debriefed Meaning in kannada ( debriefed ಅದರರ್ಥ ಏನು?)
ವಿವರಿಸಿದರು
ಸಂಕ್ಷಿಪ್ತ,
People Also Search:
debriefingdebriefings
debriefs
debris
debris surge
debs
debt
debt ceiling
debtee
debtor
debtors
debts
debug
debugged
debugger
debriefed ಕನ್ನಡದಲ್ಲಿ ಉದಾಹರಣೆ:
ಪರಿಷತ್ತು ಮತ್ತು ಅದನ್ನು ಬೆಂಬಲಿಸುವ ಇನ್ನಿತ್ತರ ಗುಂಪುಗಳ ಸಹಕಾರವಿಲ್ಲದಿದ್ದರೆ ರಜೆಯೆನ್ನುವುದು ಮಾಯವಾಗಿ ಬಿಡುತ್ತಿತ್ತು ಎಂದು 1949ರಲ್ಲಿ ಅದರ ಕಾರ್ಯಕಾರಿ ನಿರ್ದೇಶಕರು ವಿವರಿಸಿದರು.
ಅವರು ಫರ್ಗುಸನ್ ಒಪ್ಪಂದ ಮುರಿದು ಅಬರ್ಡೀನ್ ತಂಡದ ಸೇರ್ಪಡೆಗೆ ಒಪ್ಪಿಕೊಂಡಿದ್ದು ವಜಾಗೊಳಿಸಲು ಮುಖ್ಯ ಕಾರಣವೆಂದು ವಿವರಿಸಿದರು.
ಹರ್ನಿಯಾವನ್ನು ಸರಿಪಡಿಸುವ ಒಂದು ಕಾರ್ಯಸಾಧ್ಯ ವಿಧಾನವನ್ನು ಮೊದಲು ಬ್ಯಾಸ್ಸಿನಿ ೧೮೮೦ರಲ್ಲಿ ವಿವರಿಸಿದರು; ಬ್ಯಾಸ್ಸಿನಿಯ ವಿಧಾನವನ್ನು 'ಟೆನ್ಷನ್' ರಿಪೇರಿಯೆಂದು ಕರೆಯಲಾಗುತ್ತದೆ, ಇದರಲ್ಲಿ ಊನಗೊಂಡ ಭಾಗದ ಅಂಚುಗಳನ್ನು ಯಾವುದೇ ಬಲವರ್ಧನೆ ಅಥವಾ ಕೃತಕಾಂಗವಿಲ್ಲದೆ ಹೊಲಿಯಲಾಗುತ್ತದೆ.
ಷಾ ನವಾಜ್ ಮತ್ತು ಐಎನ್‍ಎಯ ಮಾಜಿ ಯೋಧರ ತಂಡ ಗಲಭೆ ಸಂತ್ರಸ್ತರಿಗೆ ಹೇಗೆ ಆಹಾರ ವಿತರಿಸಿತು ಎಂಬುದನ್ನೆಲ್ಲ ಗಾಂಧಿ ವಿವರಿಸಿದರು.
ಬರೀ ಪ್ರಚಾರಕರಾಗಿ ಇರುವುದಕ್ಕಿಂತ ಜನೋಪಕಾರಿ ಯೋಜನೆಗಳನ್ನು ಮಾಡುವುದು ಒಳ್ಳೆಯದೆಂದು ಅನಿಸಿದ್ದರಿಂದ ಅವರು ಈ ನಿರ್ಧಾರ ತೆಗೆದುಕೊಂಡರು ಎಂದು ಡೆವೆಟ್ಟ್ ವಿವರಿಸಿದರು.
ಅವರ ರಚನೆಗೆ ಸಂಬಂಧಿಸಿದಂತೆ ಸ್ಫಟಿಕಗಳ ಆಯಸ್ಕಾಂತೀಯ ಗುಣಗಳನ್ನು ವಿವರಿಸಿದರು.
ನಾಣ್ಯ ತಜ್ಞರು ಅಂದಾಜು ಒಂದು ಲಕ್ಷ ಚಿನ್ನದ ನಾಣ್ಯಗಳು ಅಲ್ಲಿ ಇದ್ದಿರಬಹುದು ಎಂದು ರಾಜನ್ ಹೇಳಿದ್ದರು, ಇದು ರೋಮನ್, ನೆಪೋಲಿಯನ್, ಮೊಘಲ್, ಡಚ್ ರೋಡನೆ ಮಾಡಿದ ತಮಾನಗಳ ವ್ಯವಹಾರದ ಫಲ: ಮುಖ್ಯ ವಿಗ್ರಹವನ್ನು ಅಲಂಕರಿಸಲು ನಿರ್ಮಿಸಲಾದ ಆಂಗಿ- ಕವಚ ಎಂದು ಕರೆಯಲ್ಪಡುವ ಘನ-ಚಿನ್ನದ ದೇಹ-ರಕ್ಷಾಕವಚವನ್ನು ನೋಡಿದ ಬಗ್ಗೆ ಅವರು ವಿವರಿಸಿದರು.
