<< direct correlation direct electric current >>

direct current Meaning in kannada ( direct current ಅದರರ್ಥ ಏನು?)



ಏಕಮುಖ ವಿದ್ಯುತ್, ಹರಿವು,

Noun:

ಹರಿವು,

direct current ಕನ್ನಡದಲ್ಲಿ ಉದಾಹರಣೆ:

ರೋಟರ್ ಕಾಂತ ಕ್ಷೇತ್ರವನ್ನು ಚೋದನೆಯಿಂದ ("ಬ್ರಷ್‌ರಹಿತ" ಆವರ್ತಕಗಳಲ್ಲಿ), ಶಾಶ್ವತ ಕಾಂತಗಳಿಂದ (ಅತಿ ಸಣ್ಣ ಯಂತ್ರಗಳಲ್ಲಿ) ಅಥವಾ ಸ್ಲಿಪ್ ರಿಂಗ್ ಮತ್ತು ಬ್ರಷ್‌ಗಳ ಮೂಲಕ ಏಕಮುಖ ವಿದ್ಯುತ್‌ನೊಂದಿಗೆ ಕಾರ್ಯೋದ್ಯುಕ್ತಗೊಳಿಸಿದ ರೋಟರ್ ಸುರುಳಿಗಳಿಂದ ಉತ್ಪಾದಿಸಲಾಗುತ್ತದೆ.

ಟೆರಾಹರ್ಟ್ಸ್‌ ತರಂಗಾಂತರಗಳಲ್ಲಿ, ನಿರ್ದಿಷ್ಟ ಏಕಮುಖ ವಿದ್ಯುತ್ ಪ್ರವಾಹದ (DC) ಪ್ರವೃತ್ತಿ ಮತ್ತು ಕಲಬೆರಕೆಯ ಸ್ಥಿತಿಗಳಡಿಯಲ್ಲಿ, ಅವುಗಳ ಪ್ರಸಕ್ತ ಮತ್ತು ಸರಾಸರಿ ಇಲೆಕ್ಟ್ರಾನು ವೇಗವಷ್ಟೇ ಅಲ್ಲದೇ, ನಾಳದ ಮೇಲಿನ ಇಲೆಕ್ಟ್ರಾನಿನ ಸಾಂದ್ರತೆಯು ಓಲಾಡುತ್ತಿರುತ್ತದೆ ಅಥವಾ ಆಂದೋಲನವನ್ನುಂಟುಮಾಡುತ್ತದೆ ಎಂಬುದನ್ನು ಈ ಪ್ರದರ್ಶಕ ಗುಣವು ಸೂಚಿಸುತ್ತದೆ.

ಏಕಮುಖ ವಿದ್ಯುತ್ ಪ್ರವಾಹವು ಏಕರೂಪದ ತಂತಿಯ ಅಡ್ಡ-ಛೇದದಾದ್ಯಂತ ನಿರಂತರವಾಗಿ ಮತ್ತು ಏಕಪ್ರಕಾರವಾಗಿ ಹರಿಯುತ್ತದೆ.

ಫಾರಡೆ ತತ್ವದ ಮೂಲಕ ಯಾಂತ್ರಿಕ ಸುತ್ತುಗಳನ್ನು ಏಕಮುಖ ವಿದ್ಯುತ್‌ ಪ್ರವಾಹವನ್ನಾಗಿ ಪರಿವರ್ತಿಸಲು ಸುತ್ತಬಲ್ಲ ತಂತಿ ಸುರುಳಿಗಳನ್ನು ಮತ್ತು ಕಾಂತೀಯ ಕ್ಷೇತ್ರಗಳನ್ನು ಡೈನಮೋಗಳು ಬಳಸುತ್ತವೆ.

1855ರಲ್ಲಿ, ಆತನು ವಿದ್ಯುತ್-ಚಿಕಿತ್ಸೆಯ ಮೂಲಕ ಸ್ನಾಯುವಿನ ಸಂಕೋಚನವನ್ನು ಪ್ರೇರೇಪಿಸಲು ಏಕಮುಖ ವಿದ್ಯುತ್ ಪ್ರವಾಹಕ್ಕಿಂತ ಪರ್ಯಾಯ ಪ್ರವಾಹವು ಹೆಚ್ಚು ಉತ್ತಮವಾದುದೆಂದು ಸಾರಿದನು.

