaning in kannada ( discusses ಅದರರ್ಥ ಏನು?)
ಚರ್ಚಿಸುತ್ತದೆ, ಚರ್ಚಿಸಲು, ಮಾತನಾಡಲು, ವಾದಿಸಲು, ನಿರ್ಣಯಿಸಲು, ಸಮಾಲೋಚಿಸಲು, ಅಭ್ಯಾಸ ಮಾಡಲು, ಊಹಿಸಿ,
Verb:
ಚರ್ಚಿಸಲು, ಮಾತನಾಡಲು, ವಾದಿಸಲು, ನಿರ್ಣಯಿಸಲು, ಸಮಾಲೋಚಿಸಲು, ಅಭ್ಯಾಸ ಮಾಡಲು, ಊಹಿಸಿ,
People Also Search:
discussiblediscussible subject
discussing
discussion
discussion section
discussions
discussive
disdain
disdained
disdainful
disdainfully
disdainfulness
disdaining
disdains
disease
discusses ಕನ್ನಡದಲ್ಲಿ ಉದಾಹರಣೆ:
ಓವಿಡ್ ಎಂಬ ಲೇಖಕ ಅರ್ಸ್ ಅಮಟೋರಿಯ (ದಿ ಆರ್ಟ್ ಆಫ್ ಲವ್ ) (ಪ್ರೀತಿಯ ಕಲೆ) ಎಂಬ, ಡೇಟಿಂಗ್ ಕುರಿತಾದ ಒಂದು ಮಾರ್ಗದರ್ಶಿ ಕೃತಿಯನ್ನು ಬರೆದಿದ್ದು, ಇದು ಅನೈತಿಕ ಸಂಬಂಧಗಳಿಂದ ಹಿಡಿದು ಅತಿ ಕಾಳಜಿಯುಳ್ಳ ಪೋಷಕರವರೆಗೆ ಎಲ್ಲವನ್ನೂ ಆಳವಾಗಿ ಚರ್ಚಿಸುತ್ತದೆ.
ಈ ಭಾಗದಲ್ಲಿ ಯೇಸುವಿನ ಜೀವನ ,ಬೋಧನೆ ಮತ್ತು ಮೊದಲ ಶತಮಾನದ ಕ್ರೈ ಸ್ತ ಧರ್ಮದ ಸ್ಥಪನೆಯ ಬಗ್ಗೆ ಚರ್ಚಿಸುತ್ತದೆ.
ಅತ್ಯುತ್ತಮವಾದ ಚಹಾ ಎಲೆಗಳನ್ನು ಎಲ್ಲಿ ತಯಾರಿಸಲಾಗುತ್ತಿತ್ತು ಎಂಬುದರ ಕುರಿತೂ ಈ ಪುಸ್ತಕವು ಚರ್ಚಿಸುತ್ತದೆ.
ವರ್ಷಕ್ಕೊಮ್ಮೆ ಈ ಮಂಡಳಿ ಸಭೆಸೇರಿ ಆಡಳಿತ, ಹಣಕಾಸು, ಧರ್ಮಸುಧಾರಣೆ, ವಿದ್ಯಾಮಟ್ಟಗಳ ಕುರಿತು ಚರ್ಚಿಸುತ್ತದೆ.
ಈ ಸಾನೆಟ್ ಗಳು "ಯವ್ವನ" ಸೌಂದರ್ಯ ಮತ್ತು ಸಂಪದ್ಬರಿತವಾದ ಸೌಂದಯ್ಯತೆಯ ಕುರಿತು ಚರ್ಚಿಸುತ್ತದೆ.
ಅತ್ಯಂತ ಸೂಕ್ಷ್ಮ ಜೀವಿಗಳಾದ ವೈರಸ್ಗಳಿಂದ ಹಿಡಿದು ಮಾನವನ ವರೆಗಿನ ಜೀವಿಗಳಲ್ಲಿನ ಅನುವಂಶೀಯ ಗುಣಗಳು ಯಾವುವು ಮತ್ತು ಅನುವಂಶೀಯತೆಗೆ ಸಂಬಂಧಿಸಿದ ರಾಸಾಯನಿಕ ಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದನ್ನು ತಳಿಶಾಸ್ತ್ರ ಚರ್ಚಿಸುತ್ತದೆ.
