cowboys Meaning in kannada ( cowboys ಅದರರ್ಥ ಏನು?)
ಕೌಬಾಯ್ಸ್
Noun:
ಕುರುಬ ಹುಡುಗ,
People Also Search:
cowcatchercowcatchers
cowed
cower
cowered
cowering
cowers
cowfish
cowfishes
cowgirl
cowgirls
cowgrass
cowhand
cowhands
cowherb
cowboys ಕನ್ನಡದಲ್ಲಿ ಉದಾಹರಣೆ:
ಆ ದಿನಗಳಲ್ಲಿ ಅವನು ಅತ್ಯಂತ ಸಂತುಷ್ಟನಾದ, ಮುಕ್ತನಾದ, ಮನದಣಿಯೆ ‘ಕೌಬಾಯ್ಸ್ ಅಂಡ್ ಇಂಡಿಯನ್ಸ್" ಆಟವಾಡಿಕೊಂಡಿದ್ದ ಹುಡುಗನಾಗಿದ್ದನು.
ಡಲ್ಲಾಸ್ ಕ್ಲಬ್ “ದ ಬೇಸ್ಮೆಂಟ್”ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಬ್ಯಾಂಡ್ ಅಲ್ಲಿ “ಕೌಬಾಯ್ಸ್ ಫ್ರಾಮ್ ಹೆಲ್” ಹಾಗೂ “ಸೈಕೊ ಹಾಲಿಡೇ” ವಿಡಿಯೋಗಳನ್ನು ಚಿತ್ರೀಕರಿಸುತ್ತಿತ್ತು.
ರೋಮೋ ಮತ್ತು ಸಿಂಪ್ಸನ್ ಕೌಬಾಯ್ಸ್ ನ ಬಿಡುವಿನ ವಾರದಲ್ಲಿ ಪ್ರವಾಸ ಹೋಗಿಬಂದಾಗ ಕೌಬಾಯ್ಸ್ ತಂಡವು ಜಯಂಟ್ಸ್ ತಂಡದಿಂದ ಒಂದು ವಿಭಾಗೀಯ ಮಂದ್ಯದಲ್ಲಿ ಪರಾಭವಗೊಂಡದ್ದು ಈ ವಿಷಯಕ್ಕೆ ಮತ್ತಷ್ಟು ಕಾವೇರಲು ಕಾರಣವಾಯಿತು.
2003ರಲ್ಲಿ ಬಿಡುಗಡೆಯಾದ ಪಂತೇರಾದ ಸಂಕಲನ, ದ ಬೆಸ್ಟ್ ಆಫ್ ಪಂತೇರಾ: ಫಾರ್ ಬಿಯಾಂಡ್ ದ ಗ್ರೇಟ್ ಸದರ್ನ್ ಕೌಬಾಯ್ಸ್ ವಲ್ಗರ್ ಹಿಟ್ಸ್! ನಲ್ಲಿಯೂ ಬಿಡುಗಡೆಯಾಗದ ಸಬ್ಬಾತ್ರ ಕವರ್ “ಹೋಲ್ ಇನ್ ದ ಸ್ಕೈ” ಅನ್ನೂ ಸೇರಿಸಿಕೊಳ್ಳಲಾಗಿತ್ತು.
1990 ಜುಲೈ 24ರಂದು ಬಿಡುಗಡೆಯಾದ ಹಾಗೂ ಟೆರ್ರಿ ಡೇಟ್ ಹಾಗೂ ಪಂತೇರಾ ನಿರ್ಮಿಸಿದ, ಕೌಬಾಯ್ಸ್ ಫ್ರಾಮ್ ಹೆಲ್ ಹೆವಿ ಮೆಟಲ್ ಸಂಗೀತ ಕ್ಷೇತ್ರದ ಮೈಲಿಗಲ್ಲುಗಳಲ್ಲಿ ಒಂದು.
ಎಕ್ಸೋಡಸ್ ಹಾಗೂ ಸುಯಿಸೈಡಲ್ ಟೆಂಡೆನ್ಸಿಸ್ ರೀತಿಯ ಥ್ರ್ಯಾಶ್ ಸಂಪ್ರದಾಯಗಳ ಜೊತೆ ಕೌಬಾಯ್ಸ್ ಫ್ರಾಮ್ ಹೆಲ್ ನ ಪ್ರವಾಸ ಪ್ರಾರಂಭವಾಗಿದ್ದು ಹೀಗೆ.
ರೋಮೋ ಫುಟ್ ಬಾಲ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದಾಗಲೆಲ್ಲಾ ಅದಕ್ಕೆಲ್ಲಾ ಸಿಂಪ್ಸನ್ ರೇ ಕಾರಣ ಎಂದು ಡಲ್ಲಾಸ್ ಕೌಬಾಯ್ಸ್ ಅಭಿಮಾನಿಗಳು ಆಪಾದಿಸುತ್ತಿದ್ದುದು ಇವರ ಸಂಬಂಧದಲ್ಲಿ ವಿವಾದಗಳನ್ನು ಉಂಟುಮಾಡಲು ಸಹಕಾರಿಯಾಯಿತು.
