<< credibility credibleness >>

credible Meaning in kannada ( credible ಅದರರ್ಥ ಏನು?)



ನಂಬಲರ್ಹ, ವಿಶ್ವಾಸಾರ್ಹ,

Adjective:

ವಿಶ್ವಾಸಾರ್ಹ, ನಂಬಲರ್ಹ,

credible ಕನ್ನಡದಲ್ಲಿ ಉದಾಹರಣೆ:

ಇತರರು ಇವೆಲ್ಲ ಕಟ್ಟುಕಥೆಗಳೆಂದೂ, ಈ ಪರಿಶೋಧನೆಗಳು ನಂಬಲರ್ಹವಾದ ಆಧಾರಗಳನ್ನು ಪಡೆದಿಲ್ಲವೆಂದೂ ತಿರಸ್ಕರಿಸಿದರು.

ಒಂದು ಪ್ರಯೋಗದ ಪರಿಣಾಮಗಳನ್ನು ಘೋಷಿಸಿದ ಅಥವಾ ಪ್ರಕಟಿಸಿದ ನಂತರ, ಸಂಶೋಧನೆಯನ್ನು ಹೇಗೆ ನಡೆಸಲಾಯಿತು ಎಂದು ಮರುಪರಿಶೀಲಿಸುವುದು, ಮತ್ತು ಫಲಿತಾಂಶಗಳು ಎಷ್ಟು ನಂಬಲರ್ಹವಾದದ್ದೆಂದು ನಿರ್ಧರಿಸಲು ಅದೇ ರೀತಿಯ ಪ್ರಯೋಗಗಳನ್ನು ಮಾಡಿ ತನಿಖೆಯನ್ನು ಮುಂದುವರಿಸುವುದು ಸ್ವತಂತ್ರ ಸಂಶೋಧಕರಿಗೆ ಸಾಮಾನ್ಯ ಪರಿಪಾಠವಾಗಿದೆ.

ಹಲವಾರು ಬುಡಕಟ್ಟು ಜನಾಂಗಗಳಲ್ಲಿ ಗಮನಾರ್ಹವಾದ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ನರು ಕಂಡುಬರುವರಾದರೂ, ಅವರ ಜನಸಂಖ್ಯೆಯ ಬಗ್ಗೆ ನಂಬಲರ್ಹವಾದ ಅಂಕಿ ಅಂಶಗಳು ಲಭ್ಯವಿಲ್ಲ.

ಐಸಾಕ್‌ ಜೋಹಾನ್ನೆಸ್‌ ಲಾಮೋಷಿಯಸ್‌ರ ಅಂಕಿಅಂಶಾತ್ಮಕ ವಿಶ್ಲೇಷಣೆಯು 1688ರಿಂದ 1715ರವರೆಗಿನ 95% ಭರವಸೆಯೊಂದಿಗಿನ/ನಂಬಲರ್ಹ ವಿರಾಮದೊಂದಿಗೆ ಹೊಸ ಅಂದಾಜು ಕಾಲವಾದ 1693ಅನ್ನು ಸೂಚಿಸಿದೆ.

ಅನಂತವೆಂಬುದು ಅನುಭವಾತೀತವಾದ್ದರಿಂದ ಅದು ನಂಬಲರ್ಹವಲ್ಲ.

ಮತದಾನ ಯಂತ್ರಗಳನ್ನು ಉಪಯೋಗಿಸುವಾಗ "ವಿಷಯದ ಯಾವುದೇ ವಿಶೇಷ ಜ್ಞಾನವಿಲ್ಲದೆ ಹಾಗೂ ನಾಗರಿಕನಿಂದ ನಂಬಲರ್ಹವಾಗಿ ಫಲಿತಾಂಶವನ್ನು ಪ್ರಮಾಣಿಸಿ ನೋಡಲು ಸಾಧ್ಯವಾಗಬೇಕೆಂದು" ಜರ್ಮನಿಯ ಸಂಯುಕ್ತ ಶಾಸನಬದ್ಧ ನ್ಯಾಯಾಲಯವು 2009 ರಲ್ಲಿ ಗಮನಿಸಿತು.

ಸ್ತನ ಕ್ಯಾನ್ಸರ್ ನ್ನು ತಿಳಿದುಕೊಳ್ಳಲು ಸ್ತನ ಸ್ವಯಂ ಪರೀಕ್ಷೆ (ಬಿಎಸ್ಇ) ಒಂದು ಸುಲಭ ವಿಧಾನ ಆದರೆ ಅದು ನಂಬಲರ್ಹವಲ್ಲ.

ಹಲವು ವ್ಯಕ್ತಿಗಳು ಚಂದ್ರನನ್ನು ಪೂರ್ಣವಾಗಿ ಅಥವಾ ಭಾಗಶಃ ತಮ್ಮ ಆಸ್ತಿಯೆಂದು ಹೇಳಿಕೊಂಡಿದ್ದರೂ, ಇವು ಯಾವುವೂ ನಂಬಲರ್ಹವಾದ ಅಥವಾ ಕಾನೂನಿನ ಬೆಂಬಲವುಳ್ಳ ಹೇಳಿಕೆಗಳೆಂದು ಪರಿಗಣಿಸಲಾಗುವುದಿಲ್ಲ.