ತದನಂತರ ಪತ್ರಿಕಾಗೋಷ್ಠಿಯಲ್ಲಿ ಬೆಡ್ ದಂಧೆಯನ್ನು ವಿವರಿಸಿದರು.
'ಯಾವುದೇ ಲಂಗುಲಗಾಮಿಲ್ಲದ, ನಿರ್ಲಜ್ಜೆಯಿಂದ ಕೂಡಿದ ಜನಾಂಗೀಯ ಯುದ್ಧವಿದು' ಎಂದು ಅವರು ವಿವರಿಸಿದರು.
ಚಲಿಸಲಾಗುವ ಜೇನುಗೂಡುಗಳ ಆಧುನಿಕ ಉಪಯೋಗದ ಮುಂದೋರಿಸುವಿಕೆಯಾದ, ಜೇನುನೊಣಗಳು ತಮ್ಮ ಮೇಣದ ಗೂಡುಗಳನ್ನು ಸ್ಥಾಪಿಸಲು ಇಳೀಜಾರು ರಚನೆಯನ್ನು ಹೊಂದಿದ್ದ" ಜೇನು ಗೂಡುಗಳನ್ನು ಉಪಯೋಗಿಸುವಿಕೆಯನ್ನು ವೈಲ್ಡ್‌ಮನ್ ಸಹ ವಿವರಿಸಿದರು.
ಒಮ್ಮೆ ಹೀಗೆ ಮದರಾಸಿನಿಂದ ಎಮ್ ಎಸ್ ಸುಬ್ಬುಲಕ್ಷ್ಮಿಯವರು ಹಾಡಲು ಬಂದಿದ್ದಾಗ ಅನಕೃ ಅವರಿಗೆ ತಮ್ಮ ಚಳುವಳಿಯ ಉದ್ದೇಶವನ್ನು ವಿವರಿಸಿದರು.
ಇಷ್ಟು ವರ್ಷಗಳ ಕಾಲ ನಾನು ಮಹತ್ವದ್ದನ್ನು ಸಾಧಿಸುವುದಕ್ಕಾಗಿ ಸದಾ ಅವಕಾಶಗಳಿಗಾಗಿ ಕಾಯುತ್ತಿದ್ದೆ" ಎಂದು ವಿವರಿಸಿದರು.
2007 ವರ್ಷವು ಅಕ್ಷಯ್ ಕುಮಾರ್ ಅವರ ವೃತ್ತಿ ಜಗತ್ತಿನಲ್ಲಿ ಅತೀ ಯಶಸ್ವಿ ವರ್ಷವಾಯಿತು ಮತ್ತು " ನಾಲ್ಕು ಸಂಪೂರ್ಣ ಹಿಟ್ ಚಿತ್ರಗಳು ಮತ್ತು ಯಾವುದೇ ಫ್ಲಾಪ್ ಚಿತ್ರವಿಲ್ಲದೇ ಬಹುಶಃ ಯಾವುದೇ ನಟನ ಅತೀ ಯಶಸ್ವಿ ಅವಧಿ" ಎಂದು ಗಲ್ಲಾ ಪೆಟ್ಟಿಗೆಯ ವಿಶ್ಲೇಷಕರು ವಿವರಿಸಿದರು.
debriefed's Usage Examples:
to the Soviet Union would be briefed before a trip to the USSR, then debriefed after they returned.
Upon being debriefed, Stewart"s description of the metal fatigue and structural failure of.
After they drive the car, the owners are entitled to be debriefed by Ferrari on the car"s performance.
He was debriefed by KGB officer Vitaly Yurchenko and disclosed Operation Ivy Bells, an.
computer capacity, so that weapons work can be practised, recorded, and debriefed.
The agents' main role was to facilitate the escape of prisoners from Hong Kong; British, Commonwealth and Indian servicemen were then debriefed by B.
After they drive the car, the owners are entitled to be debriefed by Ferrari on the car's performance.
spend anywhere from 1 day to 3 months out at sea before returning to be “debriefed”.
After Shevchenko"s defection, Aldrich Ames debriefed Shevchenko.
Carter is debriefed by Travers at Scotland Yard.
On board an aircraft carrier later that night, the individual team members are debriefed by Naval Intelligence.
All that remains is the tale that the men were debriefed and ordered never to mention the event, and warned that "bullets are cheap".
He was debriefed by the FBI for several weeks.
Synonyms:
query, question,
Antonyms:
certainty, answer,