cowardice Meaning in kannada ( cowardice ಅದರರ್ಥ ಏನು?)
ಹೇಡಿತನ,
Noun:
ಹೇಡಿತನ, ಅಪುರುಷ,
People Also Search:
cowardicescowardliness
cowardly
cowards
cowbell
cowbells
cowberries
cowberry
cowbird
cowbirds
cowboy
cowboy boot
cowboy hat
cowboyed
cowboys
cowardice ಕನ್ನಡದಲ್ಲಿ ಉದಾಹರಣೆ:
ಹಾಸ್ಯ ಗಂಭೀರತೆಗೆ ತಿರುಗುವುದನ್ನೂ, ಹೇಡಿತನ ಶೌರ್ಯವಾಗುವುದನ್ನೂ ಕವಿ ಉತ್ತರನ ಜೀವನದಲ್ಲಿ ಚಿತ್ರಿಸಿದ್ದಾನೆ.
ಇತರ ಸಾವಯವ ಆಮ್ಲಗಳು: ವಿಶೇಷತಃ ಸಸ್ಯಮೂಲಗಳಿಂದ ದೊರೆಯುವ, ವಿವಿಧ ಕೈಗಾರಿಕೆಗಳಲ್ಲಿ ಉಪಯೋಗಗಳನ್ನು ಹೊಂದಿರುವ ಇನ್ನೂ ಅನೇಕ ಸಾವಯವ ಆಮ್ಲಗಳು ಹೇಡಿತನ ಒಂದು ಗುಣಲಕ್ಷಣ ಮತ್ತು ಇದರಲ್ಲಿ ಅಗತ್ಯವಾದ ಸಮಯದಲ್ಲಿ ಸರಿಯಾದದ್ದನ್ನು, ಒಳ್ಳೆಯಾದದ್ದನ್ನು ಮತ್ತು ಇತರರಿಗೆ ಅಥವಾ ತಮಗೇ ಸಹಾಯವಾಗುವಂಥದ್ದನ್ನು ಮಾಡುವುದು ಅಥವಾ ಹೇಳುವುದರ ಬದಲಾಗಿ, ಭಯ ಮತ್ತು ಅತಿಯಾದ ಸ್ವಕಾಳಜಿ ಪ್ರಾಮುಖ್ಯತೆ ಪಡೆಯುತ್ತದೆ.
ವಿಶ್ವಾದಾದ್ಯಂತ ಮಿಲಿಟರಿಗಳಲ್ಲಿ ಮಿಲಿಟರಿ ಕೋರ್ಟ್ ಗಳು ಹೇಡಿತನ, ಸೈನ್ಯತೊರೆಯುವುದು,ಆದೇಶ ಉಲ್ಲಂಘನೆ ಮತ್ತು ದಂಗೆ ಮುಂತಾದ ಅಪರಾಧಗಳಿಗೆ ಮರಣದಂಡನೆ ವಿಧಿಸಿವೆ.
ಗಾಲ್ಸ್ವರ್ದಿಗೆ ಕಪಟತನ, ಗೊಡ್ಡು ಸಂಪ್ರದಾಯ ಮತ್ತು ಹೇಡಿತನಗಳನ್ನು ಕಂಡರೆ ಆಗುತ್ತಿರಲಿಲ್ಲ.
ಅರಿಸ್ಟಾಟಲ್ ಅನೇಕ ದುರ್ಗುಣಗಳನ್ನು ಯಾವುದೋ ಸದ್ಗುಣದ ಸಂಬಂಧದಲ್ಲಿ ಅತಿರೇಕಗಳು ಅಥವಾ ಕೊರತೆಗಳಾಗಿ ಕಂಡನು, ಉದಾಹರಣೆಗೆ ಹೇಡಿತನ ಮತ್ತು ದುಡುಕು ಧೈರ್ಯಕ್ಕೆ ಸಂಬಂಧಿಸಿವೆ.
ತದನಂತರ ಅವನ ಹೇಡಿತನವನ್ನು ಮತ್ತು ಕೀಳರಿಮೆಯನ್ನು ಅರಚಿಕೊಳ್ಳುತ್ತ ಸ್ಪಾರ್ಟಾದ ಬೆಟ್ಟಗಳ ಕೆಳಗೆ ಓಡುವಂತೆ ಅವನನ್ನು ಬಲವಂತಪಡಿಸಲಾಗುತ್ತದೆ.
