detectability Meaning in kannada ( detectability ಅದರರ್ಥ ಏನು?)
ಪತ್ತೆಹಚ್ಚುವಿಕೆ
ಗುರುತಿಸುವಿಕೆ,
People Also Search:
detectabledetectably
detected
detecter
detectible
detecting
detection
detections
detective
detective agency
detective story
detectives
detector
detectors
detects
detectability ಕನ್ನಡದಲ್ಲಿ ಉದಾಹರಣೆ:
ಹಲವು ದೇಶಗಳಲ್ಲಿ ರಾಷ್ಟ್ರೀಯ ಮಾಪನಶಾಸ್ತ್ರ ಸಂಸ್ಥೆ (NMI) ಅಸ್ಥಿತ್ವದಲ್ಲಿದ್ದು, ಅವು ಮಾಪನಾಂಕ ನಿರ್ಣಯದಿಂದ ಗ್ರಾಹಕರ ಸಲಕರಣೆಗಳಿಗೆ ಪತ್ತೆಹಚ್ಚುವಿಕೆಯನ್ನು ಒದಗಿಸಲು ಬಳಸುವ ಮಾಪನದ ಪ್ರಾಥಮಿಕ ಮಾನದಂಡಗಳನ್ನು ಒದಗಿಸುತ್ತವೆ.
ಪತ್ತೆಹಚ್ಚುವಿಕೆಯ ಅಗತ್ಯವಿದ್ದಲ್ಲಿ (ಕಂಪೆನಿ ಹೆಸರು)ಯು ಉತ್ಪನ್ನದ ಅದ್ವಿತೀಯ ಗುರುತಿಸುವಿಕೆಯನ್ನು ನಿಯಂತ್ರಿಸುತ್ತದೆ ಹಾಗೂ ದಾಖಲೆಗಳನ್ನು ನಿರ್ವಹಿಸುತ್ತದೆ (4.
"ಎಲ್ಲಾ, ಅಥವಾ ಬಹುಶಃ ಎಲ್ಲಾ ಏಕ (ಸ್ಥಳೀಯ) ವರ್ಗಾವಣಾ ದೋಷಗಳು (ಎರಡು ಅಕ್ಕಪಕ್ಕದ ಅಥವಾ ಪರ್ಯಾಯ ಅಂಕಿಗಳ ಅದಲು-ಬದಲು;ಉದಾಹರಣೆಗೆ 12345 ಬದಲಿಗೆ 12354 ಅಥವಾ 12543);" ಏಕೆಂದರೆ ಐಬಿಎಎನ್ ದೋಷ ಪತ್ತೆಹಚ್ಚುವಿಕೆಯು ಸಾಮಾನ್ಯವಾಗಿ ಈ ವ್ಯವಸ್ಥೆಯು ಎಂಒಡಿ 97 ಬಳಸುವ ಕಾರಣ ಈ ತರಹದ ಎಲ್ಲಾ ದೋಷಗಳನ್ನು ಪತ್ತೆ ಮಾಡುತ್ತದೆ.
ಧಾರಣಶಕ್ತಿಯ ಸಮಯ: ಪತ್ತೆಕಾರಕದಿಂದ ಸಂಕೇತ ಪತ್ತೆಹಚ್ಚುವಿಕೆಯು ಶುರುವಾಗುವ ಸಮಯದಿಂದ, ಪ್ರತಿ ವಿಭಿನ್ನ ಮಾದರಿಯ ಪ್ರೋದ್ಧಾವನ ಸಾಂದ್ರತೆಯ ಸಂಕ್ಷಿಪ್ತ ವರ್ಣನೆಯ ಗರಿಷ್ಟಮಿತಿಯ ಎತ್ತರದವರೆಗಿನ ಸಮಯ ಇದಾಗಿದೆ.
ಕಿರು-ಕಂಡಿಯ ಲಂಬಕೋನಗಳನ್ನು (1-2 mm) ಹೆಚ್ಚಿನ ಸಂವೇದನಾತ್ಮಕವಾದ ಅಪ್ಲಿಕೇಶನ್‌ಗಳ ಅಗತ್ಯವಿದ್ದಾಗ ವಿಶೇಷ UV-vis ಡಿಟೆಕ್ಟರ್‌ಗಳೊಂದಿಗೆ, ಫ್ಲೋರೆಸೆನ್ಸ್ ಪತ್ತೆಹಚ್ಚುವಿಕೆಯಲ್ಲಿ ಅಥವಾ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ-ಮಾಸ್ ಸ್ಪೆಕ್ಟೋಮೆಟ್ರಿಯಂತಹ ಇತರ ಪತ್ತೆಹಚ್ಚುವಿಕೆ ವಿಧಾನಗಳಲ್ಲಿ ಬಳಸಲಾಗುತ್ತದೆ.
ಇದರ ಜೊತೆಗೆ, ವಿವಿಧ ರೋಗಗಳ ಪತ್ತೆಹಚ್ಚುವಿಕೆಗೆ ಸಂಭಂದಿಸಿದಂತೆ, ಡಯಾಮೀಟರ್ ನ ಲೆಕ್ಕಹಾಕುವುದು, ಅಪಧಮನಿಯ ನಡುವಿನ ಗೋಡೆಯನ್ನು ಮ್ಯಾಗ್ನೆಟಿಕ್ ಟ್ರ್ಯಾಕರ್ ನೊಂದಿಗೆ ನಿಖರವಾದ ಸ್ಥಾನವನ್ನು ಪತ್ತೆಹಚ್ಚುವಿಕೆಗೂ ಸಹಾಯ ಮಾಡುತ್ತದೆ.
