<< confidentialness confidents >>

confidently Meaning in kannada ( confidently ಅದರರ್ಥ ಏನು?)



ಆತ್ಮವಿಶ್ವಾಸದಿಂದ, ತಪ್ಪಾಗದಂತೆ, ನಿಸ್ಸಂದೇಹವಾಗಿ,

Adverb:

ತಪ್ಪಾಗದಂತೆ, ನಿಸ್ಸಂದೇಹವಾಗಿ,

confidently ಕನ್ನಡದಲ್ಲಿ ಉದಾಹರಣೆ:

ಅವೆಲ್ಲವನ್ನೂ ಮೆಟ್ಟಿ, ತಮ್ಮ ಜೀವನಶ್ರದ್ಧೆಯ ಸೋಪಾನದ ಮೇಲೆ ನಿಂತು, ಆತ್ಮವಿಶ್ವಾಸದಿಂದ ಮುನ್ನುಗ್ಗಿದರು.

ಹೀಗಾಗಿ ಅವರು ಹೆಚ್ಚು ಹೆಚ್ಚು ಆತ್ಮವಿಶ್ವಾಸದಿಂದ ಕಥೆಗಳನ್ನು ಮೂಡಿಸಲು ಪ್ರಾರಂಭಿಸಿದರು.

ಇತರ ಇಂಡಸ್ಟ್ರಿಗಳಿಂದ ಉತ್ತಮ ಚಲನಚಿತ್ರಗಳ ರೀಮೇಕ್‌ಗಳನ್ನು ಈ ರೀತಿ ಒದಗಿಸಿದರೆ, ಪ್ರೇಕ್ಷಕರು ಆತ್ಮವಿಶ್ವಾಸದಿಂದ ಹೆಚ್ಚಿನದನ್ನು ಬಯಸಬಹುದು.

ಆಡಳಿತ ಮತ್ತು ರಾಜಕೀಯ ವ್ಯವಹಾರಗಳಲ್ಲಿ ಆತ್ಮವಿಶ್ವಾಸದಿಂದ ಪಾಲ್ಗೊಳ್ಳುತ್ತಾರೆ.

ಗ್ಯಾಂಗ್‌ನ ನಾಯಕಿಯಾಗಿ ಪೂಜಾ ಗಾಂಧಿ ಅದ್ಭುತವಾಗಿದ್ದು ಮತ್ತು ತಮ್ಮ ಪಾತ್ರವನ್ನು ಅತ್ಯಂತ ಆತ್ಮವಿಶ್ವಾಸದಿಂದ ಅಭಿನಯಿಸಿದ್ದಾರೆ.

ಅಂದಿನ ಮಡಿವಂತಿಕೆಯ ಸಮಾಜದಲ್ಲಿ ಅದರ ಕುರಿತು ಹಲವಾರು ಟೀಕೆಗಳು ಬಂದುವಾದರೂ ಅವಕ್ಕೆಲ್ಲ ದೃತಿಗೆಡದ ತಿರುಮಲಾಂಬ ಅವರು, ತಮಗೆ ಸರಿ ಎನಿಸುವುದನ್ನು ಆತ್ಮವಿಶ್ವಾಸದಿಂದ ಮಾಡುತ್ತಾ ಹೋದರು.

ಹೊರಗೆ ಆಡಿಕೊಂಡಿರುತ್ತಿದ್ದ, ಶಾಲೆಯ ಕಲಿಕೆಯು ಸುಲಭವಾಗಿದ್ದ, ಆತ್ಮವಿಶ್ವಾಸದಿಂದಿದ್ದ ಹುಡುಗನು, ಕ್ರಮೇಣ ವಿಷಣ್ಣನಾದ, ಏಕಾಂಗಿಯಾದ, ಸದಾ ತಂದೆ ಹಾಗೂ ಅಧ್ಯಾಪಕರೊಂದಿಗೆ ಜಗಳಾಡುವ ಮುಖಗಂಟಿಕ್ಕಿದ ಹುಡುಗನಾಗಿ ಬದಲಾದನು.

ತಮ್ಮ ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಇಂದು ಬಯೋಕಾನ್ ಸಂಸ್ಥೆ ಆ ಮಾದರಿಯ ಸಂಸ್ಥೆಗಳಲ್ಲಿ ವಿಶ್ವದಲ್ಲೇ ಏಳನೇ ಅತಿ ದೊಡ್ಡ ಸಂಸ್ಥೆಯಾಗಿದೆ.

ಉದಾಹರಣೆಗೆ, ಒಂದು ವೇಳೆ ವ್ಯಾಪಾರೋದ್ಯಮಿ ಒಂದು ಮಿಲಿಯನ್ ವಿಜ್ಞಾಪನೆಗಳನ್ನು ಮೇಲ್ ಮೂಲಕ ಕಳುಹಿಸುತ್ತಾನೆ ಎಂದಾದರೆ, ಮತ್ತು ಹತ್ತು ಸಾವಿರ ಗ್ರಾಹಕರು ಈ ಬೆಂಬಲಕ್ಕೆ ಪರ್ತಿಕ್ರಿಯಿಸಿದ್ದಾರೆ ಎಂದು ಪತ್ತೆಹಚ್ಚಬಹುದು, ವ್ಯಾಪಾರೋದ್ಯಮಿ ಕೆಲವು ಆತ್ಮವಿಶ್ವಾಸದಿಂದ ಈ ಕಾರ್ಯಾಚರಣೆಯು ಪ್ರತಿಕ್ರಿಯೆಗಳ ಆಧಾರದಿಂದ ನೇರವಾಗಿ ಪ್ರಾಯೋಜಿಸಲ್ಪಟ್ಟಿದೆ ಎಂದು ಹೇಳಬಹುದು.

