<< devoutest devoutness >>

devoutly Meaning in kannada ( devoutly ಅದರರ್ಥ ಏನು?)



ಭಕ್ತಿಯಿಂದ, ಪ್ರಾ ಮ ಣಿ ಕ ತೆ,

Adverb:

ಭಕ್ತಿಯಿಂದ,

People Also Search:

devoutness
devs
dew
dewan
dewani
dewans
dewar
dewars
dewater
dewatering
dewaters
dewberry
dewdrop
dewdrops
dewed

devoutly ಕನ್ನಡದಲ್ಲಿ ಉದಾಹರಣೆ:

ಆಗ ಅವನಿಗೆ ತನ್ನ ಹಿಂದಿನ ಜನ್ಮದಲ್ಲಿ ಆದಿನಾಥ ಮತ್ತು ಶ್ರೇಯಾಂಸ ಮಹಾರಾಜ, ವಜ್ರಜಂಘ-ಶ್ರೀಮತಿ ದಂಪತಿಗಳಾಗಿ, ಚಾರಣ ದಿಗಂಬರ ಮುನಿಗಳಿಗೆ ನವವಿಧ ಭಕ್ತಿಯಿಂದ ಆಹಾರ ನೀಡಿದ ಸ್ಮರಣೆ ಉಂಟಾಗುತ್ತದೆ.

ಅಲ್ಲಿಯವವರೆಗೂ ಎಲ್ಲರೂ ಭಕ್ತಿಯಿಂದ ಅವರ ಹಾಡಿನಲ್ಲಿ ಮಗ್ನರಾಗುತ್ತಿದ್ದರು.

ಮದುವೆಯಾದ ನಂತರ ಮಂಜುನಾಥ ಶ್ರೀ ಮಂಜುನಾಥ ಸ್ವಾಮಿಯ ಅಸ್ತಿತ್ವವನ್ನು ಅರಿತುಕೊಳ್ಳುತ್ತಾನೆ ಮತ್ತು ನಿಧಾನವಾಗಿ ಷ್ರೀ ಮಂಜುನಾಥ ಸ್ವಾಮಿಯ ಮಹಾ ಭಕ್ತನಾಗುತ್ತಾನೆ ಮತ್ತು ಅವನ ಭಕ್ತಿಯಿಂದ ಸ್ಥಳೀಯ ರಾಜ, ಅಂಬಿಕೇಶ್ವರ ಮಹಾರಾಜ ( ಅಂಬರೀಶ್ ) ಸೇರಿದಂತೆ ಪ್ರತಿಯೊಬ್ಬರ ಹೃದಯಗಳನ್ನು ಗೆಲ್ಲುತ್ತಾನೆ.

ಸುಮಾರು ೧೭ ನೇ ಶತಮಾನದಲ್ಲಿ ಜೀವಿಸಿದ್ದ ಸಂತ ಮೌನಪ್ಪಯ್ಯನ ಗದ್ದುಗೆ ಇಲ್ಲಿದ್ದು ಹಿಂದೂಗಳು ಇವರನ್ನು ಮೌನೇಶ್ವರ ನೆಂದೂ ಮತ್ತು ಮುಸ್ಮಿಮರು ಮೌನುದ್ದೀನ್ ರೆಂದೂ ಭಕ್ತಿಯಿಂದ ಆರಾಧಿಸುತ್ತಾರೆ.

ಜೈನರ (ಪದ್ಯ) ಸಂಕಲನಗಳು ಸಾಹಿತ್ಯ ದೃಷ್ಟಿಯಿಂದ ಹೆಚ್ಚು ಪ್ರೇರಿತವಾದಂತೆ ವೀರಶೈವರ (ಗದ್ಯ ವಚನ) ಸಂಕಲನಗಳು ಭಕ್ತಿಯಿಂದ ಪ್ರೇರಿತವಾದವು.

ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು.

