<< devotionally devotions >>

devotionals Meaning in kannada ( devotionals ಅದರರ್ಥ ಏನು?)



ಭಕ್ತಿಗೀತೆಗಳು

Adjective:

ಭಕ್ತಿಪೂರ್ವಕ,

People Also Search:

devotions
devots
devour
devoured
devourer
devourers
devouring
devouringly
devours
devout
devouter
devoutest
devoutly
devoutness
devs

devotionals ಕನ್ನಡದಲ್ಲಿ ಉದಾಹರಣೆ:

ಮಾನವ ಹೃದಯಸಹಜವಾದ ಅನೇಕ ಭಾವಗಳನ್ನು ಅನುಸರಿಸಿ ಕವನಗಳಲ್ಲಿ ಅವುಗಳ ಪ್ರಾಮುಖ್ಯ ಗಮನಿಸಿ ಭಕ್ತಿಗೀತೆಗಳು, ಪ್ರೇಮಗೀತೆಗಳು, ಶೋಕಗೀತೆಗಳು ಎಂಬುದಾಗಿ ಸ್ಥೂಲವಾಗಿ ವಿಭಾಗ ಮಾಡಿರುವುದು ಒಂದು ಕ್ರಮ.

ಆದಿಶಂಕರಾಚಾರ್ಯರ ಸೌಂದರ್ಯಲಹರಿ, ಕನ್ನಡ, ತುಳು, ಕೊಡವ ಭಾಷೆಯ ಭಕ್ತಿಗೀತೆಗಳು, ದಾಸರ ಪದಗಳು ಭಾವಗೀತೆಗಳು, ಕ್ಷತ್ರಿಯ ಭಾಷೆಯ ಹಾಡುಗಳು ಎಲ್ಲಕ್ಕೂ ಸಮರ್ಥ ಸಂಗೀತ ನೀಡಿ ಹೆಸರು ಮಾಡಿದ್ದಾರೆ.

ಸರಿಸುಮಾರು ಒಂದು ಸಾವಿರ ಅಭಂಗಗಳು (ಮರಾಠೀ ಭಕ್ತಿಗೀತೆಗಳು) - ಇವುಗಳಲ್ಲಿ ೨೮ ಹರಿಪಥವೆಂದು ಪ್ರಸಿದ್ಧವಾಗಿವೆ.

ಸಂಗೀತದಲ್ಲಿ ಜನರ ಪ್ರೀತಿ ಹೆಚ್ಚಾಗಿದ್ದುದರಿಂದಲೂ ಭಕ್ತಿಗೀತೆಗಳು ಅವರಿಗೆ ಹೆಚ್ಚಾಗಿ ಬೇಕಾಗಿದ್ದುದರಿಂದಲೂ ಶಂಕರದೇವ ಅಸ್ಸಾಮೀ ಸಾಹಿತ್ಯದಲ್ಲಿ ಇಂದೂ ಅತ್ಯಂತ ಸುಂದರವಾದ ಸ್ತೋತ್ರಗಳೆನಿಸಿರುವ ಅನೇಕ ಬರ್‍ಗೀತ್‍ಗಳನ್ನು ರಚಿಸಿದ.

ಉಪಾಸನ ಮಂದಿರ - ಆಶ್ರಮಸ್ಥರು ಭಜನೆಗಳನ್ನು (ಭಕ್ತಿಗೀತೆಗಳು) ಮತ್ತು ಪವಿತ್ರ ಗೀತಾ, ಕುರಾನ್ ಮತ್ತು ಬೈಬಲ್‌ನ ವಾಚನಗಳನ್ನು ಆಲಿಸಿದ ಪ್ರಾರ್ಥನಾ ಮೈದಾನ.

ಆಕೆಯ ಮೊದಲ ಎರಡು ಆಲ್ಬಂಗಳಾದ ಗುರ್ನಾನ್ ಡಿ ದಿವಾನಿ ಮತ್ತು ಗುರುಪುರಬ್ ಹೈ ಕಾಂಶಿ ವಾಲೆ ದಾ, ಇವು ಎರಡೂ, ಗಿನ್ನಿ ಮಹಿರವರ ನೆಚ್ಚಿನ ರವಿದಾಸಿಯಾ ಸಮುದಾಯಕ್ಕೆ ಸೇರಿದ ಭಕ್ತಿಗೀತೆಗಳು.

