creditability Meaning in kannada ( creditability ಅದರರ್ಥ ಏನು?)
ಶ್ರೇಯಸ್ಸು
Noun:
ವಿಶ್ವಾಸಾರ್ಹತೆ,
People Also Search:
creditablecreditably
credited
crediting
crediton
creditor
creditors
credits
creditworthiness
creditworthy
credo
credos
credulities
credulity
credulous
creditability ಕನ್ನಡದಲ್ಲಿ ಉದಾಹರಣೆ:
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೇಲೆ ಪ್ರತಿವಷ೯ ಇಬ್ಬರು ಮಹಿಳಾ ಸಾಹಿತಿಗಳಿಗೆ ಪ್ರಶಸ್ತಿ ನೀಡುವ ಪದ್ದತಿಯನ್ನು ಜಾರಿಗೆ ತಂದ ಶ್ರೇಯಸ್ಸು ಡಾ.
ಈ ಅಗತ್ಯತೆಗಳನ್ನು ಪರಿಗಣಿಸಿ, ಅದನ್ನು ಸಮರ್ಪಕವಾಗಿ ನೀಗಿಸಿದ ಶ್ರೇಯಸ್ಸು 'ಜಿ.
ಸಾರ್ವಜನಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗಣರಾಜ್ಯದ ಸಂದರ್ಭದಲ್ಲಿ ಗೌರವಿಸುವ ಪರಿಪಾಠವನ್ನು ಹುಟ್ಟುಹಾಕಿದ ಶ್ರೇಯಸ್ಸು ರಮಾದೇವಿಯವರಿಗೆ ಸಲ್ಲಬೇಕು.
"ಪೊಕ್ರಾನ್-೧" ಅಥವಾ "ಆಪರೇಷನ್ ಸ್ಮೈಲಿಂಗ್ ಬುದ್ಧ" ಎಂದು ಕರೆಯಲಾಗುವ ಈ ಕಾರ್ಯಾಚರಣೆಯನ್ನು ಗೌಪ್ಯವಾಗಿ ಹಾಗು ಯಶಸ್ವಿಯಾಗಿ ನೆಡಸಿದ ಶ್ರೇಯಸ್ಸು ರಾಜಾರಾಮಣ್ಣನವರಿಗೆ ಸಲ್ಲುತ್ತದೆ.
೩ 'ಗ್ರಾಂಡ್ ಸ್ಲಾಮ್ ಟೆನ್ನಿಸ್ ಆಟ' ದಲ್ಲಿ ಸತತವಾಗಿ ಆಡಿದ ಸಿಂಗಲ್ ಫೈನಲ್ಸ್ ನ ವುಮನ್-ಕ್ರೀಡಾಳುವಾಗಿ ಭಾಗವಹಿಸಿದ ಶ್ರೇಯಸ್ಸು ಅವರದು.
ಸುವರ್ಣ ಟೆಲಿವಿಶನ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪ್ಯಾಟಿ ಮಂದಿ ಕಾಡಿಗೆ ಬಂದರು' ಎಂಬ ಕನ್ನಡದ ರಿಯಾಲಿಟಿ ಶೋನಲ್ಲಿ ಹೆಸರುಮಾಡಿದ ಟಾಪ್ ೩ ಜನ ಸ್ಪರ್ಧಿಗಳಿಗೆ ಹಚ್ಚೆ 'ಟ್ಯಾಟೊ' ಹಾಕಿ, ಅವರಲ್ಲಿ ಹೊಸ ಉತ್ಸಾಹವನ್ನು ಹುಟ್ಟುಹಾಗಿದ ಶ್ರೇಯಸ್ಸು ಅವರದು.
ಇಲ್ಲಿ ಮೊದಲ ಬಾರಿಗೆ ಮನೆ ನಿರ್ಮಿಸಿದ, ಶ್ರೇಯಸ್ಸು 'ಆರ್ಥರ್ ಮಲೆಟ್ ಮುಂಬಯಿ ಪ್ರೆಸಿಡೆನ್ಸ್ ಗವರ್ನರ್' ಗೆ ಸೇರುತ್ತದೆ.