ಅಧ್ಯಾಪಕರು ಶಾಲೆಗೆ ಪ್ರವೇಶಿಸುವಾಗ ನಿಶ್ಯಬ್ದದಿಂದ ಎದ್ದು ನಿಂತು ವಿನಯಪೂರ್ವಕ ಶಿಷ್ಯವರ್ಗದಿಂದ ಸ್ವಾಗತ,ಭಯ,ಭಕ್ತಿಯಿಂದ ಲವಲವಿಕೆಯ ಕಲಿಕೆಯ ಹಂಬಲ ಇದೆಲ್ಲಾ ಆಗಿನ ವೈಶಿಷ್ಟ್ಯ ಎಂದು ರವಿರಾಜರು ಹೇಳುತ್ತಾರೆ.

ಹೆಣ್ಣು ಮಗುವನ್ನು ಕರುಣಿಸಲು ದೇವಿಯಲ್ಲಿ ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದ್ದರು.

ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವಿರಕ್ತಿ, ವಿರಕ್ತಿಯಿಂದ ಮುಕ್ತಿ- ಎಂದು ಸಾರಿದ್ದಾರೆ.

ಅಂದಿನಿಂದ ನಿನ್ನ ಸುಧಾನುಸಾರಿಯಾದ ವಾಕ್ಕುಗಳನ್ನು ಸವಿಯುತ್ತಿದ್ದೇನೆ ಎಂದು ಹೇಳಿಕೊಂಡನಂತೆ! ಅದರಂತೆ ಕವಿ ತನ್ನ ಈ ಬೃಹತ್ಕಾವ್ಯವನ್ನು ಸುಜನೈಕಕೃಪಾಳುವಾದ ಮದನಗೋಪಾಲನಿಗೆ ಭಕ್ತಿಯಿಂದ ಸಮರ್ಪಿಸಿದ್ದಾನೆ.

ಯಾತ್ರಿಕರು ಭಕ್ತಿಯಿಂದ ಈ ಸರೋವರವನ್ನು ಪ್ರದಕ್ಷಿಣೆ ಮಾಡಿ ಅಥವಾ ಇದರ ಜಲವನ್ನು ಸ್ಪರ್ಶಮಾಡಿ ಅಥವಾ ಇದರಲ್ಲಿ ಸ್ನಾನ ಮಾಡಿ ದೇವಋಷಿ ಪಿತೃತರ್ಪಣ ಮಾಡಿ,ದಕ್ಷಿಣೆ ಕೊಟ್ಟರೆ ಅಶ್ವಮೇಧ ಯಾಗದ ಫಲವನ್ನು ಪಡೆಯುತ್ತಾರೆಂದು ನಂಬಲಾಗಿದೆ.

devoutly's Usage Examples:

He was raised by his great-grandmother, a devoutly religious woman, and was reared in a very strict Southern Baptist environment.


population attending church services weekly or more in 2013 it is the least devoutly religious diocese in Poland.


The series centres on the trials and tribulations of Frances O"Brien, a devoutly Catholic and blithely racist Head Librarian.


Saint Landry, and there he confessed him much devoutly, receiving much benignly his penance, and after he came to the sudary of the saint and with great.


and women, indulging in the freedom of outdoor living in which they so devoutly believe, have opened their colony to the friendly, curious gaze of the.


translation an interpretative art which relies on intuition; they could be "devoutly faithful" to good writers, but had to "help[] along" less skilled writers.


historical poem about the kings of Sri Lanka, which portrays Kavan Tissa as "devoutly believing in the three gems, [and] he provided the brotherhood continually.


As formerly they had cruelly tyrannized, now they might devoutly serve; nor go to the Red Sea to be drowned, but be called to the waters of baptism to receive life.


devoutly, receiving much benignly his penance, and after he came to the sudary of the saint and with great devotion kissed it, and when he had done his.


He stated in his acceptance speech for the Emperor Has No Clothes Award, I was raised in an Orthodox [Jewish] household, and I was raised devoutly religious up until around age 13 or so.


They attended an African Methodist Episcopal Church during Michaels'/Johnson's childhood and remained devoutly religious in later life, often taking an interest in Catholicism, but also making offerings to the saints in a personal manner, keeping a private altar at home.


He said, "Whilst we devoutly return thanks to the beneficent Being who has been pleased to breathe into.



Synonyms:

piously,

devoutly's Meaning in Other Sites