ಅರೆವಾಹಕ ದಿಷ್ಟಿಕಾರಿಯನ್ನು ಹೊಂದಿದ ಪರಿವರ್ತಕಗಳು ಅಸಮರ್ಥವೆನಿಸಿದ ಕೆಲವು ಕಡಿಮೆ ಶಕ್ತಿ ಬಳಕೆಯಾಗುವ ಅನ್ವಯಗಳಲ್ಲಿ, ವಿಶೇಷವಾಗಿ, ಕಡಿಮೆ ವೋಲ್ಟೇಜ್ ಉಳ್ಳ ಏಕಮುಖ ವಿದ್ಯುತ್ ಅಗತ್ಯವಿರುವ ಕಾರ್ಯಗಳಲ್ಲಿ ಡೈನಮೋಗಳು ಈಗಲೂ ಸಹ ಬಳಕೆಯಲ್ಲಿವೆ.

ವಿದ್ಯುಲ್ಲೇಪನದಂತಹ ಕೆಲವು ಕಾರ್ಯಗಳಲ್ಲಿ ವಿದ್ಯುತ್ ಶಕ್ತಿಗಾಗಿ ಹಾಳಾದ ಬ್ಯಾಟರಿಗಳಿಂದ ಒದಗಿಸಲಾಗುವ ಏಕಮುಖ ವಿದ್ಯುತ್‌ ಪ್ರವಾಹವನ್ನೇ ಬಳಸುತ್ತಿದ್ದರು.

ಪರ್ಯಾಯ ವಿದ್ಯುತ್ತಿನ ಪ್ರಾಬಲ್ಯ, ದಿಕ್ಪರಿವರ್ತಕಗಳ (ಕಮ್ಯುಟೇಟರ್‌ನ) ಪ್ರತಿಕೂಲತೆಗಳು ಮತ್ತು ಪರ್ಯಾಯ ವಿದ್ಯುತ್ತನ್ನು ಏಕಮುಖ ವಿದ್ಯುತ್‌ತನ್ನಾಗಿ ಪರಿವರ್ತಿಸುವ "ಘನಸ್ಥಿತಿ ವಿಧಾನ"ಗಳ ಸುಲಭ ಸಾಧ್ಯತೆಯ ಪರಿಣಾಮಗಳಿಂದ ವಿದ್ಯುತ್ ಉತ್ಪಾದನೆಗಾಗಿ ಡೈನಮೋಗಳನ್ನು ಬಳಸುವುದು ಈಗ ಬಹಳ ಅಪರೂಪವಾಗಿದೆ.

ಏಕಮುಖ ವಿದ್ಯುತ್ಪ್ರವಾಹವನ್ನೂ ವೋಲ್ಟೇಜನ್ನೂ ಆವರ್ತನೆಯಿಂದ ಪುರೈಸುವ ವಿದ್ಯುದ್ಯಂತ್ರ (ಡೈರೆಕ್ಟ್‌ ಕರೆಂಟ್ ಜನರೇಟರ್).

1963 ರಲ್ಲಿ ಪೋಪ್ ಗುಂಪು ಮೊದಲ ಏಕಮುಖ ವಿದ್ಯುತ್ (DC) ಇಲೆಕ್ಟ್ರೋಲುಮಿನಿಸೆನ್ಸ್ಇದಾಗಿತ್ತು ನಿರ್ವಾತ ಅಡಿಯಲ್ಲಿ ಶುದ್ಧ ಅಂತ್ರಸೀನ್ ಮತ್ತು ಅಂತ್ರಸೀನ್ ಹರಳುಗಳು ಒಂದು ಏಕ ಹರಳಿನ ಮೇಲೆ ತೆತ್ರಸೆನೆ ಜೊತೆ ಒಂದು ಸಣ್ಣ ಪ್ರದೇಶದಲ್ಲಿ ಬೆಳ್ಳಿ 400 ವೋಲ್ಟ್ವಿದ್ಯುದ್ವಾರದ ಬಳಸಿಕೊಂಡು ಸೇರಿಸಬಹುದು ಎಂದು ತಿಳಿದರು.