ಆದ್ದರಿಂದ ಅವರು ಹೆಚ್ಚಾಗಿ ದೇಶಭಕ್ತಿಗೀತೆಗಳು ಮತ್ತು ರಾಷ್ಟ್ರಿಯತೆ ಬಗ್ಗೆ ಕವಿತೆಗಳನ್ನು ಬರೆಯುತ್ತಿದ್ದರು.

ಪುಟ್ಟನ ಪ್ರಾಸಗಳು, ಈ ಹಾಡು ನಿಮಗಾಗಿ, ಬೆಕ್ಕಿನ ಬೆಟ್ಟ, ನನ್ನ ದೇಶ ನನ್ನ ಜನ, ಆಧುನಿಕ ವಚನ ಸಂಕಲನ ಬಸವ ಗುರು, ಲೋಕಾನುಭವ ಶತಕ, ಬಸವ ಗೀತೆಗಳು, ಸಾಸಲು ಶಂಭುಲಿಂಗೇಶ್ವರ ಭಕ್ತಿಗೀತೆಗಳು ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.

"ಶಿವಯ ನಮ" - ಭಗವಾನ್ ಶಿವನ ಭಕ್ತಿಗೀತೆಗಳು - ಪೂರ್ವ ಕರಾವಳಿ ನಿರ್ಮಾಣ.

 ಚಲನಚಿತ್ರ ಸಂಗೀತದ ಜೊತೆಗೆ, ಅವರು ಭಕ್ತಿಗೀತೆಗಳು, ಶಾಸ್ತ್ರೀಯ ಸಂಗೀತ, ಗಝಲ್, ಪ್ರಾದೇಶಿಕ ಚಿತ್ರಗೀತೆಗಳು ಮತ್ತು ಪಾಪ್ ಆಲ್ಬಮ್ಗಳನ್ನು ಹಾಡಿದ್ದಾರೆ .

ಗಝಲ್‌ಗಳಲ್ಲದೇ ಜಗಜಿತ್ ಸಿಂಗ್ ಅವರು ಭಜನ್‌ಗಳು ಮತ್ತು ಗುರ್ಬಾನಿ(ಕ್ರಮವಾಗಿ ಹಿಂದು ಮತ್ತು ಸಿಖ್ ಭಕ್ತಿಗೀತೆಗಳು) ಮಾ , ಹರೇ ಕೃಷ್ಣ , ಹೇ ರಾಂ.

ದಾಂಪತ್ಯಪ್ರೇಮಶೀಲವಾದ ಕಬೀರನ (ಮಧುರಾ) ಭಕ್ತಿಗೀತೆಗಳು ಲೋಕಪ್ರಸಿದ್ಧವಾಗಿವೆ.

devotionals's Usage Examples:

Unlike Bible software that is designed for in-depth Bible study, daily devotionals in electronic form are designed to focus the mind on one or two thoughts.


programming also features competitions, listener interaction, morning devotionals, short Christian spots, as well as broadcasts of church services each.


Puritans objected to all ornament and sought to abolish choirs, hymns, and, inasmuch as liturgy itself was rejected, devotionals.


at fixed prayer times every day, in that daily devotionals can be used at leisure.


Also featured are devotionals, cartoons, and videos.


Plans on specific topics, portions of the Bible, the entire Bible, and devotionals.


Daily devotionals are religious publications which provide a specific spiritual reading for each calendar day.


The manuscript was prayerbook for private devotionals and contains a calendar, the 150 Psalms in Latin plus other liturgical.


In Eastern and Near-Eastern religions, devotionals can function as communion prayer and meditation.


Articles include news, reviews, worship conference information, devotionals and interviews.


biannual LDS Church General Conference and major church gatherings, devotionals, and other events.


Further, each day includes congregational prayers, hymn singing with music, private and public devotionals.


In addition to basketball, the Marriott Center is used for weekly devotionals and forums.



Synonyms:

pious,

Antonyms:

impious, disservice,

devotionals's Meaning in Other Sites