ಕೌಬಾಯ್ಸ್ ಫ್ರಾಮ್ ಹೆಲ್ (1989–1991) .
ಆಲ್ಬಂನಲ್ಲಿರುವ ಪಂತೇರಾದ ಅತ್ಯಂತ ಜನಪ್ರಿಯ ಲಾವಣಿಗಳೆಂದರೆ; ಕಾಮ ಹಾಗೂ ನಿಂದನೆಯನ್ನೇ ಮೂಲವಾಗಿಟ್ಟುಕೊಂಡ “ದಿಸ್ ಲವ್” ಹಾಗೂ ಕೌಬಾಯ್ಸ್ ನಲ್ಲಿರುವ “ಸಿಮೆಟರಿ ಗೇಟ್ಸ್” ಅನ್ನು ನೆನಪಿಸುವಂಥ “ಹಾಲೊ”.
* ಕ್ಲಬ್ಗಳು: ಬ್ರಿಸ್ಬೇನ್ ಬ್ರೋಂಕಸ್, ಗೋಲ್ಡ್ ಕೋಸ್ಟ್ ಟೈಟಾನ್ಸ್ ಮತ್ತು ನಾರ್ತ್ ಕ್ವೀನ್ಸ್ಲ್ಯಾಂಡ್ ಕೌಬಾಯ್ಸ್.
ಕೌಬಾಯ್ಸ್ ನ “ಡಾಮಿನೇಷನ್” ಅನ್ನು ಹಾಡುವ ಪಂತೇರಾ ತಂಡ ಹಾಡಿನ ಅಂತಿಮ ಭಾಗದಲ್ಲಿ (2:30 ನಿಮಿಷಗಳಷ್ಟಿರುವ) “ಹಾಲೊ” ಅನ್ನು ಹಾಡುತ್ತದೆ.
ಎಕ್ಸೋಡರ್ ನ ಚೊಚ್ಚಲ ಆಲ್ಬಂ ಸ್ಲಾಟರ್ ಇನ್ ದ ವ್ಯಾಟಿಕನ್ ಬಿಡುಗಡೆಯಾಗುವ ಸಾಕಷ್ಟು ಮುನ್ನವೇ ಪಂತೇರಾದ ವಿಭಿನ್ನ ಶೈಲಿಯ ಕೌಬಾಯ್ಸ್ ಫ್ರಾಮ್ ಹೆಲ್ ಬಿಡುಗಡೆಯಾಗಿತ್ತಾದರೂ ಎಕ್ಸೋಡರ್ ನ ಸ್ವಯಂ-ಬಿಡುಗಡೆಯ ಎರಡು ಪ್ರಾತ್ಯಕ್ಷಿಕೆಗಳು 1998ರ ಅಂತಿಮ ಭಾಗದಲ್ಲಿಯೇ ಬಿಡುಗಡೆಯಾಗಿದ್ದವು (ಪಂತೇರಾ ಆಗಿನ್ನೂ ಗ್ಲ್ಯಾಮ್ ಮೆಟಲ್ ಅನ್ನೇ ನೆಚ್ಚಿಕೊಂಡಿತ್ತು).
cowboys's Usage Examples:
imaginary soundtrack to an uncanny, Burroughs-esque parallel universe where gumshoes mix with Arabian mystics, cowboys, and aliens in search for the Ultimate.
He accumulated more than "1 million in his rodeo career and was among the first rodeo cowboys to hire a manager.
Brown joined Billy the Kid and cowboys as The Regulators, working John Tunstall's Rio Feliz Ranch.
who continuously attack white settlers, cowboys, and stagecoaches and ululate while holding one hand in front of their mouths.
the different people which make up a new country traveling on the road - ranchmen, cowboys, gamblers, horse thieves, and occasionally stage robbers.
In addition to ranch work, some cowboys work for or participate in rodeos.
In America, plaid flannel had become workwear by the time of Westward expansion, and was widely worn by Old West pioneers and cowboys who were not of Scottish descent.
silhouette of a running man being pursued by cowboys on horseback with lassos.
We felt like cowboys of rock! We were also really heavily medicated and beginning to get quite deep into drugs.
The Big T Cattle Company, angry with Earp for trying to clean up Dodge City and reduce business from the cowboys, enlists Kelley's help in arranging an ambush of Earp.
cowboys, Monte and his best friend Chet, have their lives on the range inexorably changed by the coming modernity and a fellow cowboy who becomes involved.
Among the promotions they attempted were cowboys firing real guns into the air.
nearly all American cowboys simply call it a "rope," and the use of such "roping".
Synonyms:
roper, cowpuncher, gaucho, cowman, cowhand, cattleman, cowherd, puncher, cowgirl, buckeroo, ranch hand, horse wrangler, buckaroo, cowpoke, wrangler, vaquero,