ಅದೇ ಪರಿಸರದಲ್ಲಿ ಯುಎಟಿ‍ ಅಥವಾ ಏಕೀಕರಣ ಪರೀಕ್ಷೆಯು ನಡೆಯುತ್ತಿದ್ದರೆ ಕಾರ್ಯಕ್ಷಮತೆಯ ಪರೀಕ್ಷೆಯಿಂದ ದೊರೆತ ಫಲಿತಾಂಶಗಳು ನಂಬಲರ್ಹವಾಗದೇ ಹೋಗಬಹುದು.

"ಹಾಗಿದ್ದರೆ, ಯಾವುದು ಹೆಚ್ಚು ಗಮನಾರ್ಹ: ನಂಬಲರ್ಹವಾದದ್ದು ಅವರ ಅಸಾಧಾರಣವಾದ ಎಲ್ಲ ಸಾಧನೆಗಳ ಲ್ಲೊಂದಾದರೆ, ತಮ್ಮದೇ ಆದ ನಂಬಿಕೆಯನ್ನು ಕೆಳೆದುಕೊಂಡ ಸತ್ಯವನ್ನು ಧೈರ್ಯದಿಂದ ಎದುರಿಸಬೇಕೆನ್ನುವು‌ದೇ, ಅಥವಾ ಚರ್ಚ್‌ ಅದನ್ನು ಅನುಕೂಲಕರ ಪ್ರಚಾರದ ಪ್ರತಿಮೆಯಂತೆ ಕಾರ್ಯಾಚರಣೆಗೆ ತರುವಲ್ಲಿ ದುಡಿಸಿಕೊಳ್ಳುವುದೇ?-ವಾಸ್ತವವಾಗಿ ನಂಬಿಕೆಗೆ ಮಂಗಳ ಹಾಡಿದ ಗೊಂದಲಮಯ ವಯೋವೃದ್ಧೆಗೆ ತಿಳಿಯದಾಯಿತೇ? ಎಂದು ಹಿಚೆನ್ಸ್‌ ಪೇಚಾಡುತ್ತಾರೆ.

ಆದಾಗ್ಯೂ ಇದು ವೈದ್ಯಕೀಯವಾಗಿ ನಂಬಲರ್ಹವಾದ ಲಕ್ಷಣಗಳಲ್ಲ.

ಯುದ್ಧಾನಂತರದ ಘಟನೆಗಳಲ್ಲಿ ಸ್ಪಾರ್ಟಕಸ್ ಭಾಗಿಯಾಗಿರುವ ಬಗ್ಗೆ ಹೆಚ್ಚೇನೂ ತಿಳಿದುಬಂದಿಲ್ಲ, ಹಾಗು ಅಸ್ತಿತ್ವದಲ್ಲಿರುವ ಚಾರಿತ್ರಿಕ ವಿವರಗಳು ಕೆಲವೊಂದು ಬಾರಿ ವಿರೋಧಾತ್ಮಕವಾಗಿರುತ್ತವೆ ಜೊತೆಗೆ ಯಾವಾಗಲು ನಂಬಲರ್ಹವಾಗಿರುವುದಿಲ್ಲ.

ಸಂಖ್ಯಾಶಾಸ್ತ್ರೀಯ ಹಿನ್ನೆಲೆಯಲ್ಲಿ ನಿಡುವ ಮಾಹಿತಿ ನಿಖರವಾಗಿದ್ದು , ನಂಬಲರ್ಹವಾಗಿದೆ .

credible's Usage Examples:

although numerous credible sources (including the US Army Field Manual) advise against it.


Subsequently, many of the Incredible Bongo Band's other releases were sampled by hip-hop producers, and the Apache break also remains a staple of many producers in drum and bass.


proves unable to make Di Di’s journey interesting or credible, while the uncharismatic Pataky is unconvincing as star material.


The Senate Judiciary Committee held a supplemental hearing over Ford"s allegations, which experts on sexual violence characterized as credible.


illusions of leadership, Cheer offers a fantasy cheer-ocracy, with Monica as a scarily credible cheer-tator.


When this distinction is observed, battery refers to the actual bodily contact, whereas assault refers to a credible threat or attempt to cause.


the most credible etymology of his name: “the dark one” in the sense of “ponderer,” based on the resemblance of pondering to melancholy, or being “blue.


One way to achieve this goal is to provide a credible interval of the posterior probability.


March 28, 2014, accessed February 6, 2016 "The incredible, unbelievable, meshuga story of The Apprenticeship of Duddy Kravitz: The Musical".


In 1996, the Incredible Universe stores lost "90 million, and in 1997, Tandy announced the store closures.


Tunnell would go on to create famous brands such as The Incredible Machine, Trophy Bass, and the 3-D Ultra Pinball series while at Jeff Tunnell Productions.



Synonyms:

credulous,

Antonyms:

unlikely, incredible, unthinkable, implausible, incredibility,

credible's Meaning in Other Sites