devotedness Meaning in kannada ( devotedness ಅದರರ್ಥ ಏನು?)
ಶ್ರದ್ಧೆ
ಭಕ್ತಿ,
People Also Search:
devoteedevotees
devotes
devoting
devotion
devotion to god
devotional
devotional song
devotionalism
devotionally
devotionals
devotions
devots
devour
devoured
devotedness ಕನ್ನಡದಲ್ಲಿ ಉದಾಹರಣೆ:
ಅಂದರೆ ಪೃಥ್ವಿಯ ದೈವತ್ವ ಮತ್ತು ತಾಯ್ತನಗಳನ್ನು ಶ್ರದ್ಧೆಯಿಂದ ಒಪ್ಪಿಕೊಂಡ ಕವಿ ಒಂದು ಹಸಿವೆಯನ್ನು ಹಿಂಗಿಸಿಕೊಂಡು ಇನ್ನೊಂದು ಹಸಿವೆಗೆ (ಕೇವಲದ ಹಸಿವೆಗೆ) ಬಾಯ್ದೆರೆದಿದ್ದಾನೆ.
ಇವರು ಕರಗ ದೇವತೆಯ ಹೆಸರಿನಲ್ಲಿ ತಮ್ಮ ಕುಲ ಪುರೋಹಿತರು ಮತ್ತು ಹಿರಿಯರ ಸಮ್ಮುಖದಲ್ಲಿ ದೀಕ್ಷೆ ಕೈಗೊಂಡವರು, ದೇವಿಯ ಆರಾಧನೆಯಲ್ಲಿ ಅಚಲವಾದ ಶ್ರದ್ಧೆ ಭಕ್ತಿಯನ್ನು ಇಟ್ಟಿರುವ ಇವರು ಕರಗಕ್ಕೆ ಅಂಗ ರಕ್ಷಕರು.
ತಮ್ಮ ದೇಶದ ಆದರ್ಶ ಪರಂಪರೆಗಳಲ್ಲಿ ಅವರಿಗೆ ಅಚಲ ಶ್ರದ್ಧೆ ಇತ್ತು.
ಶ್ರದ್ಧೆ ಹಾಗೂ ತ್ಯಾಗಗಳನ್ನೂ ಮಾಡ ಬೇಕಾಗುತ್ತದೆ.
ಮಾಧವರವ್ ರವರ ಕಲಾಕೃತಿಗಳು ಧಾರ್ಮಿಕ ಎನ್ನುವ ಗಾಢವಾದ ಶ್ರದ್ಧೆಯಿಂದ ಮೂಡಿದವುಗಳು.
ಶ್ರದ್ಧೆ ಆಸಕ್ತಿ, ಮತ್ತು ಏಕಾಗ್ರತೆ ಅತ್ಯಾವಶ್ಯಕ.
ಆ ಎಲ್ಲಾ ಸಮಿತಿಗಳಲ್ಲಿಯೂ ಶಾಸ್ತ್ರಿಗಳು ಆಸಕ್ತಿಯಿಂದ ಶ್ರದ್ಧೆಯಿಂದ ಸಕ್ರಿಯವಾಗಿ ಭಾಗವಹಿಸಿದರು.
ಗಣೇಶ ಚತುರ್ಥಿ ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ.
ಹೇಳಿದಂತೆ ಶ್ರದ್ಧೆಯನ್ನಿಡುವದಕ್ಕೆ ಸಮ್ಯಗ್ದರ್ಶನವೆಂದು ಹೇಳುತ್ತಾರೆ.
ನವರಾತ್ರಿಯಲ್ಲಿ ಶ್ರೀ ದೇವಿಯ ಉಪಾಸನೆಯನ್ನು ಭಕ್ತಿ ಶ್ರದ್ಧೆಯಿಟ್ಟು ಮಾಡುವುದರಿಂದ ದೇವಿತತ್ತ್ವದ ಲಾಭವಾಗುತ್ತದೆ.
ಎಷ್ಟೇ ಕಡುಬಡವನಾಗಿದ್ದರೂ ಪ್ರತಿಯೊಬ್ಬ ಕೇರಳಿಗನು ರಾಷ್ಟ್ರೀಯ ಹಬ್ಬ ಓಣಂನ್ನು ತನ್ನ ಶಕ್ತಿಯ ಮಿತಿಯಲ್ಲಿ, ತನ್ನದೇ ರೀತಿಯಲ್ಲಿ ಶ್ರದ್ಧೆ ಸಂತಸಗಳಿಂದ ಆಚರಿಸುತ್ತಾನೆ.
ಅದೊ ಬಂದು ಕುಳಿತಿಹನು ಕೈಮುಗಿದು ಶ್ರದ್ಧೆಯಲಿ.
devotedness's Usage Examples:
freedom; and to unite conflicting parties in a common love of liberty and devotedness to country".
she was highly praised by Frederick Douglass" paper for her "zeal, devotedness, high character, and ability" in speaking out in the name of enslaved.
He begins: My favorite virtue, I confess, is chivalrous devotedness, My favorite quality in man, the manful genius that can With iron will.
He has labored with a zeal, and earnestness, and a devotedness which has brought him rich reward from the grateful hearts of hundreds.
incident is considered as revealing both the sincerity of Valluvar and the devotedness of Vasuki towards her husband.
Nevertheless, Elwood discovered a passion and devotedness for communications, therefore transferring to the Río Piedras Campus.
It is also an experience of devotedness and separateness to God.
diligence include motivation, discipline, concentration, responsibility and devotedness.
On the street, Oswald leads a handful of musicians whose devotedness towards him varies.
the comparatively few who can appreciate the simplicity, faith, and devotedness which characterise its work in the interest of China"s millions.
together all their lives who are utterly separated in mind and taste and devotedness.
enrobing light of a summer moon, happy in the assurance that the warmth and devotedness of her affection is reciprocated.
I confess, is chivalrous devotedness, My favorite quality in man, the manful genius that can With iron will and eye sublime, up to the heights of empire.
Synonyms:
devotion, love,
Antonyms:
dislike, malevolence, hate,