credence Meaning in kannada ( credence ಅದರರ್ಥ ಏನು?)
ವಿಶ್ವಾಸಾರ್ಹತೆ, (ನಂಬಿಕೆ), ಪ್ರತ್ಯಯ,
Noun:
ನಂಬಿಕೆ, ಪ್ರತ್ಯಯ,
People Also Search:
credencescredenda
credendum
credent
credential
credentials
credenza
credere
credibility
credible
credibleness
credibly
credit
credit account
credit analyst
credence ಕನ್ನಡದಲ್ಲಿ ಉದಾಹರಣೆ:
ವಿತ್ತೀಯ ನೀತಿಗೆ ಸಂಬಂಧಿಸಿದ ವಿಶ್ವಾಸಾರ್ಹತೆ ಕುರಿತು ಆಗಾಗ್ಗೆ ಚರ್ಚೆಯಾಗುತ್ತಿದ್ದರೂ ಕೂಡ, ವಿಶ್ವಾಸಾರ್ಹತೆಯ ನಿಖರ ಅರ್ಥದ ಬಗ್ಗೆ ಅಪರೂಪವಾಗಿ ವ್ಯಾಖ್ಯಾನಿಸಲಾಗಿದೆ.
ಈ ಘಟನೆಗಳ ಪರಿಣಾಮವು ಬ್ಲಾಗುಗಳನ್ನು ಸುದ್ದಿ ಪ್ರಸಾರದ ಉನ್ನತ ಮಾಧ್ಯಮವೆಂಬ ವಿಶ್ವಾಸಾರ್ಹತೆಗೆ ಒಳಪಡಿಸಿತು.
ಹೆಚ್ಚಿನ ವಿಶ್ವಾಸಾರ್ಹತೆ (ತನ್ನ ಮೊದಲ ಯಂತ್ರ-ವ್ಯವಸ್ಥೆಯೊಂದಿಗೆ ೯೯.
ಹೊಸ ವೆಬ್ ಸೈಟ್, ಸಮಕಾಲೀನ ವೆಬ್ ವಿನ್ಯಾಸದ ತತ್ವ , ಸಾಧನ ಮತ್ತು ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುವಾಗ ಸ್ವತಂತ್ರ ,ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯ ಮೂಲ ಮೌಲ್ಯಗಳನ್ನು ಉಳಿಸಿಕೊಂಡಿತು.
ಗಡಿಯಾರದ ಚಲನೆಯು ಅದರ ವಿಶ್ವಾಸಾರ್ಹತೆಗೆ ಹೆಸರಾಗಿದೆ.
ಹಣಕಾಸಿನ ಹೇಳಿಕೆಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವ ಮತ್ತು ಖಚಿತಪಡಿಸುವ ಲೆಕ್ಕಪರಿಶೋಧನಾ ಸಂಸ್ಥೆಯ ಜವಾಬ್ದಾರಿ ಲೆಕ್ಕಪರಿಶೋಧಿತ ಕಂಪನಿಯ ಒತ್ತಡದಿಂದ ಸೀಮಿತಗೊಳ್ಳಬಹುದು, ಏಕೆಂದರೆ ಅದು ಸೇವೆಗಳಿಗೆ ಲೆಕ್ಕಪರಿಶೋಧನಾ ಸಂಸ್ಥೆಗೆ ಪಾವತಿ ನೀಡುತ್ತದೆ.
ಸರ್ಜ್ ಲಾನ್ಸೆಲ್ರಂತಹ ಇತಿಹಾಸಕಾರರು ಹ್ಯಾನಿಬಲ್ ಹಿಸ್ಪಾನಿಯಾದಿಂದ ಹೊರಟಾಗ ಆತ ಹೊಂದಿದ್ದ ಪಡೆಗಳ ಅಂಕಿಅಂಶಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.
ಫಲಿತಾಂಶಗಳ ಉನ್ನತವಾದ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಹೆಚ್ಚು ವ್ಯಾಪಕ ಶ್ರೇಣಿಯ ಪರೀಕ್ಷೆಗಳು ಅವಶ್ಯಕವಾಗಿರುತ್ತವೆ; ಅದರಲ್ಲೂ ನಿರ್ದಿಷ್ಟವಾಗಿ, ಕಾಯಿಲೆಯ ಅತ್ಯಂತ ಮುಂಚಿನ ಹಂತಗಳಲ್ಲಿ ಇದರ ಅಗತ್ಯ ಹೆಚ್ಚು.