೨೦೦೪-೨೦೧೦ರ ವರೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ ಡಿಎಸ್ಎ/ಎಸ್ಎಪಿ ದ್ವಿತೀಯ ಮತ್ತು ತೃತೀಯ ಹಂತಗಳ ಪ್ರೋಗ್ರಾಮ್ ಕೋಆರ್ಡಿನೇಟರ್ ಆಗಿ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶ್ರೇಯಸ್ಸು ಮಾನ್ಯ ಎಂ.
ಕಿಟೆಲ್ಲರಿಗೆ ಕನ್ನಡ ನಿಘಂಟುವಿನ ಕೆಲಸ ಒಪ್ಪಿಸಲು ಬ್ರಿಟಿಷ್ ಸರಕಾರದೊಡನೆ ಪತ್ರವ್ಯವಹಾರ ಮಾಡಿ, ಕಿಟೆಲರ ಮಿಶನರಿ ಕೆಲಸವನ್ನೇ ನಿಲ್ಲಿಸಿ ಕನ್ನಡ ಕೋಶ ರಚನೆಗೇ ನಿಲ್ಲುವಂತೆ ಮಾಡಿದ ಶ್ರೇಯಸ್ಸು ಮೊಗ್ಲಿಂಗನಿಗೆ ಸಲ್ಲಬೇಕು.
ನಾವು ಸ್ವಾತಂತ್ರ್ಯವನ್ನು ಗಳಿಸಿಕೊಂಡ ಬಳಿಕ, ಕೊನೆಯ ಗವರ್ನರ್ ಜನರಲ್ ಎಂದೇ ಸಂಬೋಧಿಸಲಾಗುತ್ತಿದ್ದ ಪದವಿಯಲ್ಲಿ ಈ ಭಾರಿ ಬಂಗಲೆಯಲ್ಲಿ ತಂಗಿದ ಶ್ರೇಯಸ್ಸು, ಶ್ರೀ ಚಕ್ರವರ್ತಿ ರಾಜಗೊಪಾಲಾಚಾರ್ಯ ರಿಗೆ ಸಲ್ಲುತ್ತದೆ.
ಕೊಡುವುದರಿಂದಲೇ ಶ್ರೇಯಸ್ಸು ಎಂಬ ಭಾವ ತಳೆಯುವುದು.
ಕನ್ನಡಿಗರು ತೊಡುವ ಲುಂಗಿಯನ್ನೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಶ್ರೇಯಸ್ಸು ಅವರದು.
ಕಾರ್ನಿಗ್ ಉಕ್ಕು ಕಂಪನಿಯ ಯಶಸ್ಸು ಮತ್ತು ಬೆಳವಣಿಗೆಯ ಶ್ರೇಯಸ್ಸು ಬಾಸೆಮರ್ ಪ್ರಕ್ರಿಯೆಯ ಸಂಶೋಧಕ ಹೆನ್ರಿ ಬಾಸೆಮರ್ಗೆ ನೀಡಲ್ಪಟ್ಟಿತು.
creditability's Usage Examples:
This increased her creditability within the architectural field.
blogs’ usage of public opinions as facts has gained them status and creditability.
Charles to Erik, claiming that the ancestry was created to give Charles creditability to be king.
It has been a great season and they"ve gained a great deal of creditability.
painter, the verisimilitude would have given the sitter weight and creditability.
He begins work at midnight for "creditability.
to 4-year-old children can discern, to some extent, the differential creditability and expertise of individuals.
concrete dating of this certain Egyptian style makes scholars doubt the creditability.
Kamyr grew quickly and obtained the necessary resources and creditability for innovations to come.
result of the financial audit, Greece fell in the list of the loan creditability and paid more interest on its loans compared with other EU countries.
the state is because the attorney general has given a legitimacy or creditability by saying he thinks it is legal, and he is wrong.
In 2006, the school became a Science College and earned creditability in Raising Achievement Transforming Learning.
was hired to head the Toronto office, as the UFC believed he added creditability to the cause.