<< direct supporting fire direct tide >>

direct tax Meaning in kannada ( direct tax ಅದರರ್ಥ ಏನು?)



ನೇರ ತೆರಿಗೆ, ನೇರ,

Noun:

ನೇರ,

direct tax ಕನ್ನಡದಲ್ಲಿ ಉದಾಹರಣೆ:

1765ರಲ್ಲಿ ವಿಧಿಸಲಾದ ಸ್ಟ್ಯಾಂಪ್ ತೆರಿಗೆ ಶಾಸನ ಸಂಸತ್ತು ವಸಾಹತುಗಳ ಮೇಲೆ ಜಾರಿಗೊಳಿಸಿದ ಮೊದಲ ನೇರ ತೆರಿಗೆಯಾಗಿದೆ.

ಭಾರತೀಯ ಆದಾಯ ತೆರಿಗೆ ಇಲಾಖೆಯು ಕೇಂದ್ರೀಯ ನೇರ ತೆರಿಗೆ ಸಮಿತಿಯ (CBDT) ನಿಯಂತ್ರಣಕ್ಕೊಳಪಟ್ಟಿರುತ್ತದೆ.

ಮಾಹಿತಿ ಹಕ್ಕು ಕಾಯ್ದೆ ಬಳಸಿ ಭಾರತೀಯ ರೈಲ್ವೆ, ಕೇಂದ್ರ ನೇರ ತೆರಿಗೆಗಳ ಮಂಡಳಿ, ಏರ್ ಇಂಡಿಯಾ ಮತ್ತು ಭಾರತೀಯ ನಗರಗಳಲ್ಲಿ ನಗರಾಭಿವೃದ್ಧಿ ಅಧಿಕಾರಿಗಳ ಮಾಡುತ್ತಿರುವ ಅಕ್ರಮಗಳನ್ನು ಬಹಿರಂಗಪಡಿಸಿದ್ದಾರೆ.

ಯಾವಾಗ ಮೊದಲ ಬಾರಿಗೆ ಪಾರ್ಲಿಮೆಂಟ್ 1760 ರಲ್ಲಿ ತನ್ನ ಆದಾಯಕ್ಕಾಗಿ ಕಾಲೊನಿಗಳಿಗೆ ನೇರ ತೆರಿಗೆಯನ್ನು ವಿಧಿಸಲು ಯೋಚಿಸಿತೋ ಆಗ ಗ್ರೇಟ್ ಬ್ರಿಟನ್ ಮತ್ತು ಕಾಲೊನಿಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿತು.

ಸುಮಾರು ನಲವತ್ತೈದು ದಶಲಕ್ಷ ಪೌಂಡ್ ಇಲ್ಲವೆ ಇದಕ್ಕಿಂತಲೂ ಅಧಿಕ ಕೊರತೆಗೆ ಬಳಿಯಾಗಿದ್ದು ಇದನ್ನು ಅನೇರ ತೆರಿಗೆ ಮೂಲಕ ತುಂಬಿಸಿಕೊಳ್ಳಲು ಅದು ಸಿದ್ದತೆ ನಡೆಸಿದೆ.

ನೇರ ತೆರಿಗೆ ಪ್ರಾದೇಶಿಕ ತರಬೇತಿ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಜಾಲಹಳ್ಳಿಯಲ್ಲಿ ನಿರ್ಮಿಸಲಾಗಿದೆ.

ನೇರ ತೆರಿಗೆ ನಿಯಮ (ನೂರು ಅಂಕಗಳಲ್ಲಿ).

ನೇರ ತೆರಿಗೆಯ ಸಂದರ್ಭದಲ್ಲಿ, ತೆರಿಗೆದಾರನು ವೈಯಕ್ತಿಕವಾಗಿ ತೆರಿಗೆಯನ್ನು ಹೊತ್ತುಕೊಳ್ಳಬೇಕಾಗಿರುತ್ತದೆ; ಪರೋಕ್ಷ ತೆರಿಗೆಯ ಸಂದರ್ಭದಲ್ಲಿ ತೆರಿಗೆ ಪಾವತಿಸುವಾತ ಮತ್ತು ತೆರಿಗೆಧಾರಕ ಒಂದೇ ವ್ಯಕ್ತಿಯಾಗಿರುವುದಿಲ್ಲ.

ಈ ಅರ್ಥದಲ್ಲಿ, ಪರೋಕ್ಷ ತೆರಿಗೆ ಎಂಬ ಶಬ್ದವು ನೇರ ತೆರಿಗೆ (ನೇರವಾಗಿ ವ್ಯಕ್ತಿಯಿಂದ ಸರ್ಕಾರ ಪಡೆಯುವ ತೆರಿಗೆ)ಯೊಂದಿಗೆ ವ್ಯತಿರಿಕ್ತವಾಗಿದೆ.

ಒಂದು ಕೇಂದ್ರೀಯ ನೇರ ತೆರಿಗೆ ಮಂಡಳಿ.

ಕೇಮಾನಿಯರ ಮತ್ತು ಕೇಮನ್ ದ್ವೀಪಗಳ ಸಂಸ್ಥೆಗಳ ಮೇಲೆ ನೇರ ತೆರಿಗೆವಿದಿಸುವ ಪದ್ಧತಿಯಿಲ್ಲ.

ಪೇಪರ್ 7: ನೇರ ತೆರಿಗೆ ಕಾನೂನುಗಳು.

direct tax's Usage Examples:

Insurance Premium Tax (IPT) is a type of indirect tax levied on general insurance premiums in the United Kingdom.


As the head of federal indirect tax administration, which touches the life of every Indian, the CBIC Chairperson.


different forms of income and spending can also constitute a form of indirect taxation of some activities over others.


other indirect taxes such as air passenger duty, climate change levy, insurance premium tax, landfill tax and aggregates levy.


Government direct taxation begins in 2006 with the entry into force of the capital gains tax on property transfers.


During the French Revolution, demonstrators forced officials to seal the granaries, demanded an end to dues and indirect taxes and then ransacked the tax-collector's offices and threw records into the River Aude.


He offered bills to refund the direct tax of 1861 imposed on the states and to donate a condemned cannon to the.


was not a direct tax, which would require apportionment among the states.


tax imposed by the Wilson–Gorman Tariff Act for being an unapportioned direct tax.


The measure restricted administration costs to no more than 2% of its direct tax revenues.


Revenue Act, 1963 of India defines "direct tax" as follows: ″(1) any duty leviable (or) tax chargeable under- (i) the Estate Duty Act, 1953 (34 of 1953.


Petroleum Revenue Tax (PRT) is a direct tax collected in the United Kingdom.


corporate tax, also called corporation tax or company tax, is a direct tax imposed by a jurisdiction on the income or capital of corporations or analogous.



Synonyms:

door-to-door, through, directness, nonstop, straightness, straight, straightforward, unswerving, undeviating, point-blank,

Antonyms:

indirectness, indirect, crooked, derestrict, powerlessness,

direct tax's Meaning in Other Sites