<< detailing detain >>

details Meaning in kannada ( details ಅದರರ್ಥ ಏನು?)



ವಿವರಗಳು, ವಿವರಣೆಗಳು,

Noun:

ವಿವರಣೆಗಳು,

details ಕನ್ನಡದಲ್ಲಿ ಉದಾಹರಣೆ:

ವಿವರಗಳು ಸರಿಯಾಗಿವೆಯೇ ಎಂದು ಪರೀಕ್ಷಿಸುವುದು.

ಕಾಮತ್ ಕೆಲಸಮಾಡಿದ ಪತ್ರಿಕೆಗಳ ವಿವರಗಳು .

ಮುಗಿದ ಮೇಲೆ ಹಣವು ಎಷ್ಟು ಸಂದಾಯ ವಾಗುತ್ತದೆ ಅನ್ನುವ ವಿವರಗಳು ಇರುತ್ತವೆ.

ವಿನಾಯಿತಿ ಹಾಗೂ ಮರುಮಾರಾಟ ಪ್ರಮಾಣಪತ್ರಗಳು ಸೇರಿದಂತೆ ಇನ್‌ವಾಯ್ಸ್‌ಗಳು ಹಾಗೂ ಇತರೆ ದಾಖಲೆಗಳು ಸರಿಯಾದ ಆಧಾರಗಳಿರುವ ವಿವರಗಳು ಮಾರಾಟ ತೆರಿಗೆ ಹಾಗೂ ಬಳಕೆ ತೆರಿಗೆಯ ಲೆಕ್ಕ ಪರಿಶೋಧನೆಗಾಗಿ ಲಭ್ಯವಿರಲೇಬೇಕು.

ಉಲ್ಲೇಖಗಳು ಕೃಷಿ ಕ್ಷೇತ್ರದಲ್ಲಿ ಕಾಲದಿಂದ ಕಾಲಕ್ಕೆ ಆಗಿರುವ ಮಾರ್ಪಾಡುಗಳ ವಿವರಗಳು ಇಲ್ಲಿವೆ.

ಕೊನೆಗೆ ಗ್ರಂಥದಲ್ಲಿನ ಅನೈಜ ವಿವರಗಳು ಬಯಲಿಗೆ ಬಿದ್ದು ಸರ್ ಜಾನ್ ಮ್ಯಾಂಡ್‍ವಿಲ್ ಕೇವಲ ಕಾಲ್ಪನಿಕ ವ್ಯಕ್ತಿಯೆಂಬುದು ಗೊತ್ತಾಯಿತು.

ಅವುಗಳ ವಿವರಗಳು ಹೀಗಿವೆ :.

ಅಂಟಾರ್ಕ್‍ಟಿಕ್‍ ಭೌತ ವಿವರಗಳು.

ಆಕೆಯು ಆ ಪುಸ್ತಕದಲ್ಲಿ ಹೀಗೆ ಕಥೆಯ ಬಗ್ಗೆ ಪ್ರತಿಕ್ರಿಯಿಸಿದ್ದಾಳೆ "ಸಾಕಷ್ಟು ಆಶ್ಚರ್ಯಾತ್ಮಕ ಸನ್ನಿವೇಶಗಳು ಮತ್ತು ಆಲೋಚನಾತ್ಮಕ ವಿವರಗಳು ಈ ಕಥೆಯಲ್ಲಿ ಹರಡಲ್ಪಟ್ಟಿದ್ದು ಆ ವಿವರಣೆಗಳು ಸಾಮಾನ್ಯವಾಗಿ ಕಡಿಮೆ ಎಂದರೂ ಐದು ಪುಸ್ತಕಗಳಷ್ಟು ಹರಡಲ್ಪಟ್ಟಿದೆ.

ನೀರಾವರಿ ಸೌಲಭ್ಯಗಳು ಎರ್ಪಟ್ಟುವು; ಅನೇಕ ಕೆರೆಗಳೂ ಕೊಳಗಳೂ ನಿರ್ಮಿತವಾದುವು; ಹೇಸರಗತ್ತೆಗಳನ್ನು ಸಾಕುವ ಪದ್ಧತಿ ಬೆಳೆಯಿತು; ಗಣೆ ಉದ್ಯಮಗಳು ಅಭಿವೃದ್ಧಿಹೊಂದಿದವು-ಎಂಬ ವಿವರಗಳು ಸಾಧಾರವಾದವಲ್ಲ.

ಗ್ಯಾರಹಳ್ಳಿಯ ಒಂದು ಶಾಸನ೨೭ ಮತ್ತು ಬಾಳಗಂಚಿಯ ಒಂದು ಶಾಸನದಲ್ಲಿ೨೮ ಪೆರುಮಾಳೆಯ ಬಗ್ಗೆ ವಿವರಗಳು ದೊರೆಯುತ್ತವೆ.

details's Usage Examples:

references to various Customs-like duties, including lastage, scavage and cornage, the details of which are unclear.


documenting the details of his experiments, collecting patient accounts, and notarizing their letters.


uk] for further details.


Preserved floor layerThe preservation of the floor layer beneath the cultural layer provides interesting details of house construction.


doctrines of the Trinity from an early date, but the details of Quranic exegeses have recently become a subject of renewed scholarly debate.


They extend to the minutest details of our lives.


universe were not common, and the gaming supplements offered details fans craved.


The user starts by filling in basic details such as their name, date of birth, and country.


Match detailsBritish Universities v Bangladeshis (10–12 May)British Universities drew with the BangladeshisThe Bangladeshis started their tour of England with an easy warm-up game against British Universities.


The JT distortion reduces the symmetry from D3h to C2v (see figure), and it depends on the details of the interactions whether the isosceles triangle has an acute or an obtuse-angled (such as Na3) minimum energy structure.


Yes, there was an outnumbered battle there which helped save Greece from the Persians, but the details have been lost.



Synonyms:

info, inside information, the skinny, information, poop, low-down, dope,

Antonyms:

front, unemotional, estimable,

details's Meaning in Other Sites