<< consensually consensuses >>

consensus Meaning in kannada ( consensus ಅದರರ್ಥ ಏನು?)



ಒಮ್ಮತ, ಅಭಿಪ್ರಾಯದ ಏಕತೆ,

Noun:

ಹೊಂದಾಣಿಕೆ, ಏಕತೆ,

consensus ಕನ್ನಡದಲ್ಲಿ ಉದಾಹರಣೆ:

ನ್ಯಾಯಾಲಯ ನಿರ್ಣಯ ಹಾಗೂ ನ್ಯಾಯ ಆಯೋಗದ ಅಭಿಪ್ರಾಯಗಳು ಈ ಬಗ್ಗೆ ಒಮ್ಮತವಾಗಿಲ್ಲವಾದರೂ, ವಜಾ ಆದ ಒಂದು ಫಿರ್ಯಾದಿನ ಬಗ್ಗೆ ಎರಡನೆ ಫಿರ್ಯಾದು ನೀಡುವ ಅವಕಾಶವಂತೂ ಇದೆ.

ವೇಶ್ಯಾವಾಟಿಕೆಯನ್ನು ಸಕ್ರಮಗೊಳಿಸುವ ಬಗ್ಗೆ ಜನರಲ್ಲಿ ಒಮ್ಮತವಿಲ್ಲ.

1920ರ ಮಧ್ಯಂತರದಲ್ಲಿ ಪೆಲ್ಲಾಗ್ರದ ಕೊರತೆ-ತತ್ವವು ವೈಜ್ಞಾನಿಕ ಒಮ್ಮತವನ್ನು ಪಡೆಯಿತು.

ಧಾರ್ಮಿಕ ಮತ್ತು ಜನಾಂಗಗಳ ಮಧ್ಯೆ ಒಮ್ಮತ ಮೂಡಿಸುವುದು ಲೀರ ಮೊದಲ ಆದ್ಯತೆಯಾಗಿತ್ತು.

ಅಧಿಕಾರವಿಭಜನೆ ನಡೆದ ಮೇಲೆ ಅದನ್ನು ಸುಲಭವಾಗಿಯೂ ಸಂಯುಕ್ತರಾಜ್ಯದ ಅಂಗಗಳ ಒಮ್ಮತವಿಲ್ಲದೆಯೂ ಬದಲಾಯಿಸಲು ಸಾಧ್ಯವಿರುವುದಿಲ್ಲ.

ಆದಾಗ್ಯೂ, ವರದಿಯು ಆರ್ಥಿಕ ಪತ್ರಿಕೆಗಳಿಂದ ಒಮ್ಮತವಾಗಿ ಸ್ವೀಕಾರವಾಗಲಿಲ್ಲ ಮತ್ತು ಗ್ರೀನ್ ಸ್ಫಾನ್ ನ ನೇತೃತ್ವದಲ್ಲಿ ಖರೀದಿಯನ್ನು ವಿರೋಧಿಸಿ ಹೂಡಲ್ಪಟ್ಟ ಮೊಕದ್ದಮೆಯನ್ನು ಒಬ್ಬ ನ್ಯಾಯಾಧೀಶರು ತಳ್ಳಿಹಾಕಿದರು.

ಆ ಪ್ರಕ್ರಿಯೆಯ ಜಾಗತೀಕರಣವು ಕಮ್ಯುನಿಸ್ಟ್ ವ್ಯವಸ್ಥೆಯ ಪತನದ ನಂತರ ಸಂಭವಿಸಿತು ಮತ್ತು ವಾಷಿಂಗ್ಟನ್ ಒಮ್ಮತದ ಪ್ರಮುಖ ಭಾಗವಾಗಿತ್ತು.

:ಧಾರ್ಮಿಕ ಸಂಸ್ಕಾರಗಳ ಕ್ರಮದಲ್ಲೂ ಒಮ್ಮತವಿಲ್ಲ.

ಈ ಎರಡು ಬಗೆಯ ವಾದಗಳೂ ಒಂದು ಅಂಶದಲ್ಲಿ ಒಮ್ಮತ ಹೊಂದಿವೆ.

ನಿರ್ಧಾರಗಳನ್ನು ಮತಚಲಾಯಿಸುವ ಮೂಲಕ ತೆಗೆದುಕೊಳ್ಳದೆ ಒಮ್ಮತದ ಅಭಿಪ್ರಾಯದೊಂದಿಗೆ ತೆಗೆದುಕೊಳ್ಳುತ್ತಿದ್ದರು.

ಮಿಗಿಲಾಗಿ ಯಾವುದು ಅಂಗೀಕಾರಯೋಗ್ಯವಾದದ್ದು, ಯಾವುದನ್ನು ತ್ಯಜಿಸುವುದರಿಂದ ಸಮಾಜಕ್ಕೆ ಕ್ಷೇಮ ಉಂಟಾಗುತ್ತದೆ ಎಂಬ ಬಗ್ಗೆ ಈ ವಿನ್ಯಾಸಕಾರರಲ್ಲೇ ಒಮ್ಮತವಿರಲಿಲ್ಲ.

ದೃಡಿಕರಿಸುವಿಕೆಯ ಸಹಾಯದಿಂದ ಆರ್‌ಒಹೆಚ್‌ಎಸ್‌ಗೆ ಅಥವಾ 21ನೆ ಶೀರ್ಷಿಕೆಯ CFR ಭಾಗ 11ಕ್ಕೆ ಒಮ್ಮತ.

ಅವನು ಜೀವಿಸಿದ ಕಾಲಾವಧಿಯ ಬಗೆಗೆ ವಿದ್ವಾಸರಲ್ಲಿ ಒಮ್ಮತ ಹೊಂದಿಲ್ಲ.

consensus's Usage Examples:

No consensus has been reached by academic skeptics on the origins of monotheism in ancient Israel, but "Yahweh clearly came out of the world of the gods.


consensus states that "Nora From Queens showcases Awkwafina"s charming brashness and surrounds her with an equally delightful cast—especially scene stealer.


A tight consensus is generally reflected in bond prices and there is little price movement in the market after the release of in-line data.


associations, NACCS "rejects mainstream research, which promotes an integrationist perspective that emphasizes consensus, assimilation, and legitimization.


Logistically, deliberative opinion polls are very similar to Danish consensus conferences.


The site's consensus states: Hard Rain is an implausible heist movie soaked in disaster movie trappings.


number of media outlets select All-America teams, the NCAA recognizes consensus All-America teams back to 1905.


The site's critical consensus reads, Unable to match the suspense and titilation of its predecessor, Basic Instinct 2 boasts a plot so ludicrous and predictable it borders on so-bad-it's-good.


The consensus reads: Despite the surprisingly distant, clinical direction, Crash's explicit premise and sex is classic Cronenberg territory.


Richard Austen-Baker has suggested that the perpetuation of the idea of "meeting of minds" may come from a misunderstanding of the Latin term consensus ad idem.


a consensus on its "foundational values and a minimal standard of value orientation".


Barton has been described as a Christian nationalist; his work is devoted to advancing the idea that the United States was founded as an explicitly Christian nation and rejecting the consensus view that the United States Constitution calls for separation of church and state.


with the establishmentarian consensus never enabled him to fit into the clubbable world of British politics.



Synonyms:

agreement, accord,

Antonyms:

take, disenfranchise, disagreement,

consensus's Meaning in Other Sites