ಹಂತ 1 ಕ್ಯಾನ್ಸರ್‌ನ ಬದುಕುಳಿಯುವಿಕೆ ದರವು 90% ಆಗಿದೆ, ಆದ್ದರಿಂದ ರೋಗಿಗಳಿಗೆ ಬದುಕುಳಿಯುವಿಕೆ ಫಲಿತಾಂಶವನ್ನು ಹೆಚ್ಚಿಸಲು ಪ್ರಾರಂಭಿಕ ಪತ್ತೆಹಚ್ಚುವಿಕೆಯು ಮುಖ್ಯವಾಗಿರುತ್ತದೆ.
ಒಂದು ವೇಳೆ, ನೀರುಗುರುತೊಂದು ಹಾನಿಯುಂಟುಮಾಡದ ಮಾರ್ಪಾಡುಗಳನ್ನು ಪ್ರತಿರೋಧಿಸಿದರೂ, ಹಾನಿಕಾರಕ ಮಾರ್ಪಾಡುಗಳ ನಂತರ ಪತ್ತೆಹಚ್ಚುವಿಕೆಯನ್ನು ವಿಫಲಗೊಳಿಸಿದಲ್ಲಿ, ಅದನ್ನು ಅರೆ-ದುರ್ಬಲವಾದ ನೀರುಗುರುತು ಎಂದು ಕರೆಯಲಾಗುತ್ತದೆ.
ಜೊತೆಗೆ ಸನ್ನಿವೇಶಗಳನ್ನು ಅವಲಂಬಿಸಿ ಭೂ-ಸುಳಿಯ ವಿನ್ಯಾಸಗಳು(ಚಕ್ರೀಯದ ಗುರುತುಗಳು), ರಾಡಾರ್ ಪತ್ತೆಹಚ್ಚುವಿಕೆ , ಪ್ರತ್ಯಕ್ಷ ಸಾಕ್ಷಿಗಳ ಸಾಕ್ಷಾಧಾರಗಳು, ಮಾದ್ಯಮದ ವರದಿಗಳು ಮತ್ತು ಹಾನಿಯ ಚಿತ್ರಗಳು ಹಾಗೂ ಚಲನೆಯ ಚಿತ್ರಗಳನ್ನು (ಮೋಶನ್ ಪಿಕ್ಚರ್ಸ್) ಮುದ್ರಿಸಿಕೊಂಡಿದ್ದು ಸಿಕ್ಕಿದರೆ ಫೋಟೋಗ್ರಾಮೆಟ್ರಿ/ವಿಡಿಯೋಗ್ರಾಮೆಟ್ರಿಗಳನ್ನು ಮಾಪನಕ್ಕೆ ಬಳಸಿಕೊಳ್ಳಲಾಗುತ್ತದೆ.
ನಿದರ್ಶನವೆಂದರೆ, ಸಾಮಾನ್ಯ ಬಳಕೆಯ ಡೇಟಾಬೇಸ್ ಸಿಸ್ಟಮ್ ಬಳಕೆದಾರರ ಕುರಿತಾದ ಅವರ ಹೆಸರು, ಲಾಗಿನ್ ಮಾಹಿತಿ, ವಿವಿಧ ವಿಳಾಸಗಳು ಮತ್ತು ಪೋನ್ ನಂಬರುಗಳ ಪತ್ತೆಹಚ್ಚುವಿಕೆಯಾಗಿದೆ.
ಅನಂತರ ಗೂಗಲ್ ಸ್ವಯಂಚಾಲಿತ ಮುಖ ಪತ್ತೆಹಚ್ಚುವಿಕೆಯ ಮೂಲಕ ಮುಖಗಳನ್ನು ಅಸ್ಪಷ್ಟಗೊಳಿಸಲು ಆರಂಭಿಸಿತು.
ಇದು ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಲು, ಅಥವಾ ಪತ್ತೆಹಚ್ಚುವಿಕೆ ಅಥವಾ ಬಂಧನ ತಪ್ಪಿಸಿಕೊಳ್ಳಲು, ವಿವೇಚನೆಯಿಂದ ಸಮಯ ಅಥವಾ ವಿಧಾನವನ್ನು ಪರಿಗಣಿಸಿದ ನಂತರ, ಅನ್ಯಾಯವಾಗಿ ಮತ್ತು ಉದ್ದೇಶಪೂರ್ವಕವಾಗಿ ಮತ್ತೊಬ್ಬ ಮನುಷ್ಯನ ಮರಣವನ್ನು ಉಂಟುಮಾಡುವ ಅಪರಾಧ.
detectability's Usage Examples:
This property enhances the undetectability of the Trojan.
[\lambda \mathbf {I} -\mathbf {A} ;\mathbf {C} ]n} The Hautus lemma for detectability says that given a square matrix A ∈ M n ( ℜ ) {\displaystyle \mathbf.
designer benzodiazepines pyrazolam and flubromazepam and study on their detectability in human serum and urine samples" (PDF).
"Characterization of the designer benzodiazepine pyrazolam and its detectability in human serum and urine".
virus in the bodily fluids of an infected person to a level of undetectability.
to 10 − 14 {\displaystyle 10^{-14}} Torr levels, possessing sub-ppm detectability in the absence of background interferences.
Although the low detectability of pythons makes population estimates difficult, most researchers propose.
is disputed: AMD issued a statement dismissing the claim of full undetectability.
The sensitivity index or discriminability index or detectability index is a dimensionless statistic used in signal detection theory.
stars and M stars, in terms of the likelihood of life and its ease of detectability (in this case for planets in the system"s outer conservative habitable.
attribute of the conceptualised aircraft was the integration of low observability features, which were intended to achieve a balance between reduced detectability.
auricapillus is a good biological indicator because of its vulnerability, high detectability as well as its sensitivity to forest fragmentation.
increase in use is thought to result from their widespread availability, undetectability on many drug tests, and sensationalist media coverage.