ಮೂರನೆಯ ಅಧ್ಯಾಯ ಅಲ್ಲಮನದೇ ಎನ್ನುವಂತ ಕಾವ್ಯ ಮೀಮಾಂಸೆಯ ಕುರಿತು ಚರ್ಚಿಸುತ್ತದೆ.
ಆಡಮ್ ಸ್ಮಿತ್ರ ದ ವೆಲ್ತ್ ಆಫ಼್ ನೇಷನ್ಸ್ (೧೭೭೬) ಕಾರ್ಮಿಕರ ವಿಭಜನೆಯ ಪ್ರಯೋಜನಗಳನ್ನು ಚರ್ಚಿಸುತ್ತದೆ.
ಎರಡನೇಯ ವಿಭಾಗ ಕೊನೆಯಿಲ್ಲದ ಸಣ್ಣ ಪ್ರಮಾಣದ ವಿಶ್ಲೇಷಣೆಯನ್ನು(ಅನಲೈಸಿಸ್ ಆಫ್ ಇನ್ಫೈನೇಟ್ಲಿ ಸ್ಮಾಲ್ ಕ್ವಾಂಟಿಟಿಸ್) ಚರ್ಚಿಸುತ್ತದೆ.
ಸಂಖ್ಯೆಗಳು, ಕ್ರಮಗಳು, ನೈಸರ್ಗಿಕ ಸಂಖ್ಯೆ, ಗುಣಾಕಾರ, ವಿಭಾಗ, ಶೂನ್ಯ, ಚೌಕಗಳು, ಘನಗಳು, ಭಾಗ, ಮೂರು ನಿಯಮ, ಆಸಕ್ತಿ ಲೆಕ್ಕಾಚಾರ, ಜಂಟಿ ವ್ಯಾಪಾರ ಅಥವಾ ಪಾಲುದಾರಿಕೆ ಮತ್ತು ಮಾನ್ಯತೆಗಳ ಲೆಕ್ಕವನ್ನು ಚರ್ಚಿಸುತ್ತದೆ.
೧೮೧ ರಲ್ಲಿ ಚರ್ಚಿಸುತ್ತದೆ.
ಈ ಆಕರ್ಷಕ ಪದವನ್ನು ಪುಸ್ತಕದ ಶೀರ್ಷಿಕೆಯಾಗಿ ಬಳಸುವುದರ ಹೊರತಾಗಿ, ಸಗಾನ್ ಅವರ ಪರಿಚಯವನ್ನೂ ಚರ್ಚಿಸುತ್ತದೆ.
com ಮೋಟಾರು ವಾಹನಗಳಿಗೆ ಸಂಬಂಧಿಸಿದ ಒಂದು ವೆಬ್ಸೈಟ್ ಆಗಿದ್ದು, ಭಾರತದ ವಾಹನಗಳ ಕುರಿತಾದ ಲೇಖನಗಳು ಹಾಗೂ ಸಂದರ್ಶನಗಳನ್ನು ಅವಲೋಕಿಸುತ್ತದೆ ಮತ್ತು ಚರ್ಚಿಸುತ್ತದೆ.
discusses's Usage Examples:
microaggressions African-Americans face, discusses controversial incidents such as backlashes against tennis player Serena Williams, and inquires about the ramifications.
Djite discusses Aloisi’s arrival, incomings and outgoings.
Written in the form of a classic essay, it discusses the effects of the past century on creativity.
Two out of the three required courses for philosophy are Nature and the Human Person, which details the philosophy and psyche of the human being; Ethics, which discusses issues ranging from medical to sexual ethics; and an elective of the student's choosing.
"tenor of political tract" because it discusses the author"s ideals "too lengthily" throughout.
a 1783 work by Sir Joshua Reynolds, in which Reynolds discusses, in unquantified terms, the balance of dark and light in a painting.
A weekly non-religious chapel discusses morals, values, and readings.
Shah also shared a video on his YouTube channel, also titled Women on Death Row, where he discusses his experience interviewing Block on death row.
Steven Pinker discusses the CPH in his book, The Language Instinct.
He discusses the role of the tradesman in England in comparison to tradesmen.
discusses the human mind and distinguishes between the active and passive intellects.
Straight Dope discusses this scenario: Sometimes it"s claimed Jell-O brainwaves are identical to a healthy adult"s.
000 words); and Háttatal, which discusses the composition of traditional skaldic poetry (approximately 20,000 words).
Synonyms:
cover, talk about, plow, treat, deal, descant, handle, address, discourse, talk shop,