ಸಾಕವ್ವನ ಕುಟುಂಬದ ಆವರಣದಿಂದ ಪಾತ್ರಗಳನ್ನು ಎತ್ತಿ, ದಲಿತ ಸಮುದಾಯಗಳ ವಿಶಾಲ ಆವರಣಕ್ಕೆ ತಂದಿರಿಸಿ ನೋಡಿದರೆ, ಇಂದು ನಮ್ಮ ಸುತ್ತಿನಲ್ಲಿ ನಾವು ಕಾಣುತ್ತಿರುವ ನೂರಾರು ಸಂಖ್ಯೆಯ ದಲಿತ ಕವಿಗಳು, ಲೇಖಕರು, ಕಲಾವಿದರು ಅವರಾಗಿರಬಹುದು! ಯಾವುದೇ ಕೀಳರಿಮೆಯ ಪ್ರಜ್ಞೆಯಿಲ್ಲದ ಎಲ್ಲ ಸಮುದಾಯಗಳವರೊಂದಿಗೆ 'ನಾವು ನಿಮ್ಮ ಸಮಾನರು' ಎಂಬ ಆತ್ಮವಿಶ್ವಾಸದಿಂದ ಬೆರೆಯ ಬಲ್ಲ ದಲಿತ ತರುಣ ವರ್ಗ ಆವರಿರಬಹುದು.

ಮುಂದೆ ಭೀಷ್ಮನನ್ನು ಕುರಿತು ಕಟುವಾಗಿ ಮಾತನಾಡಿದಾಗ, ಇತರರು ಅವನನ್ನು ಹೀನಕುಲಜನೆಂದು ಅಲ್ಲಗೆಳೆಯಲು, ತನ್ನ ಜನ್ಮವೃತ್ತಾಂತವನ್ನು ಅರಿತ ಕರ್ಣ ಆಗ ಎಂದಿನಂತಲ್ಲದೆ, ‘ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಮಭಿಮಾನವೊಂದೆ ಕುಲಮಣ್ಮು ಕುಲಂ ಬಗೆವಾಗಳೀ ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ’ ಎಂದು ಆತ್ಮವಿಶ್ವಾಸದಿಂದ ಕಿಡಿಕಿಡಿಯಾಗುತ್ತಾನೆ.

ಈ ಅಧ್ಯಾಯ ,ಅವರು ಹೇಗೆ ಪ್ರಯೋಗಾಲಯವನ್ನು ದುರ್ಬಲ ಹೃದಯ ಹೊಂದಿದ್ದ ಹಾಗು ಕಡಿಮೆ ಆತ್ಮವಿಶ್ವಾಸದಿಂದ ಕೂಡಿದ್ದವರಿಂದ ರೂಪಾಂತರಗೊಳಿಸಿ ,ಹೆಮ್ಮೆಯಿಂದ ಹಾಗು ಪ್ರಭಲ ಸ್ವಾಭಿಮಾನದಿಂದ ಕ್ಷಿಪಣಿ ಸೇವೆಗಳ ಕೊಡಿಗೆ ಮಾಡುವ ಹಾಗೆ ಸಿದ್ದ ಪಡಿಸಿದರು.

ಶರಣೆಯರು ತಮ್ಮ ವಚನಗಳಲ್ಲಿ- ಪ್ರಚಲಿತ ವಿದ್ಯಮಾನಗಳ ವಿಮರ್ಶೆ, ಕಾಯಕ ಪ್ರೀತಿ, ಧರ್ಮನಿಷ್ಠೆ, ಕರುಣೆ, ಮಾನವೀಯತೆ, ವಿಶ್ವಮಾನವ ಪರಿಕಲ್ಪನೆ, ನೇರನುಡಿ, ಆತ್ಮವಿಶ್ವಾಸದಿಂದ ವಚನಗಳನ್ನು ರಚಿಸಿರುವುದು ಕಂಡು ಬರುತ್ತದೆ.

confidently's Usage Examples:

Recommendation from the headmaster he is described as "a young man of unexceptionable moral character and a very good scholar" whom he could "confidently.


Dench (1995) believed there was insufficient data to enable it to be confidently classified, but Bowern " Koch (2004) include it among the Ngayarda languages.


About another half dozen paintings are confidently attributed.


While we cannot lay to rest these disagreements we can say confidently that Johnny Alf was, in his.


Of the two pieces securely attributed to him, only A l"entree del dous commencement can be confidently.


Though Barth, in a 1974 interview, stated, "irrealism—not antirealism or unrealism, but irrealism—is all that I would confidently predict is likely to characterize.


effort, the rhymester confidently wraps his unhurried drawl around the hugest, most sparkling synths that exec producer P.


Christgau deemed Diamonds in the Rough "Not as rich as the debut, but more artlessly and confidently sung—the gruff monotone avoids melodrama in favor of Prine"s.


securely attributed to him, only A l"entree del dous commencement can be confidently dated.


from the unreliable narration of Mole, who naïvely, yet confidently, misinterprets events around him.


Some fossil eggs possibly laid by fish cannot be confidently distinguished from those laid by amphibians; for example, the ichnogenus.


Dench (1995) believed there was insufficient data to enable it to be confidently classified, but Bowern " Koch (2004) include it without proviso.


Boulger tentatively (1881) and Green more confidently (1964) equated it with a hybrid elm cultivated in the UK by Masters at Canterbury in the.



confidently's Meaning in Other Sites