consecrative Meaning in kannada ( consecrative ಅದರರ್ಥ ಏನು?)
ಪವಿತ್ರವಾದ
Adjective:
ಸಂಪ್ರದಾಯವಾದಿ, ,
People Also Search:
consecratorconsecratory
consecution
consecutive
consecutively
consension
consensual
consensually
consensus
consensuses
consent
consent decree
consent to
consentaneous
consentaneously
consecrative ಕನ್ನಡದಲ್ಲಿ ಉದಾಹರಣೆ:
ಜನರು ಒಟ್ಟುಗೂಡಿ ಅರ್ಚಕರೊಂದಿಗೆ ನುವಾಖಾಯ್ ಆಚರಣೆಯ ತಿಥಿ ಮತ್ತು ಲಗ್ನ (ಪವಿತ್ರವಾದ ದಿನ ಮತ್ತು ಸಮಯ)ಗಳನ್ನು ಕುರಿತು ಚರ್ಚಿಸುವರು.
ಅನೇಕ ಭಕ್ತರು ಮುಂಜಾನೆಯ ಶುಧ್ಧಿಸ್ನಾನವನ್ನು ಗಾಯತ್ರಿ ಮಂತ್ರ ಅಥವಾ ಮಹಾಮೃತ್ಯುಂಜಯ ಮಂತ್ರಗಳನ್ನು ಪಠಿಸುತ್ತ ಒಂದು ಪವಿತ್ರವಾದ ನದಿಯ ದಡದಲ್ಲಿ ಮಾಡುತ್ತಾರೆ.
೧೯೭೭ ರಲ್ಲಿ ಮತ್ತೊಂದು ಪ್ರದೇಶದಲ್ಲಿ ಮಹಿಳೆಯರು ಅಲ್ಲಿರುವ ಮರಗಳಿಗೆ ಪವಿತ್ರವಾದ ದಾರಗಳನ್ನು ಕಟ್ಟುವ ಮೂಲಕ ಅವುಗಳನ್ನು ಹಿಂದೂ ಸಂಪ್ರದಾಯಕ್ಕೆ ಸೇರಿಸಿದರು ಇದು ಅಣ್ಣ-ತಂಗಿ ಭಾಂಧವ್ಯವನ್ನು ತೋರಿಸುತ್ತದೆ.
ಕೆಲವು ಕುದುರೆಗಳನ್ನು ಪವಿತ್ರವಾದವುಗಳೆಂದು ಯಾವ ಕೆಲಸಕ್ಕೂ ಉಪಯೋಗಿಸುವುದಿಲ್ಲ.
ತಂದೆ ಪವಿತ್ರವಾದ ಆಹಾರವನ್ನು ಮಕ್ಕಳಿಗೆ ಉಣಬಡಿಸಿದ.
ಮಧ್ಯಪ್ರದೇಶದಲ್ಲಿ ಈ ಕೋಳಿಗಳನ್ನು ಪವಿತ್ರವಾದ ಹಕ್ಕಿಯೆಂದೂ ಪರಿಗಣಿಸಿ ಪ್ರತೀ ದೀಪಾವಳಿಯ ನಂತರ ದೇವಿಗೆ ಬಲಿಯನ್ನಾಗಿ ನೀಡುತ್ತಾರೆ.
ಇದು ಪವಿತ್ರವಾದ ಹಕ್ಕಿ ಕೆಲವು ಋತುಗಳಲ್ಲಿ ಮಾತ್ರ ಬರುತ್ತದೆ.
ಆದರೆ ಕವಿ! ಬ್ರಹ್ಮಶಿಲ್ಪಿಯ ಪರಮ ಪವಿತ್ರವಾದ ಕಲೆಯ ಕೈವಾಡವನ್ನು ಕಂಡು, ದರ್ಶನಗೊಂಡು ರೋಮಾಂಚನಾಗುತ್ತಾನೆ, ರಸವಶನಾಗುತ್ತಾನೆ.
ಕ್ಯಾವೆಂಡಿಷ್ ದೇವರ ಅಸ್ತಿತ್ವವನ್ನು ಒಪ್ಪಿಕೊಂಡರು ಆದರೆ "ನೈಸರ್ಗಿಕ ಕಾರಣವು ಒಂದು ಅಪವಿತ್ರವಾದ ಕಲ್ಪನೆಯನ್ನು ಗ್ರಹಿಸುವ ಅಥವಾ ಗ್ರಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅವನು ಅವಳ ಪಾವಿತ್ರ್ಯವನ್ನು ಗಂಗಾನದಿಯ ನೀರಿಗೆ, ಬಿಳಿಯ ಅರಳೆಗೆ ಮತ್ತು ಕೊಪ್ಪಳ ನಗರದಲ್ಲಿರುವ ಪವಿತ್ರವಾದ ಬೆಟ್ಟಕ್ಕೆ ಹೋಲಿಸಿದ್ದಾನೆ.
ಈ ಸಮಯದಲ್ಲಿ ಸುಮಾರು ( ಹತ್ತು ಸಾವಿರ ಭಕ್ತಾದಿಗಳು ಇಲ್ಲಿ ಆಗಮಿಸುತ್ತಾರೆ) ಇಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತಾದಿಗಳು ಶುದ್ದಿಕರಣಗೊಂಡು ಇಲ್ಲಿನ ಗುಹೆಯಿಂದ ವಸಂತ ಕಾಲದ ಪವಿತ್ರವಾದ ನೀರನ್ನು ತೆಗೆದುಕೊಂಡು ( ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಮಹಾಪುಣ್ಯವಂತೆ.
[ಬಂಗಾರದ ಬಣ್ಣದಂತಿರುವ ಹೊಳಪುಳ್ಳವುಗಳೂ, ಶುದ್ಧವಾದವುಗಳೂ, ಪವಿತ್ರವಾದವುಗಳೂ ಆದ ಉದಕಗಳನ್ನು ಹೊತ್ತಿರುವ ಗಗನ ಸಂಚಾರಿಗಳಾದ ಮೇಘಗಳು ನಮಗೆ ಶಖ ಶಾಂತಿಗಳನ್ನು ಕೊಡಲಿ, ಆ ಅಂತರಿಕ್ಷ ಗಾಮಿಗಳಾದ ಆಪಸ್ಸುಗಳಲ್ಲಿ ಸೂರ್ಯನು ಹುಟ್ಟಿರುವನು.
ಹರಿದಾಸ ಚಳುವಳಿಯಲ್ಲಿ, ಮಹಾರಾಷ್ಟ್ರದ ಪಂಢರಪುರದ ಭೀಮನದಿ ತೀರದಲ್ಲಿರುವ ವಿಠ್ಠಲನಾಥ ದೇವಸ್ತಾನ, ಕರ್ನಾಟಕದ ಹಂಪಿಯಲ್ಲಿನ ವಿಠ್ಠಲ ಸ್ವಾಮಿ ದೇವಸ್ತಾನ ಹಾಗು ಆಂಧ್ರ ಪ್ರದೇಶದ ತಿರುಮಲ ಬೆಟ್ಟದಲ್ಲಿರುವ ಶ್ರೀನಿವಾಸ ದೇವಸ್ತಾನ ಅತಿ ಪವಿತ್ರವಾದ ಸ್ಥಳಗಳು.
consecrative's Usage Examples:
October, she returned to Australia and reached the quarterfinals in three consecrative tournaments.