ಹಣಕಾಸು ಸೇವೆಗಳು, ಇಂಧನ ಮತ್ತು ಸರಕು ವ್ಯಾಪಾರ ಆರೋಗ್ಯ ಸೇವೆ ಮತ್ತು ವ್ಯಾಪಾರಸಂಸ್ಥೆಗಳು ಮುಂತಾದ ಕೈಗಾರಿಕೆಗಳು ಅವುಗಳ ನಿರ್ವಹಣೆಗೆ ಮುಖ್ಯವಾದ ವಿಧಿವಿಧಾನಗಳಲ್ಲಿ ಭದ್ರತೆ, ಗೋಪ್ಯತೆ, ವಿಶ್ವಾಸಾರ್ಹತೆ ಮತ್ತು SMS ವೇಗದ ಖಾತರಿಗಳನ್ನು ಬಯಸುತ್ತವೆ.
ಈ ಮಾನದಂಡಗಳನ್ನು ಬಳಸುವ ಅಳತೆ ಮಾಪನ ಸಲಕರಣೆಗಳು ಒಳ್ಳೆಯ ಆಂತರಿಕ ಸ್ಥಿರತೆಗೆ ಮತ್ತು ಕಡಿಮೆ ತಪಾಸಣೆ-ಮರುತಪಾಸಣಾ ವಿಶ್ವಾಸಾರ್ಹತೆಗೆ ಸ್ವೀಕಾರಾರ್ಹವಾಗಿದೆ (ಆರ್ ಇದು ೦.
ಎನ್ರೋನ್ ಸ್ಕಾ೦ಡಲ್ ಹಣಕಾಸಿನ ವರದಿಗಳ ವಿಶ್ವಾಸಾರ್ಹತೆಯನ್ನು ಉತ್ತಮಗೊಳಿಸಲು ಹೊಸ ಕಾಯ್ದೆಗಳ ಬೆಳವಣಿಗೆಗೆ ದಟ್ಟ ಪ್ರಭಾವ ಬೀರಿತು, ಮತ್ತು ಕ೦ಪನಿಯ ಹಣಕಾಸಿನ ನಿಜಸ್ಥಿತಿ ಮತ್ತು ಲೆಕ್ಕಪರಿಶೋಧಕ ಸ೦ಸ್ಥೆಗಳ ಧ್ಯೇಯ ಮತ್ತು ಸ್ವತ೦ತ್ರತೆಯನ್ನು ತೋರಿಸುವ ಲೆಕ್ಕಪತ್ರ ನಿರ್ವಹಣೆ ಸ್ಟಾ೦ಡರ್ಡ್ಗಳನ್ನು ಹೊ೦ದುವುದರ ಮಹತ್ವದ ಬಗ್ಗೆ ಸಾಮಾಜಿಕ ಜಾಗೃತಿಯನ್ನು ಹೆಚ್ಚಿಸಿತು.
ಬ್ರಾಂಡಿನ ವಿಶ್ವಾಸಾರ್ಹತೆ, ನಂಬಿಕೆಯನ್ನು ಸ್ಥಾಪಿಸುವುದು.
ವಿಶ್ವಾಸಾರ್ಹತೆ: ಎಷ್ಟು ಬಾರಿ ಪ್ರೋಗ್ರಾಂ ನ ಫಲಿತಾಂಶಗಳು ಸರಿಯಾಗಿರುವುದು.
credence's Usage Examples:
Though false, this rumour gained much credence among the Russians and vilified Hadji Murad's reputation.
Gradually the preparation of the oblation (Prothesis, the word also used for the credence table), before the actual.
The story gave credence to the accusations, sowing further distrust of the police force.
It is kept on the credence table with the finger-bowl and cruets.
Epistemic modality is a sub-type of linguistic modality that encompasses knowledge, belief, or credence in a proposition.
However, war began on 1 August 1914 – and one day later the secret treaty establishing the Ottoman-German Alliance was signed, perhaps giving credence to the notion that the issue had not been fully resolved.
where the altar stood (and stands) are three piscina recesses presumably credences with carved chamfered ogee heads of the fourteenth century.
Analysis of the evidence does not lend credence to Hapgood's hypothesized rapid displacement of layers of the Earth.
Presented credentials The date that the ambassador presented his letter of credence to the.
Their neighbors from Toropets, on the other hand, give more credence to Rzhev's first mention in a major chronicle under 1216, when it was in possession of Mstislav the Bold, Prince of Toropets.
In the play, Gloucester's son, Edgar, lends credence to his disguise as Tom o' Bedlam by talking nonsense, of which this is a part:A Childe in this context is the eldest son of a nobleman who has not yet attained knighthood, or who has not yet won his spurs.
only two credences are involved: the credence in a proposition and in its negation.
and are kept on the credence table or some other convenient location within the chancel.
Synonyms:
acceptance, attitude, fatalism, recognition, mental attitude,
Antonyms:
rejection, acknowledged, unacknowledged, disapproval, tolerance,