ಆಗ ಕೂಡ ಅನಗತ್ಯ ಅಪಾಯಗಳ ಸಂಬಂಧದಲ್ಲಿ ಅದು ಸದ್ಗುಣವಾಗಿಯೇ ಉಳಿಯುತ್ತದೆ, ಆದರೆ, ವಿನಾಕಾರಣ ಅತಿ ಎಚ್ಚರಿಕೆಗೆ ವಿಸ್ತರಿಸಲ್ಪಟ್ಟಾಗ, ಹೇಡಿತನದ ದುರಾಚಾರ ಆಗಬಹುದು.
ಉದಾಹರಣೆಗೆ, ಮಂಚಿತನಂ (ಒಳ್ಳೆಯತನ), ಪೆಂಕೆತನಂ (ದುಷ್ಟತನ), ಪೆದ್ದತನಂ (ದೊಡ್ಡತನ), ಪೆತ್ತನಂ (ಮೇಲುಸ್ತುವಾರಿಕೆ), ಪಿರಿಕಿತನಂ (ಹೇಡಿತನ) ಮುಂತಾದುವು.
ಅರಿಸ್ಟಾಟಲ್ ಅಂತಹ ದುಡುಕುತನವನ್ನು ಒಂದು ನಿರಂತತೆಯ ಒಂದು ಕೊನೆಯೆಂದು ಪರಿಗಣಿಸಿದನು, ಈ ನಿರಂತತೆಯಲ್ಲಿ, ಧೈರ್ಯವು ಮಧ್ಯಮ ಸ್ಥಿತಿಯಾಗಿದ್ದು, ಹೇಡಿತನವು ಕೊರತೆಯ ದುರ್ಗುಣವಾಗಿದೆ.
ಉದಾಹರಣೆಗೆ ಧೈರ್ಯವು ಹೇಡಿತನ ಮತ್ತು ದಡ್ಡತನದ ಮಧ್ಯಭಾಗದಲ್ಲಿರುತ್ತದೆ, ಆತ್ಮವಿಶ್ವಾಸವು ಆತ್ಮನಿಷೇಧ ಮತ್ತು ವೃಥಾಭಿಮಾನದ ಮಧ್ಯದಲ್ಲಿರುತ್ತದೆ ಮತ್ತು ಉದಾರತೆಯು ಜಿಪುಣತನ ಮತ್ತು ದುಂದುಗಾರಿಕೆಯ ಮಧ್ಯದಲ್ಲಿರುತ್ತದೆ.
ಹೇಡಿತನದ ಕೃತ್ಯಗಳು ದೀರ್ಘಕಾಲದಿಂದ ಮಿಲಿಟರಿ ಕಾನೂನಿನಿಂದ ದಂಡನಾರ್ಹವಾಗಿವೆ.
ಹೇಡಿತನವು ಸವಾಲಿಗೆ ಎದುರಾಗಿ ನಡತೆಯ ವೈಫಲ್ಯವನ್ನು ಸೂಚಿಸುತ್ತದೆ.
cowardice's Usage Examples:
The phrase white feather is a reference to cowardice.
murders, Anquin denounced the middle and upper class for complicity and cowardice and claimed that "communism, Judaism, and degenerate Radicalism" were.
Talley was warned not to enter the town, but did anyway, to accusations of his cowardice.
By a short cut the Indians waylay the fugitives and the doctor, after an exhibition of his despicable cowardice.
This move was viewed as an act of cowardice by the Parthian tribes, which led to Tiridates" ousting from his seat.
instead exhibit unlikeable, appalling and deliberately offensive and demoralizing personality traits such as arrogance, cowardice or contempt for the audience.
"There is no need to worry" and in the pastoral epistles, 2 Timothy 1:7 emboldens: For God did not give us a spirit of cowardice, but rather a spirit of.
On a deeper level, the film manages to construct a personal tragedy that results from a struggle of egoism and cowardice versus devotion and courage.
and deliberately offensive and demoralizing personality traits such as arrogance, cowardice or contempt for the audience.
The discipline was used by senior commanders in the Roman Army to punish units or large groups guilty of capital offences, such as cowardice, mutiny.
This illustrates the weakness of cowardice by showing a knight fleeing from a rabbit.
The students in Sheen's house, Seymour's, believe Sheen disgraced the house with his cowardice, and punish him by acting as if he does not exist.
refused to surrender, considering it an act of cowardice, and attacked the downpour of fiery arrows.
Synonyms:
dastardliness, cowardly, fearful, cowardliness, cravenness, fearfulness, spirit,
Antonyms:
happiness, dull, fearlessness, brave, courage,