correspondencies Meaning in kannada ( correspondencies ಅದರರ್ಥ ಏನು?)
ಪತ್ರವ್ಯವಹಾರಗಳು
Noun:
ಪತ್ರವ್ಯವಹಾರ, ಪತ್ರ ಬರೆಯುವುದು, ಏಕತೆ,
People Also Search:
correspondencycorrespondent
correspondently
correspondents
corresponding
correspondingly
corresponds
correze
corrida
corridas
corridor
corridors
corrie
corries
corrigenda
correspondencies ಕನ್ನಡದಲ್ಲಿ ಉದಾಹರಣೆ:
ಮೈಕೆಲ್ಯಾಂಜೆಲೊ ತನ್ನ ಸುದೀರ್ಘ ಜೀವನಾವಧಿಯಲ್ಲಿ ಪ್ರತಿಕ್ಷೇತ್ರದಲ್ಲೂ ನೀಡಿದ ಕೃತಿಯು ವಿಸ್ಮಯಕಾರಕವಾಗಿತ್ತು; ಪತ್ರವ್ಯವಹಾರಗಳು, ರೇಖಾಚಿತ್ರಗಳು ಮತ್ತು ಉಳಿದಿರುವ ಸ್ಮಾರಕಗಳ ಒಂದು ಆಮೂಲಾಗ್ರ ಸಂಪುಟವನ್ನೂ ಲೆಕ್ಕಕ್ಕೆ ತೆಗೆದುಕೊಂಡಾಗ, ಆತ ೧೬ನೇ ಶತಮಾನದ ಅತ್ಯುತ್ತಮವಾಗಿ-ದಾಖಲಿಸಲ್ಪಟ್ಟಿರುವ ಕಲಾವಿದನಾಗಿ ಕಂಡುಬರುತ್ತಾನೆ.
ಅಲ್ಲಿಯೇ ಗಾಂಧೀಜಿಯವರ ದೈನಂದಿನ ದೇವರ ಪ್ರಾರ್ಥನೆಗಳು, ಹಾಗೂ ನೂರಾರು ಜನರ ಭೇಟಿ, ಪತ್ರವ್ಯವಹಾರಗಳು,ಗಣ್ಯರ ಜೊತೆಯಲ್ಲಿ ಮಾತುಕತೆಯ ಪ್ರಸಂಗಗಳನ್ನು ಕಾಲಕಾಲಕ್ಕೆ ಅತ್ಯಂತ ಸಮರ್ಪಕವಾಗಿ ಎಲ್ಲಾ ಬೇಕಾದ ವ್ಯವಸ್ಥೆಗಳನ್ನು ತಾವೇ ಖುದ್ದಾಗಿ ರೇವಾಶಂಕರರೇ ನೋಡಿಕೊಳ್ಳುತ್ತಿದ್ದರು.
“ಐತಿಹಾಸಿಕ ಪತ್ರವ್ಯವಹಾರಗಳು”, “ಚಿತ್ರದುರ್ಗ ಪತನ”, “ಚಿತ್ರದುರ್ಗ ಪತನಾನಂತರ”, “ಮಾಯಕೊಂಡದ ಮುತ್ತಿಗೆ”, “ರಸಸಿದ್ದರು” ಹಾಗೂ “ಚಿತ್ರದುರ್ಗದ ಏಳು ಸುತ್ತಿನ ಕೋಟೆ” ಮುಂತಾದ ಲೇಖನಗಳನ್ನು ಬರೆದಿದ್ದಾರೆ.
ಸಚಿವ ಅಥವಾ ಸುರ್ನಿಸ್ : ರಾಜನ ಪತ್ರವ್ಯವಹಾರಗಳು, ರಾಜ್ಯದ ಆಯವ್ಯಯ.
ಮಾರ್ಟಿನ್ ಅವರ ಹೇಳಿಕೆಗಳು, ಪತ್ರವ್ಯವಹಾರಗಳು ಮತ್ತು ಸಂದರ್ಶನಗಳ ಸಂಗ್ರಹ.
ಕಂಪನಿಯ ಎಲ್ಲಾ ಪತ್ರವ್ಯವಹಾರಗಳು -ವಾರ್ಷಿಕ ವರದಿ,ವಾರ್ಷಿಕ ಸಾಮಾನ್ಯ ಸಭೆಯ ನೋಟೀಸ್ ಇತ್ಯಾದಿ -ಡಿಮಾಟ್ ಖಾತೆಯಲ್ಲಿ ಇದ್ದು ಹೂಡಿಕೆದಾರರ ವಿಳಾಸಕ್ಕೆ ಬಟವಾಡೆಯಾಗುತ್ತದೆ.
ಪತ್ರವ್ಯವಹಾರಗಳು ಮುಂತಾದುವುಗಳಿಗೆ ಕಲಾತ್ಮಕ ಗದ್ಯ ಅವಶ್ಯವೆನಿಸಿ ಅದರ ಬೆಳೆವಣಿಗೆ.
ಸರ್ಕಾರದ ಎಲ್ಲ ಪತ್ರವ್ಯವಹಾರಗಳು ನಾನಾಫಡ್ನವೀಸನ ಉಸ್ತುವಾರಿಯಲ್ಲಿಯೇ ನಡೆಯುತ್ತಿದ್ದವು.
correspondencies's Usage Examples:
sensory branding of products and connected to ideas like crossmodal correspondencies and sensation transference.
Manley resolutely denied all correspondencies between her characters and real people, and the charges were eventually.
Scotland, who subsisted in select societies, and were united in general correspondencies during the hottest time of the late persecution, viz.
formulating a system that demonstrated remarkable biblical-mathematical "correspondencies" and modified Bishop James Ussher"s chronological calculation to declare.
" The other meantone correspondencies: a 1:1 ratio producing a 12-division (1/11-comma meantone).
work at Gertrud Luckner"s Freiburger Rundbrief and numerous personal correspondencies.
restrict the choice; the vast diversity of objects, occurrences and correspondencies, unknown in one more regular and less diffusive; constantly calling.