<< correlational correlative >>

correlations Meaning in kannada ( correlations ಅದರರ್ಥ ಏನು?)



ಪರಸ್ಪರ ಸಂಬಂಧಗಳು, ಲೇಖನ,

Noun:

ಲೇಖನ,

correlations ಕನ್ನಡದಲ್ಲಿ ಉದಾಹರಣೆ:

ವಿಶಿಷ್ಟ ರಚನಾ ವಿನ್ಯಾಸಗಳು ಹಾಗೂ ದ್ರವ ಪದಾರ್ಥಗಳಿಗೆ ಸಂಬಂಧಿಸಿದಂತೆ ಶಾಖ ವರ್ಗಾವಣೆಯ ಗುಣಾಂಕಗಳನ್ನು ಲೆಕ್ಕಾಚಾರ ಮಾಡಲು ಅನೇಕ ಉಲ್ಲೇಖಗಳಲ್ಲಿ ಸೂತ್ರಗಳು ಹಾಗೂ ಪರಸ್ಪರ ಸಂಬಂಧಗಳು ಲಭ್ಯವಿವೆ.

ಪಾವತಿ ಅಂತರಗಳ ಪರಸ್ಪರ ಸಂಬಂಧಗಳು .

ಇದರಿಂದ ಗಣಿತದ ಬೇರೆ ಬೇರೆ ಶಾಖೆಗಳಿಗಿರುವ ಪರಸ್ಪರ ಸಂಬಂಧಗಳು ತೋರಿಬಂದು ಗಣಿತ ಶಾಸ್ತ್ರದಲ್ಲಿ ಹಲವಾರು ಏಕೀಕರಣಗಳು ನಡೆದುವು; ಬೀಜಗಣಿತ ಮತ್ತು ರೇಖಾ ಗಣಿತಗಳ ಕೆಲವು ಶಾಖೆಗಳಿಗೆ ಸ್ವಾಭಾವಿಕವಾಗಿದ್ದು ಅದುವರೆಗೆ ಗೋಚರಿಸದಿದ್ದ ಅನೇಕ ಸಂಬಂಧಗಳು ಸ್ಪಷ್ಟವಾಗಿ ಎದ್ದು ಕಾಣಿಸುವಂತಾಯಿತು.

ಈ ಗುರಿಸಾಧನೆಗಾಗಿಯೇ ಸೌಲಭ್ಯಗಳು, ಸಾಧನಗಳು, ಸಂಘಟನೆಯಲ್ಲಿ ಭಾಗವಹಿಸುವವರ ಪರಸ್ಪರ ಸಂಬಂಧಗಳು-ಎಲ್ಲ ನಿಗದಿಯಾಗಿರುತ್ತವೆ.

ಅವರ ಪರಸ್ಪರ ಸಂಬಂಧಗಳು ವ್ಯತ್ಯಾಸಗೊಳ್ಳಬಹುದು.

ಆದರೆ ನಾಲ್ಕು ಸಂಖ್ಯೆಗಳ ಪರಸ್ಪರ ಸಂಬಂಧಗಳು ಒಂದು ಬಿಂದುವನ್ನು ನಿರ್ಣಯಿಸುವುದಾಗಿ ಭಾವಿಸಿದರೆ ನಮಗೆ ಲಭಿಸುವ ಆಕಾಶಕ್ಕೆ ಮೂರು ಪರಿಮಾಣಗಳ ಪ್ರಕ್ಷೇಪೀಯ ಆಕಾಶ (ತ್ರೀ ಡೈಮೆನ್‍ಷನಲ್ ಪ್ರೊಜೆಕ್ಟಿವ್ ಸ್ಪೇಸ್) ಎಂದು ಹೆಸರು.

, ಅಂಗರಚನಾವಿಜ್ಞಾನದಲ್ಲಿ ಜೀವಿಗಳ ಆಕಾರ, ವಿವಿಧ ಅಂಗಗಳ ಜೋಡಣೆ, ಪರಸ್ಪರ ಸಂಬಂಧಗಳು, ವಿವಿಧ ಅಂಗಗಳು ಯಾವುದರಿಂದ ಮಾಡಲ್ಪಟ್ಟಿವೆಯೋ ಅವುಗಳ ಅಧ್ಯಯನ ಕೂಡಾ ಸೇರಿರುತ್ತದೆ.

ರಾಬರ್ಟ್‌ ಉಲನೋವಿಕ್ಜ್‌ ಎಂಬ ಸೈದ್ಧಾಂತಿಕ ಪರಿಸರಶಾಸ್ತ್ರಜ್ಞನು ಅಧ್ಯಯನಕ್ಕೊಳಗಾದ ವ್ಯವಸ್ಥೆಗಳಲ್ಲಿನ ಪೂರಕ ಮಾಹಿತಿಗೆ (ಪರಸ್ಪರ ಸಂಬಂಧಗಳು) ಒತ್ತುನೀಡಲು, ಪರಿಸರ ವ್ಯವಸ್ಥೆಗಳ ರಚನೆಯನ್ನು ವಿವರಿಸಲು ಮಾಹಿತಿ ಸಿದ್ಧಾಂತದ ಸಾಧನಗಳನ್ನು ಬಳಸಿದ್ದಾನೆ.

correlations's Usage Examples:

methods used to arrive at the numbers in this list include neuron count by isotropic fractionator, optical fractionator or estimation based on correlations.


and our brain (see correlations and the arrow of time); and our present volitions and actions are causes of future events.


First marketed in 1987, it used systematic phonics and scaffolded stories to teach letter–sound correlations (phonics) as part of children"s.


at each step, the estimated parameters are increased in a direction equiangular to each one"s correlations with the residual.


made numerous examples where studies have concluded correlations between misogynous messages, both obvious and subliminal.


33); the GRE Psychology Test correlates equivocally with undergraduate GPA correlations (both equal r .


Scientists at Columbia University examined data from 13,102 adults in the city's five boroughs and identified correlations between New York's built environment and public health.


create correlations between the particles, but in fact turn them into (at least seemingly) random, "canceling" the pre-existing correlations.


This would make superdeterminism untestable[citation needed], since experimenters would never be able to eliminate correlations that were created at the.


operations preserve correlations between bit-rotated pairs of inputs, and that addition of bit-rotated inputs also partially preserves bit rotation correlations.


entropy is indeed equivalent to assuming no initial correlations in the system; thus correlations can only be created as we move forward in time, not.


factors are mostly positive or negative correlations without certain causations.


Quantum correlations give rise to various phenomena, including interference of particles separated.



Synonyms:

correlativity, reciprocity, reciprocality,

correlations's Meaning in Other Sites