ಆವರ್ತಕಗಳು ದಿಕ್ಪರಿವರ್ತಕವನ್ನು ಬಳಸಿಕೊಳ್ಳದ ಏಕಮುಖ ವಿದ್ಯುತ್ ಜನರೇಟರುಗಳಲ್ಲಿ ಉತ್ತಮ ಪ್ರಯೋಜನವನ್ನು ಹೊಂದಿರುತ್ತವೆ.

ಟೆಸ್ಲಾ ಮತ್ತು ವೆಸ್ಟಿಂಗ್‌‌ಹೌಸ್‌‌ರವರುಗಳು ಪ್ರತಿಪಾದಿಸಿದ್ದ ಪರ್ಯಾಯ ವಿದ್ಯುತ್ಪ್ರವಾಹಕ್ಕೆ ಬದಲಾಗಿ ಮತ್ತಷ್ಟು ಸಮರ್ಥವಾದ ವಿಧಾನದ ಮೂಲಕ ಏಕಮುಖ ವಿದ್ಯುತ್ತನ್ನು (DC) ವಿದ್ಯುಚ್ಛಕ್ತಿ ವಿತರಣೆಗೆ ಬಳಸುವುದರ ಬಗ್ಗೆ ಮಾಡಿದ ಎಡಿಸನ್‌'ರ ಪ್ರಚಾರಾಭಿಯಾನದಿಂದಾಗಿ ೧೮೮೦ರ ದಶಕದ ಕೊನೆಗೆ ಭಾಗಶಃ, ಟೆಸ್ಲಾ ಮತ್ತು ಎಡಿಸನ್‌ರವರುಗಳು ಎದುರಾಳಿಗಳಾಗಿ ಮಾರ್ಪಟ್ಟರು.

ಸಾಮಾನ್ಯ ಅರ್ಥದಲ್ಲಿ ಇದು ದಿಕ್ಪರಿವರ್ತಕದ (ಕಮ್ಯುಟೇಟರ್) ಸಹಾಯದಿಂದ ಏಕಮುಖ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಒಂದು ಯಂತ್ರವಾಗಿದೆ.

direct current's Usage Examples:

Large installations of synchronous condensers are sometimes used in association with high-voltage direct current converter.


Solar panels use sunlight as a source of energy to generate direct current electricity.


OriginThe term originates in electronics, where DC refers to a direct current voltage.


Alternating current can also be converted to direct current through use of a rectifier.


A rectifier is an electrical device that converts alternating current (AC), which periodically reverses direction, to direct current (DC), which flows.


Each locomotive had its own Westinghouse 315-A, direct current, commutating pole, electric motors within a monocoque cab.


It converts direct current to alternating current or the reverse.


An interrupter in electrical engineering is a device used to interrupt the flow of a steady direct current for the purpose of converting a steady current.


converter transformer), α - the firing angle of the thyristor Lc - the commutating inductance per phase Id - the direct current The firing angle α represents.


Lown was the original developer of the direct current defibrillator for cardiac resuscitation, and the cardioverter for correcting rapid.


For common direct current rapid charging, chargers are equipped with multiple adaptors such as Combined Charging System (CCS).


converter which converts the variable direct current (DC) output of a photovoltaic (PV) solar panel into a utility frequency alternating current (AC) that.


Thomas Edison supported a direct current (DC) based system, largely due to his holding many key patents and having set up some power plants supplying DC power.



Synonyms:

on-line, incumbent, up-to-the-minute, new, online, topical, modern, live, up-to-dateness, underway, on-going, afoot, ongoing, currency, circulating, occurrent, contemporary, currentness, up-to-date, actual, present-day, latest,

Antonyms:

nonmodern, old, noncurrent, off-line, unnecessary,

direct current's Meaning in Other Sites